
ಶಿವಮೊಗ್ಗ ಲೈವ್.ಕಾಂ | SHIMOGA | 2 ಮೇ 2020
ಗಾಂಧಿ ಬಜಾರ್ನಲ್ಲಿ ಮತ್ತೆ ಎಲ್ಲ ಅಂಗಡಿಗಳು ಓಪನ್ ಆಗಿವೆ. ಆದರೆ ಹೆಚ್ಚು ಜನ ಸೇರುವುದನ್ನು ತಡೆಯುವ ಸಲುವಾಗಿ ಲೆಫ್ಟ್ ಅಂಡ್ ರೈಟ್ ವ್ಯಾಪಾರ ಪಾಲಿಸಿ ಜಾರಿಗೊಳಿಸಲಾಗಿದೆ.
ಲಾಕ್ಡೌನ್ ಸಂದರ್ಭ ಹೆಚ್ಚು ಜನ ಸೇರಬಾರದು. ಅಲ್ಲದೆ ಕರೋನ ಸೋಂಕು ಹರಡುವುದನ್ನು ತಡೆಯಲು ‘ಲೆಫ್ಟ್ ಅಂಡ್ ರೈಟ್ ವ್ಯಾಪಾರ ಪಾಲಿಸಿ’ ಜಾರಿಗೊಳಿಸಲಾಗಿದೆ. ಗಾಂಧಿ ಬಜಾರ್ನಲ್ಲಿ ಒಂದು ದಿನ ಎಡ ಭಾಗದ ಅಂಗಡಿಗಳ ಬಾಗಿಲು, ಮತ್ತೊಂದು ದಿನ ಬಲಗಡೆಯ ಅಂಗಡಿ ಬಾಗಿಲುಗಳನ್ನು ತೆಗೆಯಲು ಮಾತ್ರ ಅವಕಾಶವಿದೆ.






ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]