SHIVAMOGGA LIVE NEWS | SHIMOGA FM | 22 ಏಪ್ರಿಲ್ 2022
ಶಿವಮೊಗ್ಗದಲ್ಲಿ ಗುಡುಗು, ಗಾಳಿ ಸಹಿತ ಜೋರು ಮಳೆ ಸುರಿಯುತ್ತಿದೆ. ರಾತ್ರಿ ವೇಳೆಗೆ ಜೋರು ಮಳೆ ಆರಂಭವಾಗಿದೆ.
ಶಿವಮೊಗ್ಗ ನಗರ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಜೋರು ಮಳೆಯಾಗುತ್ತಿದೆ. ಭಾರಿ ಗಳಿ ಬೀಸುತ್ತಿದ್ದು, ಜೊತೆಗೆ ಮಳೆ ಆರಂಭವಾಗಿದೆ. ಗುಡುಗು, ಮಿಂಚು ಕೂಡ ಜೋರಾಗಿದೆ.
ಗಾಳಿ, ಗುಡುಗು ಸಹಿತ ಭಾರಿ ಮಳೆಯ ಪರಿಣಾಮ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಇದನ್ನೂ ಓದಿ | ಶಿವಮೊಗ್ಗಕ್ಕೆ ನೂತನ ಡಿವೈಎಸ್‌ಪಿ, ಇವತ್ತು ಅಧಿಕಾರ ಸ್ವೀಕಾರ