ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA, 31 JULY 2024 : ಶಿವಮೊಗ್ಗ ಹಾಲು ಒಕ್ಕೂಟದ (ಶಿಮುಲ್) ಆಡಳಿತ ಮಂಡಳಿ ಚುನಾವಣೆಗೆ ಈವರೆಗೆ 14 ನಾಮಪತ್ರ (Nomination) ಸಲ್ಲಿಕೆಯಾಗಿವೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಸೇರಿ 13 ಅಭ್ಯರ್ಥಿಗಳು ಇವತ್ತು ನಾಮಪತ್ರ ಸಲ್ಲಿಸಿದ್ದಾರೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಶಿಮುಲ್ ಚುನಾವಣೆಯ ರಿಟರ್ನಿಂಗ್ ಆಫೀಸರ್, ತಹಶೀಲ್ದಾರ್ ಬಿ.ಎನ್.ಗಿರೀಶ್ ಅವರಿಗೆ ನಾಮಪತ್ರ ಸಲ್ಲಿಸಲಾಯಿತು.
ಇವತ್ತು ಯಾರೆಲ್ಲ ನಾಮಪತ್ರ ಸಲ್ಲಿಸಿದ್ದಾರೆ?
ಶಿವಮೊಗ್ಗ ವಿಭಾಗ
ತೀರ್ಥಹಳ್ಳಿ | ಆರ್.ಎಂ.ಮಂಜುನಾಥಗೌಡ |
ಭದ್ರಾವತಿ | ಎಸ್.ಕುಮಾರ್ |
ಸಾಗರ ವಿಭಾಗ
ಶಿಕಾರಿಪುರ | ಬಿ.ಡಿ.ಭೂಕಾಂತ್ |
ಸೊರಬ | ಗಂಗಾಧರಪ್ಪ |
ಸಾಗರ | ದಿವಾಕರ್.ಪಿ |
ಸಾಗರ | ಹೆಚ್.ಎಂ.ರವಿಕುಮಾರ್ |
ದಾವಣಗೆರೆ ವಿಭಾಗ
ನ್ಯಾಮತಿ | ಸುರೇಶ್.ಕೆ.ಜಿ |
ಚನ್ನಗಿರಿ | ಹೆಚ್.ಕೆ.ಬಸಪ್ಪ |
ಚಿತ್ರದುರ್ಗ ವಿಭಾಗ
ಹಿರಿಯೂರು | ಜಿ.ಪಿ.ಯಶವಂತರಾಜು |
ಚಿತ್ರದುರ್ಗ | ಪಿ.ತಿಪ್ಪೇಸ್ವಾಮಿ |
ಹೊಸದುರ್ಗ | ರಮೇಶಪ್ಪ |
ಹೊಳಲ್ಕೆರೆ | ಜಿ.ಆರ್.ಮಂಜುನಾಥ್ |
ಚಿತ್ರದುರ್ಗ | ಪಿ.ಎಸ್.ಗುರುಶಾಂತಪ್ಪ |