ಶಿವಮೊಗ್ಗದಲ್ಲಿ ಪಿಂಡ ತರ್ಪಣಕ್ಕೆ ಜನವೋ ಜನ, ತುಂಗಾ ನದಿ ತೀರದಲ್ಲಿ ಹಿರಿಯರ ಕಾರ್ಯ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

119060214 954258745054036 6933822829653446782 o.jpg? nc cat=105& nc sid=110474& nc ohc=XxkfaKGqL3MAX JHRqz& nc ht=scontent.fixe1 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 17 ಸೆಪ್ಟಂಬರ್ 2020

ಪಿತೃ ಪಕ್ಷದ ಕೊನೆಯ ದಿನ ಪಿಂಡ ತರ್ಪಣೆಕ್ಕೆ ತುಂಗಾ ನದಿ ದಂಡೆ ಮೇಲೆ ಜನವೋ ಜನ ಸೇರಿದ್ದರು. ಬೆಳಗ್ಗೆಯಿಂದ ನಿರಂತರವಾಗಿ ಪಿಂಡ ತರ್ಪಣಾ ಕಾರ್ಯ ನಡೆಯಿತು.

ಕೋರ್ಪಲಯ್ಯ ಛತ್ರ ಮಂಟಪದ ಬಳಿ ಪಿಂಡ ತರ್ಪಣಾ ಕಾರ್ಯ ನಡೆಯಿತು. ಜನರು ಸಾಲು ಗಟ್ಟಿ ನಿಂತು ತಮ್ಮ ಹಿರಿಯರ ಕಾರ್ಯ ಮಾಡಿದರು. ಇದರ ವಿಡಿಯೋ ರಿಪೋರ್ಟ್ ಇಲ್ಲಿದೆ.

119042982 954233958389848 2251827388540787956 o.jpg? nc cat=100& nc sid=8024bb& nc ohc=M11J4AM3B1UAX wbglB& nc ht=scontent.fixe1 1

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment