ಶಿವಮೊಗ್ಗ : ತುರ್ತು ಕಾಮಗಾರಿ ಹಿನ್ನೆಲೆ ಫೆ.17ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30ರವರಗೆ ನಗರದ ವಿವಿಧೆಡೆ ವಿದ್ಯುತ್ ಪೂರೈಕೆ (Power cut) ಸ್ಥಗಿತವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಎಲ್ಲೆಲ್ಲಿ ಕರೆಂಟ್ ಇರಲ್ಲ?
ವಿನೋಬನಗರ, ಮೈತ್ರಿ ಅಪಾರ್ಟ್ಮೆಂಟ್, 100 ಅಡಿ ರಸ್ತೆ, 60 ಅಡಿ ರಸ್ತೆ, ಜೈಲ್ ರಸ್ತೆ, ಶುಭಮಂಗಳ ಹಿಂಭಾಗ ಮತ್ತು ಮುಂಭಾಗ, ಪೊಲೀಸ್ ಚೌಕಿ, ಮೇದಾರ ಕೇರಿ, ಫ್ರೀಡಂ ಪಾರ್ಕ್ ಎದುರು, ರಾಜೇಂದ್ರ ನಗರ, ರವೀಂದ್ರ ನಗರ, ಗಾಂಧಿ ನಗರ, ವೆಂಕಟೇಶ ನಗರ, ಸವಳಂಗ ರಸ್ತೆ, ಆಲ್ಕೋಳ, ಮಂಗಳಾ ಮಂದಿರ ರಸ್ತೆ, ಮುನಿಯಪ್ಪ ಲೇಔಟ್, ಸಂಗೊಳ್ಳಿ ರಾಯಣ್ಣ ಲೇಔಟ್, ಆದರ್ಶ ನಗರ, ಸೋಮಿನಕೊಪ್ಪ, ಹೊಂಗಿರಣ ಲೇಔಟ್.
ಜೆ.ಹೆಚ್. ಪಟೇಲ್ ಬಡಾವಣೆ ‘ಎ’ ಯಿಂದ ‘ಇ’ ಬ್ಲಾಕ್, ಶಿವಸಾಯಿ ಕಾಸ್ಟಿಂಗ್, ಪ್ರೆಸ್ ಕಾಲೊನಿ, ಬೈರನಕೊಪ್ಪ, ಶಾರದಮ್ಮ ಲೇಔಟ್, ದೇವರಾಜ್ ಅರಸ್ ಬಡಾವಣೆ, ಪಿ ಅಂಡ್ ಟಿ ಕಾಲೊನಿ, ಸೂರ್ಯ ಲೇಔಟ್, ಗೆಜ್ಜೇನಹಳ್ಳಿ, ಗೆಜ್ಜೇನಹಳ್ಳಿ, ದೇವಕಾತಿಕೊಪ್ಪ ಇಂಡಸ್ಟ್ರಿಯಲ್ ಏರಿಯಾ, ಬಸವನಗಂಗೂರು ಹಾಗೂ ಸುತ್ತಲಿನ ಪ್ರದೇಶಗಳು.
ಗಾಂಧಿ ಬಜಾರ್ ಸುತ್ತಮುತ್ತ
ಇನ್ನು ಗಾಂಧಿ ಬಜಾರ್ ಸುತ್ತಮುತ್ತ ಇಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಲಷ್ಕರ್ ಮೊಹಲ್ಲಾ, ಗಾಂಧಿ ಬಜಾರ್, ಎಲೆರೇವಣ್ಣ ಕೇರಿ, ಅನವೇರಪ್ಪ ಕೇರಿ, ನಾಗಪ್ಪಕೇರಿ, ಸಾರ್ವಕರ್ ನಗರ, ತಿರುಪಳ್ಳಯ್ಯನ ಕೇರಿ ಮೀನು ಮಾರುಕಟ್ಟೆ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಇದನ್ನೂ ಓದಿ » ಹೊಟೇಲ್ನಲ್ಲಿ ಯುವಕ, ಯುವತಿಯ ವಿಡಿಯೋ ತೆಗೆದರು, ಆಟೋದಲ್ಲಿ ಕಿಡ್ನಾಪ್ ಮಾಡಿದರು, ಏನಿದು ಕೇಸ್?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200