ಶಿವಮೊಗ್ಗ ಲೈವ್.ಕಾಂ | RAIN NEWS | 13 APRIL 2022
ಶಿವಮೊಗ್ಗ ನಗರದಲ್ಲಿ ಗುಡುಗು, ಮಿಂಚು ಸಹಿತ ಮಳೆ ಆರಂಭವಾಗಿದೆ. ನಗರದ ಕೆಲವು ಕಡೆ ವಿದ್ಯುತ್ ವ್ಯತ್ಯಯವಾಗಿದೆ.
ಮೋಡ ಕವಿದ ವಾತಾವರಣವಿತ್ತು. 9.15ರ ಹೊತ್ತಿಗೆ ಮಿಂಚು, ಗುಡುಗು ಸಹಿತ ಮಳೆ ಆರಂಭವಾಗಿದೆ. ಜೋರು ಗಾಳಿಯು ಇದೆ. ಹಾಗಾಗಿ ನಗರದ ಕೆಲವು ಕಡೆ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಿದೆ.
ಇನ್ನು ಬಿಸಿಲ ಧಗೆಯಿಂದ ಕಂಗೆಟ್ಟದ್ದ ನಗರದ ಜನರಿಗೆ ಈ ಮಳೆ ತುಸು ನೆಮ್ಮದಿ ಮೂಡಿಸಿದೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200