ಶಿವಮೊಗ್ಗ ಲೈವ್.ಕಾಂ | SHIMOGA NEWS | 27 MARCH 2021
ರಂಗಭೂಮಿ ದಿನಾಚರಣೆ ಅಂಗವಾಗಿ ಶಿವಮೊಗ್ಗದಲ್ಲಿ ಇವತ್ತು ರಂಗಾಸಕ್ತರು, ಕಲಾವಿದರು ಜಾಥಾ ನಡೆಸಿದರು.
ಶಿವಪ್ಪನಾಯಕ ಪ್ರತಿಮೆ ಮುಂಭಾಗದಿಂದ ರಂಗಾಯಣದವರೆಗೆ ಮೆರವಣಿಗೆ ನಡೆಸಲಾಯಿತು. ಡೊಳ್ಳು, ರಂಗಗೀತೆಗಳ ಜೊತೆ ರಂಗಾಸಕ್ತು ಜಾಥಾದಲ್ಲಿ ಪಾಲ್ಗೊಂಡರು. ವಿವಿಧ ವೇಷಭೂಷಣದೊಂದಿಗೆ ರಂಗಾಯಣದ ಕಲಾವಿದರು ಜನರ ಗಮನ ಸೆಳೆದರು.
ರಂಗಾಯಣದ ನಿರ್ದೇಶಕ ಸಂದೇಶ ಜವಳಿ, ರಂಗಾಸಕ್ತರಾದ ಅ.ಚಿ.ಪ್ರಕಾಶ್, ಹಾಲಸ್ವಾಮಿ, ಮಧುಸೂದನ್ ಘಾಟೆ, ಲವಾ, ರಂಗಾಯಣದ ರೆಪರ್ಟರಿ ಕಲಾವಿದರು ಸೇರಿದಂತೆ ಹಲವರು ಜಾಥಾದಲ್ಲಿ ಭಾಗವಹಿಸಿದ್ದರು.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]