ಶಿವಮೊಗ್ಗ ಲೈವ್.ಕಾಂ | SAGARA NEWS | 10 ಆಗಸ್ಟ್ 2020
ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದೆ. ರಾಜ್ಯದಲ್ಲಿ ಶಿವಮೊಗ್ಗಕ್ಕೆ 19ನೇ ಸ್ಥಾನ ಸಿಕ್ಕಿದೆ. ಮತ್ತೊಂದೆಡೆ ಸಾಗರದ ವಿದ್ಯಾರ್ಥಿ ಶಿವಮೊಗ್ಗಕ್ಕೆ ಪ್ರಥಮ ರಾಂಕ್ ಪಡೆದಿದ್ದಾನೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸಾಗರದ ವಿದ್ಯಾರ್ಥಿ ಫಸ್ಟ್
ಸಾಗರ ತಾಲೂಕಿನ ಅಭಿರಾಂ ಶಿವಮೊಗ್ಗಕ್ಕೆ ಮೊದಲ ರಾಂಕ್ ಪಡೆದಿದ್ದಾನೆ. 625 ಅಂಕಗಳ ಪೈಕಿ 624 ಅಂಕ ಗಳಿಸಿದ್ದಾನೆ. ಅಭಿರಾಂ, ಸಾಗರದ ಪ್ರಗತಿ ಬಾಲಭವನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ.
ಸಂಭ್ರಮ, ಸಿಹಿ ತಿನ್ನಿಸಿದ ಪೋಷಕರು
ಅಭಿರಾಂ, ಜಿಲ್ಲೆಗೆ ಪ್ರಥಮ ರಾಂಕ್ ಪಡೆದ ಹಿನ್ನೆಲೆ, ಅವರ ಮನೆಯಲ್ಲಿ ಸಂಭ್ರಮಾಚರಣೆ ಮಾಡಲಾಯಿತು. ಅಭಿರಾಂಗೆ ಪೋಷಕರು ಸಿಹಿ ತಿನ್ನಿಸಿ ಖುಷಿಪಟ್ಟರು. ಈ ವೇಳೆ ಮಾತನಾಡಿದ ಅಭಿರಾಂ, ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿರುವುದಕ್ಕೆ ಖುಷಿಯಾಗಿ ಎಂದು ಅಭಿರಾಂ ಸಂಭ್ರಮಿಸಿದರು. ಅಭಿರಾಂ, ಸಾಗರದ ವಕೀಲ ರಮಣ ಅವರ ಪುತ್ರ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]