ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 18 ಜನವರಿ 2020
ಸಾರಿಗೆ ಇಲಾಖೆಯ ೩೧ನೇ ಸಾರಿಗೆ ಸಪ್ತಾಹದ ಅಂಗವಾಗಿ ಬೈಕ್ ಜಾಥಾ ಆಯೋಜಿಸಲಾಗಿತ್ತು. ‘ಯುವ ಶಕ್ತಿಯ ಮೂಲಕ ಬದಲಾವಣೆ ತರೋಣ’ ಎಂಬ ಘೋಷಣೆಯಡಿ ಕಾಲೇಜು ವಿದ್ಯಾರ್ಥಿರ್ನಿಯರ ಮೋಟರ್ ಸೈಕಲ್ ಜಾಥಾ ನಡೆಸಲಾಯಿತು.
ಕಮಲಾ ನೆಹರು ಕಾಲೇಜು ಮುಂಭಾಗ ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಅವರು ಜಾಥಾಗೆ ಚಾಲನೆ ನೀಡಿದರು. ಜಾಥವು ಕಸ್ತೂರ ಬಾ ಮಹಿಳಾ ಕಾಲೇಜಿನಿಂದ, ಗೋಪಿ ಸರ್ಕಲ್, ಅಮೀರ್ ಅಹ್ಮದ್ ವೃತ್ತ, ವೀರಭದ್ರೇಶ್ವರ ಚಿತ್ರ ಮಂದಿರ ಮಾರ್ಗವಾಗ ಪುನಃ ಕಾಲೇಜು ಆವರಣಕ್ಕೆ ತಲುಪಿತು.
ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಹೆಚ್.ಟಿ. ಶೇಖರ್, ದೀಪಕ್, ಪ್ರಸಾದ್, ಕಮಲಾ ನೆಹರು ಕಾಲೇಜಿನ ಪ್ರಾಂಶುಪಾಲರಾದ ಪಾರ್ವತಮ್ಮ, ಉಪನ್ಯಾಸಕರುಗಳು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
Kamala Nehru College students held a Bike Jaatha in Shimoga City. It was an awareness Jaatha by the students.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422