ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 22 ಮಾರ್ಚ್ 2020
ಶಿವಮೊಗ್ಗದಲ್ಲಿ ಜನತಾ ಕರ್ಫ್ಯೂಗೆ ಭಾರೀ ಬೆಂಬಲ ವ್ಯಕ್ತವಾಗಿದೆ. ಜನರು ಮನೆಯಿಂದ ಹೊರಬರುತ್ತಿಲ್ಲ. ವಾಹನಗಳು ರಸ್ತೆಗಿಳಿಯುತ್ತಿಲ್ಲ. ಇದರಿಂದ ಇಡೀ ನಗರ ಬಿಕೋ ಅನ್ನುತ್ತಿದೆ.
ಎಲ್ಲೆಲ್ಲಿಗೆ ಹೇಗಿದೆ ಪರಿಸ್ಥಿತಿ?
ನೂರಾರು ಬಸ್ಸುಗಳು ಓಡಾಡುತ್ತಿದ್ದ ಅಶೋಕ ಸರ್ಕಲ್ ಖಾಲಿ ಖಾಲಿ
ಕೆಲವು ಆಟೋ ಹೊರತು ಎನ್.ಟಿ.ರಸ್ತೆಯಲ್ಲೂ ವಾಹನಗಳಿಲ್ಲ
ವಾಹನ ದಟ್ಟಣೆ ಇರುತ್ತಿದ್ದ ಬಿ.ಹೆಚ್.ರಸ್ತೆ ಹೀಗಿದೆ
ನೆಹರು ರಸ್ತೆಯ ಸಂಪೂರ್ಣ ಸ್ಥಬ್ಧ
ಗೋಪಿ ಸರ್ಕಲ್’ನಲ್ಲೂ ಜನರಿಲ್ಲ, ವಾಹನಗಳಿಲ್ಲ
ದುರ್ಗಿಗುಡಿಯಲ್ಲಿ ಫುಲ್ ಸೈಲೆಂಟ್
ಶಿವಮೊಗ್ಗ ನಗರದ ಬಹುತೇಕ ಅಂಡಿಗಳು ಬಂದ್
ಸವಳಂಗ ರಸ್ತೆ | ಉಷಾ ನರ್ಸಿಂಗ್ ಹೋಂ ಸರ್ಕಲ್
ನೂರು ಅಡಿ ರಸ್ತೆ
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422