ಶಿವಮೊಗ್ಗ ಲೈವ್.ಕಾಂ |SHIMOGA NEWS | 5 DECEMBER 2020
ಗಲಭೆಯಿಂದಾಗಿ ಆತಂಕಕ್ಕೀಡಾಗಿದ್ದ ಶಿವಮೊಗ್ಗ ನಗರ ಸಹಜ ಸ್ಥಿತಿಗೆ ಮರಳುತ್ತಿದೆ. ಕಳೆದೆರಡು ದಿನಕ್ಕೆ ಹೋಲಿಸಿದರೆ ಇವತ್ತು ವಾಹನ ಸಂಚಾರ ಹೆಚ್ಚಳವಾಗಿದೆ. ಜನರು ಕೂಡ ಮನೆಯಿಂದ ಹೊರ ಬರುತ್ತಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಎಲ್ಲೆಲ್ಲಿ ಹೇಗಿದೆ ಪರಿಸ್ಥಿತಿ? | ವಿಡಿಯೋ ರಿಪೋರ್ಟ್
ವರ್ತಕರಲ್ಲಿ ಆತಂಕ
ಶಿವಮೊಗ್ಗ ನಗರ ಸಹಜ ಸ್ಥಿತಿಗೆ ಮರಳುತ್ತಿದೆ. ಜನರು ಕೂಡ ರಸ್ತೆಗಿಳಿದಿದ್ದಾರೆ. ಆದರೆ ವರ್ತಕರು ಮಾತ್ರ ಅಂಗಡಿಗಳನ್ನು ತೆಗೆಯಲು ಆತಂಕಪಡುತ್ತಿದ್ದಾರೆ. ಮತ್ತೆ ಗಲಭೆಯಾದರೆ ಎಂಬ ದುಗುಡ ಮತ್ತು ಪೊಲೀಸರು ಬಂದು ಬಂದ್ ಮಾಡಿಸುತ್ತಾರೆ ಎಂಬ ಆತಂಕವಿದೆ. ಇದೆ ಕಾರಣಕ್ಕೆ ಶಿವಮೊಗ್ಗ ನಗರದ ಬಹುತೇಕ ಕಡೆ ಅಂಗಡಿಗಳು ಬಂದ್ ಆಗಿವೆ.
ALSO READ | ಶಿವಮೊಗ್ಗ ಗಲಭೆ, ಪಾಲಿಕೆ ವ್ಯಾಪ್ತಿಯಲ್ಲಿ ಹತ್ತು ಮ್ಯಾಜಿಸ್ಟ್ರೇಟ್ ನೇಮಕ, ಯಾವ್ಯಾವ ವಾರ್ಡ್ಗೆ ಯಾರು ಮ್ಯಾಜಿಸ್ಟ್ರೇಟ್?
ನಗರದಾದ್ಯಂತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪೊಲೀಸರು ಗಸ್ತು ಬಿಗಿಗೊಳಿಸಿದ್ದಾರೆ. ಹಾಗಾಗಿ ಜನರು ಕೂಡ ಆತಂಕದಿಂದ ಹೊರ ಬಂದಿದ್ದಾರೆ.
ALSO READ | BREAKING NEWS | ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಮುಂದುವರಿಕೆ, ಇನ್ನೆಷ್ಟು ದಿನ ಸೆಕ್ಷನ್ 144 ಇರುತ್ತೆ?
ALSO READ | ಶಿವಮೊಗ್ಗ ಗಲಭೆ, ಏನೆಲ್ಲ ಬೆಳವಣಿಗೆ ಆಗಿದೆ? ಎಷ್ಟು ಕಿಡಿಗೇಡಿಗಳನ್ನು ವಶಕ್ಕೆ ಪಡೆಯಲಾಗಿದೆ? ಹಲ್ಲೆಯ ತನಿಖೆ ಹೇಗಿದೆ?
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]