BREAKING NEWS | ಶಿವಮೊಗ್ಗದಲ್ಲಿ ಮತ್ತೆರಡು ಕರೋನ ಪಾಸಿಟಿವ್, ಈಗ ರಾಜಸ್ಥಾನದಿಂದ ಬಂದವರಿಂದ ಆತಂಕ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA | 24 ಮೇ 2020

ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆರಡು ಕರೋನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಸೋಂಕಿತರ ಸಂಖ್ಯೆ 34ಕ್ಕೆ ಹೆಚ್ಚಳವಾಗಿದೆ.

ಯಾರಿಗೆಲ್ಲ ಪಾಸಿಟಿವ್ ಬಂದಿದೆ?

ಪೇಷೆಂಟ್ ನಂಬರ್ 2087 | 31 ವರ್ಷದ ಪುರುಷ

ಪೇಷೆಂಟ್ ನಂಬರ್ 2088 | 74 ವರ್ಷದ ಪುರುಷ

ಈಗ ರಾಜಸ್ಥಾನದ ನಂಟು

ಮುಂಬೈ, ಚೆನ್ನೈ, ಕೇರಳ, ಅಂಧ್ರದಿಂದ ಶಿವಮೊಗ್ಗಕ್ಕೆ ಬಂದವರಲ್ಲಿ ಕರೋನ ಪಾಸಿಟಿವ್ ಪತ್ತೆಯಾಗಿತ್ತು. ಈಗ ಶಿವಮೊಗ್ಗಕ್ಕೆ ರಾಜಸ್ಥಾನದ ಆತಂಕ ಶುರುವಾಗಿದೆ. ರಾಜಸ್ಥಾನ ರಾಜ್ಯದಿಂದ ಬಂದಿರುವ 74 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಪಿ808ನಿಂದ ಕರೋನ

ಮತ್ತೊಂದೆಡೆ ಪೇಷೆಂಟ್ ನಂಬರ್ 2087ಗೆ ಗುಜರಾತ್ ರಾಜ್ಯದ ಅಹಮದಾಬಾದ್‍ನಿಂದ ಬಂದಿರುವ ಪೇಷೆಂಟ್ ನಂಬರ್ 808 ಕಡೆಯಿಂದ ಸೋಂಕು ತಗುಲಿದೆ ಎಂದು ತಿಳಿದು ಬಂದಿದೆ. ಇದು ಮತ್ತಷ್ಟು ಆತಂಕ ಉಂಟು ಮಾಡಿದೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ

HOME LOAN SERVICES
ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!

🏠 ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಇಂದೇ ಸಂಪರ್ಕಿಸಿ:


📞 99721 94422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment