ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 10 JUNE 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
RAINFALL NEWS : ಶಿವಮೊಗ್ಗ ಮತ್ತ ಚಿಕ್ಕಮಗಳೂರು ಭಾಗದಲ್ಲಿ ಮಳೆಯಾಗುತ್ತಿದೆ. ಆದ್ದರಿಂದ ಜಿಲ್ಲೆಯ ಮೂರು ಪ್ರಮುಖ ಜಲಾಶಯಗಳಿಗೆ (Dam Level) ನೀರಿನ ಒಳ ಹರಿವು ದಾಖಲಾಗುತ್ತಿದೆ. ಗಾಜನೂರಿನ ತುಂಗಾ ಜಲಾಶಯ ಭರ್ತಿಯಾಗುವ ಹಂತಕ್ಕೆ ತಲುಪಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಯಾವ್ಯಾವ ಡ್ಯಾಂಗೆ ಎಷ್ಟಿದೆ ಒಳ ಹರಿವು?
ಲಿಂಗನಮಕ್ಕಿ ಜಲಾಶಯ
1819 ಅಡಿ (ಗರಿಷ್ಠ), 1745 ಅಡಿ (ಇಂದಿನ ಮಟ್ಟ), 5585 ಕ್ಯೂಸೆಕ್ (ಒಳಹರಿವು), 1053.12 ಕ್ಯೂಸೆಕ್ (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 1744.60 ಅಡಿ.
ಭದ್ರಾ ಡ್ಯಾಮ್
186 ಅಡಿ (ಗರಿಷ್ಠ), 117.50 ಅಡಿ (ಇಂದಿನ ಮಟ್ಟ), 642 ಕ್ಯೂಸೆಕ್ (ಒಳಹರಿವು), 341 ಕ್ಯೂಸೆಕ್ (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 137.40 ಅಡಿ.
ತುಂಗಾ ಡ್ಯಾಮ್
588.24 ಅಡಿ (ಗರಿಷ್ಠ), 587.54 ಅಡಿ (ಇಂದಿನ ಮಟ್ಟ), 1789 ಕ್ಯೂಸೆಕ್ (ಒಳಹರಿವು), 65 ಕ್ಯೂಸೆಕ್ (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ 588.25.
ಮಾಣಿ ಡ್ಯಾಮ್
595 (ಎಂಎಸ್ಎಲ್ಗಳಲ್ಲಿ), 572.12 (ಇಂದಿನ ಮಟ್ಟ ಎಂ.ಎಸ್.ಎಲ್ನಲ್ಲಿ), 1301 ಕ್ಯೂಸೆಕ್ (ಒಳಹರಿವು), 0 ಕ್ಯೂಸೆಕ್ (ಹೊರಹರಿವು ಕ್ಯೂಸೆಕ್ಸ್ಗಳಲ್ಲಿ). ಕಳೆದ ವರ್ಷ ನೀರಿನ ಮಟ್ಟ 569.87 (ಎಂಎಸ್ಎಲ್ಗಳಲ್ಲಿ).
ಪಿಕ್ಅಪ್ ಡ್ಯಾಮ್
563.88 (ಎಂಎಸ್ಎಲ್ಗಳಲ್ಲಿ), 562.09 (ಇಂದಿನ ಮಟ್ಟ ಎಂ.ಎಸ್.ಎಲ್ನಲ್ಲಿ), 856 (ಒಳಹರಿವು), 830.00 (ಹೊರಹರಿವು ಕ್ಯೂಸೆಕ್ಸ್ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 562.66 (ಎಂಎಸ್ಎಲ್ಗಳಲ್ಲಿ).
ಚಕ್ರ ಡ್ಯಾಮ್
580.57 (ಎಂ.ಎಸ್.ಎಲ್ಗಳಲ್ಲಿ), 0.00 (ಇಂದಿನ ಮಟ್ಟ ಎಂ.ಎಸ್.ಎಲ್ನಲ್ಲಿ), 0.00 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ಸ್ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 574.32 (ಎಂಎಸ್ಎಲ್ಗಳಲ್ಲಿ).
ಸಾವೆಹಕ್ಲು ಡ್ಯಾಮ್
583.70 (ಗರಿಷ್ಠ ಎಂಎಸ್ಎಲ್ಗಳಲ್ಲಿ), 0 (ಇಂದಿನ ಮಟ್ಟ ಎಂ.ಎಸ್.ಎಲ್ನಲ್ಲಿ), 0.00 ಕ್ಯೂಸೆಕ್ (ಒಳಹರಿವು), 0.00 ಕ್ಯೂಸೆಕ್ (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 577.20 (ಎಂಎಸ್ಎಲ್ಗಳಲ್ಲಿ).
ಇದನ್ನೂ ಓದಿ – ಕಳೆದ 24 ಗಂಟೆಯಲ್ಲಿ ತೀರ್ಥಹಳ್ಳಿಯಲ್ಲಿ ಅತಿ ಹೆಚ್ಚು ಮಳೆ, ಯಾವ್ಯಾವ ತಾಲೂಕಿನಲ್ಲಿ ಎಷ್ಟಾಗಿದೆ ವರ್ಷಧಾರೆ?