ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಬಿಸಿಲು ಮತ್ತಷ್ಟು ಹೆಚ್ಚಳ, ಎಷ್ಟಿರುತ್ತೆ ಇವತ್ತಿನ ಉಷ್ಣಾಂಶ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 30 APRIL 2024

WEATHER REPORT : ಶಿವಮೊಗ್ಗ ಜಿಲ್ಲೆಯಲ್ಲಿ ಬಿಸಿಲಿನ ಜೊತೆಗೆ ಬಿಸಿ ಗಾಳಿ ಬೀಸುತ್ತಿದೆ. ತಾಪಮಾನವು ಏರಿಕೆಯಾಗಿದೆ. ಇವತ್ತು ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್.‌ ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್‌ ಇರಲಿದೆ ಎಂದು ಕೆಎಸ್‌ಎನ್‌ಡಿಎಂಸಿ ವರದಿಯಲ್ಲಿ ತಿಳಿಸಿದೆ. ಅಲ್ಲದೆ ಜಿಲ್ಲೆಯಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ.

ಇಡೀ ದಿನ ಹೇಗಿರುತ್ತೆ ಉಷ್ಣಾಂಶ?

ಬೆಳಗ್ಗೆ 7 ಗಂಟೆಗೆ 25.9 ಡಿಗ್ರಿ ಸೆಲ್ಸಿಯಸ್‌ ತಾಪಮಾನವಿದೆ. ಬೆಳಗ್ಗೆ 9 ಗಂಟೆಗೆ 32.7 ಡಿಗ್ರಿ ಸೆಲ್ಸಿಯಸ್‌, 11ಕ್ಕೆ 37.6 ಡಿಗ್ರಿ, ಮಧಾಹ್ನ 1 ಗಂಟೆಗೆ 41 ಡಿಗ್ರಿ ಸೆಲ್ಸಿಯಸ್‌ವರೆಗೆ ತಲುಪುವ ಸಂಭವವಿದೆ. ಮಧ್ಯಾಹ್ನ 3ಕ್ಕೆ 40.9 ಡಿಗ್ರಿ ಸೆಲ್ಸಿಯಸ್‌, ಸಂಜೆ 5ಕ್ಕೆ 37 ಡಿಗ್ರಿ ಸೆಲ್ಸಿಯಸ್‌, ರಾತ್ರಿ 7ಕ್ಕೆ 27.7 ಡಿಗ್ರಿ, ರಾತ್ರಿ 9ಕ್ಕೆ 25.1 ಡಿಗ್ರಿ, ರಾತ್ರಿ 11ಕ್ಕೆ 23.5 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಇನ್ನು ಐದು ದಿನ ಆರೆಂಜ್‌ ಅಲರ್ಟ್‌, ಹಲವು ಜಿಲ್ಲೆಗಳಿಗು ವಾರ್ನಿಂಗ್‌, ಏನಿದು ಎಚ್ಚರಿಕೆ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment