ಶಿವಮೊಗ್ಗ ಜಿಲ್ಲೆಯ ಹವಾಮಾನ ವರದಿ | ಜನವರಿ 8ರಂದು ಹೇಗಿರುತ್ತೆ ವಾತಾವರಣ? ಮಳೆ ಬರುತ್ತಾ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 8 JANUARY 2024

WEATHER REPORT | ಜಿಲ್ಲೆಯ ವಿವಿಧೆಡೆ ಇವತ್ತು ತುಂತುರು ಮಳೆಯಾಗುವ ಸಾಧ್ಯತೆ ಇದೆ. ಚಳಿ ಮುಂದುವರೆಯಲಿದ್ದು ಇವತ್ತು ಕೂಡ ಜಿಲ್ಲೆಯಲ್ಲಿ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ಗರಿಷ್ಠ 31 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ಅಲ್ಲಲ್ಲಿ ತುಂತುರು ಮಳೆಯಾಗುವ ಸಧ್ಯತೆ ಇದೆ.

ಬೆಳಗ್ಗೆ 6.53ಕ್ಕೆ ಸೂರ್ಯೋದಯ. ಸಂಜೆ 6.15ಕ್ಕೆ ಸೂರ್ಯಾಸ್ತವಾಗಲಿದೆ. ಚಂದ್ರನ ಉದಯ ರಾತ್ರಿ 3.35ಕ್ಕೆ.

ತಾಲೂಕುವಾರು ಉಷ್ಣಾಂಶ

ಭದ್ರಾವತಿ : ಕನಿಷ್ಠ 20 ಡಿಗ್ರಿ, ಗರಿಷ್ಠ 28 ಡಿಗ್ರಿ – ತುಂತುರು ಮಳೆ ಸಂಭವ

ಸೊರಬ : ಕನಿಷ್ಠ 20 ಡಿಗ್ರಿ, ಗರಿಷ್ಠ 30 ಡಿಗ್ರಿ – ಮೋಡ ಮತ್ತು ಬಿಸಿಲು ಮಿಶ್ರಿತ

ಹೊಸನಗರ : ಕನಿಷ್ಠ 20 ಡಿಗ್ರಿ, ಗರಿಷ್ಠ 29 ಡಿಗ್ರಿ – ಜೋರು ಗಾಳಿ, ಬಿಸಿಲು ಸಂಭವ

ತೀರ್ಥಹಳ್ಳಿ : ಕನಿಷ್ಠ 19 ಡಿಗ್ರಿ, ಗರಿಷ್ಠ 28 ಡಿಗ್ರಿ – ಗಾಳಿ, ಗುಡುಗು, ಬಿಸಿಲು ಸಂಭವ

ಶಿಕಾರಿಪುರ : ಕನಿಷ್ಠ 19 ಡಿಗ್ರಿ, ಗರಿಷ್ಠ 29 ಡಿಗ್ರಿ – ಮೋಡ ಮತ್ತು ಬಿಸಲು ಸಂಭವ

ಸಾಗರ : ಕನಿಷ್ಠ 20 ಡಿಗ್ರಿ, ಗರಿಷ್ಠ 28 ಡಿಗ್ರಿ – ಮೋಡ ಮತ್ತು ಬಿಸಲು ಸಂಭವ

ಇದನ್ನೂ ಓದಿ – ಶಿವಮೊಗ್ಗದ ಅಂಗಡಿಗಳು, ಉದ್ದಿಮೆಗಳಿಗೆ 15 ದಿನದ ಗಡುವು, ನಿಯಮ ಉಲ್ಲಂಘಿಸಿದರೆ ಕೇಸ್‌, ಪಾಲಿಕೆಯಿಂದ ಎಚ್ಚರಿಕೆ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment