SHIVAMOGGA LIVE NEWS | 25 ಮಾರ್ಚ್ 2022
ತೈಲೋತ್ಪನ್ನಗಳ ದರ ಪುನಃ ಏರಿಕೆಯ ಹಾದಿ ಹಿಡಿದಿದೆ. ವಾಹನ ಸವಾರರಲ್ಲಿ ಭೀತಿ ಆವರಿಸಿದೆ. ಅಗತ್ಯ ವಸ್ತುಗಳ ಬೆಲೆ ಮತ್ತಷ್ಟು ದುಬಾರಿ ಆಗುವ ಸಾದ್ಯತೆ ಇದೆ.
ಶಿವಮೊಗ್ಗದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 85 ಪೈಸೆ ಹೆಚ್ಚಳವಾಗಿದೆ. ಹಾಗಾಗಿ ಪೆಟ್ರೋಲ್ ದರ ಪ್ರತಿ ಲಿಟರ್ ಪೆಟ್ರೋಲ್ 104.61 ರೂ.ಗೆ ತಲುಪಿದೆ.
ಇನ್ನು, ಡಿಸೇಲ್ ದರ ಪ್ರತಿ ಲೀಟರ್’ಗೆ 78 ಪೈಸೆ ಏರಿಕೆಯಾಗಿದೆ. ಆದ್ದರಿಂದ ಡಿಸೇಲ್ ಪ್ರತಿ ಲೀಟರ್’ಗೆ 88.64 ರೂ.ಗೆ ತಲುಪಿದೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200