SHIVAMOGGA LIVE NEWS | 20 MARCH 2023
SHIMOGA : ವಿಧಾನಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷ ಅಭ್ಯರ್ಥಿಗಳ (candidate) ಮೊದಲ ಪಟ್ಟಿ ಬಿಡುಗಡೆಯಾಗಿದೆ. ಶಿವಮೊಗ್ಗ ಜಿಲ್ಲೆಯ ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟವಾಗಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ, ಶಿವಮೊಗ್ಗ ಮತ್ತು ಸಾಗರ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು (candidate) ಘೋಷಿಸಲಾಗಿದೆ.
ಇದನ್ನೂ ಓದಿ – ಜಾಗೃತಿಗಾಗಿ ಶಿವಮೊಗ್ಗದಲ್ಲಿ ಸೈಕಲ್ ಏರಿದ ಡಿಸಿ, ರಕ್ಷಣಾಧಿಕಾರಿ, ಹಲವರು ಸಾಥ್, ಎಲ್ಲೆಲ್ಲಿ ಸಾಗಲಿದೆ ಜಾಥಾ?
ಭದ್ರಾವತಿಗೆ ಆನಂದ್, ಶಿವಮೊಗ್ಗಕ್ಕೆ ನೇತ್ರಾವತಿ.ಟಿ, ಸಾಗರಕ್ಕೆ ಕೆ.ದಿವಾಕರ್ ಅವರ ಹೆಸರನ್ನು ಪ್ರಕಟಿಸಲಾಗಿದೆ.