ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 22 MARCH 2024
SHIMOGA : ಲೋಕಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಮೇ 7ರಂದು ಶಿವಮೊಗ್ಗ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ. ಈಗಾಗಲೇ ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ 17.29 ಲಕ್ಷ ಮತದಾರರು ಇದ್ದಾರೆ.
ಯಾವ್ಯಾವ ಕ್ಷೇತ್ರದಲ್ಲಿ ಎಷ್ಟು ಮತದಾರರಿದ್ದಾರೆ?
ಶಿವಮೊಗ್ಗ ಲೋಕಸಭೆ ಕೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ 17,29,901. ಪುರುಷರು 8,52,107. ಮಹಿಳೆಯರು 8,77,761, ತೃತೀಯ ಲಿಂಗಿಗಳು 33.
ಶಿವಮೊಗ್ಗ ಗ್ರಾಮಾಂತರ : ಒಟ್ಟು ಮತದಾರರು 2,15,788. ಪುರುಷರು 1,06,699. ಮಹಿಳೆಯರು 1,09,082. ತೃತೀಯ ಲಿಂಗಿಗಳು 7.
ಭದ್ರಾವತಿ : ಒಟ್ಟು ಮತದಾರರು 2,14,070. ಪುರುಷರು 1,03,722. ಮಹಿಳೆಯರು 1,10,343. ತೃತೀಯ ಲಿಂಗಿಗಳು 5.
ಶಿವಮೊಗ್ಗ : ಒಟ್ಟು ಮತದಾರರು 2,67,898. ಪುರುಷರು 1,30,453. ಮಹಿಳೆಯರು 1,37,430. ತೃತೀಯ ಲಿಂಗಿಗಳು 15.
ತೀರ್ಥಹಳ್ಳಿ : ಒಟ್ಟು ಮತದಾರರು 1,89,359. ಪುರುಷರು 93,266. ಮಹಿಳೆಯರು 96,093.
ಶಿಕಾರಿಪುರ : ಒಟ್ಟು ಮತದಾರರು 2,01,531. ಪುರುಷರು 1,00,827. ಮಹಿಳೆಯರು 1,00,702. ತೃತೀಯ ಲಿಂಗಿಗಳು 2.
ಸೊರಬ : ಒಟ್ಟು ಮತದಾರರು 1,96,162. ಪುರುಷರು 98,436. ಮಹಿಳೆಯರು 97,726.
ಸಾಗರ : ಒಟ್ಟು ಮತದಾರರು 2,07,367. ಪುರುಷರು 1,02,394. ಮಹಿಳೆಯರು 1,04,972. ತೃತೀಯ ಲಿಂಗಿಗಳು 1.
ಬೈಂದೂರು : ಒಟ್ಟು ಮತದಾರರು 2,37,726. ಪುರುಷರು 1,16,310. ಮಹಿಳೆಯರು 1,21,413. ತೃತೀಯ ಲಿಂಗಿಗಳು 3.
ನಿಮ್ಮ ಹೆಸರಿದೆಯ ಚೆಕ್ ಮಾಡಿಕೊಳ್ಳಿ?
ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯ ಎಂದು ಪರಿಶೀಲಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ. ನಾನಾ ಕಾರಣಕ್ಕೆ ಹೆಸರು ಕೈ ಬಿಟ್ಟು ಹೋಗಿದ್ದರೆ ಕೂಡಲೆ ಅರ್ಜಿ ನೀಡಿ ಹೆಸರು ಸೇರಿಸಬಹುದಾಗಿದೆ. ನಾಮಪತ್ರ ಸಲ್ಲಿಕೆಗೆ ದಿನಾಂಕದವರೆಗೆ ಹೆಸರು ಸೇರ್ಪಡೆಗೆ ಅವಕಾಶವಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ – ಶಸ್ತ್ರಾಸ್ತ್ರಗಳನ್ನು ಪೊಲೀಸ್ ಠಾಣೆಗೆ ಒಪ್ಪಿಸುವಂತೆ ಸೂಚನೆ, ಕೆಲವರಿಗೆ ಆದೇಶದಿಂದ ವಿನಾಯಿತಿ
LATEST NEWS
- ಆಲ್ಕೊಳ ಬಳಿ ಪೊಲೀಸರ ಕಾರ್ಯಾಚರಣೆ, ಬೈಕ್ ಸಹಿತ ಇಬ್ಬರು ಅರೆಸ್ಟ್, ಕಾರಣವೇನು?

- ಶರಾವತಿ ನಗರದಲ್ಲಿ ಕಾರು ಗಾಜು ಪೀಸ್ ಪೀಸ್ ಕೇಸ್, ಮೂವರು ಅರೆಸ್ಟ್, ಘಟನೆಗೆ ಕಾರಣ ಮನೆ

- ಶಿವಮೊಗ್ಗದಲ್ಲಿ ಏರ್ಟೆಲ್ ಮೊಬೈಲ್ ಟವರ್ನ ಉಪಕರಣ ಕಳವು, ಆಗಿದ್ದೇನು?

- ಶಿವಮೊಗ್ಗ ಕಾಂಗ್ರೆಸ್ ಕಾರ್ಯದರ್ಶಿ ಸೇರಿ ಇಬ್ಬರು 6 ವರ್ಷ ಪಕ್ಷದಿಂದ ಉಚ್ಛಾಟನೆ, ಕಾರಣವೇನು?

- ಬೇಡರ ಹೊಸಹಳ್ಳಿ ಬಳಿ ಚಲಿಸುತ್ತಿದ್ದ ಬಸ್ಸಿನ ಸೀಟಿನಿಂದಲೇ ಹೊರಗೆ ಬಿದ್ದ ಪ್ರಯಾಣಿಕ

About The Editor
ನಿತಿನ್ ಆರ್.ಕೈದೊಟ್ಲು






