SHIVAMOGGA LIVE NEWS | 15 OCTOBER 2023
SHIMOGA : ನಾಡಹಬ್ಬ ದಸರಾಗೆ ಶಿವಮೊಗ್ಗದಲ್ಲಿ (Shimoga Dasara) ಅದ್ಧೂರಿ ಚಾಲನೆ ಸಿಕ್ಕಿದೆ. ಭಾರತೀಯ ಶಾಸ್ತ್ರಿಯ ನೃತ್ಯ ಕಲಾವಿದೆ ವೈಜಯಂತಿ ಕಾಶಿ ಈ ಬಾರಿ ದಸರಾ ಉತ್ಸವಕ್ಕೆ ಚಾಲನೆ ನೀಡಿದರು. ಉದ್ಘಾಟನಾ ಸಮಾರಂಭದ ವೈಭವದ ಆಯ್ದ 12 ಫೋಟೊಗಳು ಇಲ್ಲಿವೆ.
ಇದನ್ನೂ ಓದಿ – ಶಿವಮೊಗ್ಗ ದಸರಾ ಅದ್ಧೂರಿ ಆರಂಭ, ನಗರದ ವಿವಿಧೆಡೆ ನಾಡದೇವಿ ಮೆರವಣಿಗೆ