SHIVAMOGGA LIVE NEWS
SHIMOGA | ಶಿವಮೊಗ್ಗ ಮತ್ತು ಮೈಸೂರು ನಡುವೆ ಪ್ರತಿದಿನ ನಾಲ್ಕು ರೈಲುಗಳು ಸಂಚರಿಸುತ್ತವೆ. ಎಲ್ಲಾ ರೈಲುಗಳಿಗು ಪ್ರಯಾಣಿಕರಿಂದ ಉತ್ತಮ ಸ್ಪಂದನೆ ಇದೆ. ಶಿವಮೊಗ್ಗ – ಮೈಸೂರು ನಡುವೆ ಯಾವೆಲ್ಲ ರೈಲುಗಳು ಸಂಚರಿಸುತ್ತವೆ, ಟೈಮಿಂಗ್ ಏನು, ಎಲ್ಲೆಲ್ಲಿ ನಿಲುಗಡೆ ಇದೆ ಅನ್ನುವುದರ ಕಂಪ್ಲೀಟ್ ಮಾಹಿತಿ ಇಲ್ಲಿದೆ. (SHIMOGA MYSORE TRAIN)
ಕುವೆಂಪು ಎಕ್ಸ್ ಪ್ರೆಸ್ (ರೈಲು ಸಂಖ್ಯೆ 16221)
ಬೆಳಗ್ಗೆ 6.15ಕ್ಕೆ ತಾಳಗುಪ್ಪದಿಂದ ಹೊರಡಲಿದೆ. ಮಧ್ಯಾಹ್ನ 3.35ಕ್ಕೆ ಮೈಸೂರು ರೈಲ್ವೆ ನಿಲ್ದಾಣ ತಲುಪಲಿದೆ. ಈ ಮಧ್ಯೆ 24 ಕಡೆ ನಿಲುಗಡೆಯನ್ನು ಹೊಂದಿದೆ.
ಸಾಗರ ಜಂಬಗಾರು (ಬೆಳಗ್ಗೆ 6.34), ಅಡ್ಡೇರಿ (ಬೆಳಗ್ಗೆ 6.51), ಆನಂದಪುರಂ (ಬೆಳಗ್ಗೆ 7.06), ಕೆಂಚನಾಲ (ಬೆಳಗ್ಗೆ 7.18), ಅರಸಾಳು (ಬೆಳಗ್ಗೆ 7.24), ಕುಂಸಿ (ಬೆಳಗ್ಗೆ 7.41), ಹಾರನಹಳ್ಳಿ (ಬೆಳಗ್ಗೆ 7.48), ಶಿವಮೊಗ್ಗ ಟೌನ್ (ಬೆಳಗ್ಗೆ 8.15), ಶಿವಮೊಗ್ಗ (ಮಹಾದೇವಿ ಟಾಕೀಸ್) (ಬೆಳಗ್ಗೆ 8.25), ಭದ್ರಾವತಿ (ಬೆಳಗ್ಗೆ 8.43), ಮಸರಹಳ್ಳಿ (ಬೆಳಗ್ಗೆ 8.52), ತರೀಕೆರೆ (ಬೆಳಗ್ಗೆ 9.13), ಕೊರನಹಳ್ಳಿ (ಬೆಳಗ್ಗೆ 9.23), ಶಿವಪುರ (ಬೆಳಗ್ಗೆ 9.29), ಬೀರೂರು (ಬೆಳಗ್ಗೆ 10.18), ಕಡೂರು (ಬೆಳಗ್ಗೆ 10.28), ಬಳ್ಳೆಕೆರೆ (ಬೆಳಗ್ಗೆ 10.37), ದೇವನೂರು (ಬೆಳಗ್ಗೆ 10.48), ಬಾಣವರ (ಬೆಳಗ್ಗೆ 10.58), ಅರಸೀಕೆರೆ (ಬೆಳಗ್ಗೆ 11.15), ಹಬ್ಬನಘಟ್ಟ (ಬೆಳಗ್ಗೆ 11.34), ಬಾಗೇಶಪುರ (ಬೆಳಗ್ಗೆ 11.51), ಹಾಸನ (ಮಧ್ಯಾಹ್ನ 12.28), ಮಾವಿನಕೆರೆ (ಮಧ್ಯಾಹ್ನ 12.54), ಹೊಳೆ ನರಸೀಪುರ (ಮಧ್ಯಾಹ್ನ 1.08), ಮಂಡಗೆರೆ (ಮಧ್ಯಾಹ್ನ 1.32), ಬೀರನಹಳ್ಳಿ (ಮಧ್ಯಾಹ್ನ 1.40), ಅಕ್ಕಿ ಹೆಬ್ಬಾಳು (ಮಧ್ಯಾಹ್ನ 1.47), ಹೊಸ ಅಗ್ರಹಾರ (ಮಧ್ಯಾಹ್ನ 1.57), ಕೃಷ್ಣರಾಜ ನಗರ (ಮಧ್ಯಾಹ್ನ 2.14), ಸಾಗರ ಕಟ್ಟೆ (ಮಧ್ಯಾಹ್ನ 2.31), ಬೆಳಗುಳ (ಮಧ್ಯಾಹ್ನ 2.49), ಮೈಸೂರು (ಮಧ್ಯಾಹ್ನ 3.35)
(SHIMOGA MYSORE TRAIN)
ಶಿವಮೊಗ್ಗ ಟೌನ್ – ಮೈಸೂರು ಎಕ್ಸ್ ಪ್ರೆಸ್ (ರೈಲು ಸಂಖ್ಯೆ 16226)
ಶಿವಮೊಗ್ಗದಿಂದ ಬೆಳಗ್ಗೆ 11.15ಕ್ಕೆ ಹೊರಡುವ ರೈಲು ಸಂಜೆ 4.50ಕ್ಕೆ ಮೈಸೂರು ರೈಲ್ವೆ ನಿಲ್ದಾಣ ತಲುಪಲಿದೆ.
ಕ್ಲಿಕ್ ಮಾಡಿ ಇದನ್ನೂ ಓದಿ | ರೈಲ್ವೆ ಇಲಾಖೆಗೆ ಸಂಬಂಧಿಸಿದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ಶಿವಮೊಗ್ಗ ಟೌನ್ (ಬೆಳಗ್ಗೆ 11.15), ಶಿವಮೊಗ್ಗ (ಮಹಾದೇವಿ ಟಾಕೀಸ್) (ಬೆಳಗ್ಗೆ 11.20), ಭದ್ರಾವತಿ (ಬೆಳಗ್ಗೆ 11.35), ತರೀಕೆರೆ (ಬೆಳಗ್ಗೆ 11.53), ಬೀರೂರು (ಮಧ್ಯಾಹ್ನ 12.23), ಕಡೂರು (ಮಧ್ಯಾಹ್ನ 12.34), ದೇವನೂರು (ಮಧ್ಯಾಹ್ನ 12.51), ಬಾಣವರ (ಮಧ್ಯಾಹ್ನ 1.01), ಅರಸೀಕೆರೆ (ಮಧ್ಯಾಹ್ನ 1.10), ಹಾಸನ (ಮಧ್ಯಾಹ್ನ 2.05), ಹೊಳೆ ನರಸೀಪುರ (ಮಧ್ಯಾಹ್ನ 2.39), ಮಂಡಗೆರೆ (ಮಧ್ಯಾಹ್ನ 3.01), ಬೀರನಹಳ್ಳಿ (ಮಧ್ಯಾಹ್ನ 3.07), ಅಕ್ಕಿ ಹೆಬ್ಬಾಳು (ಮಧ್ಯಾಹ್ನ 3.17), ಕೃಷ್ಣರಾಜ ನಗರ (ಮಧ್ಯಾಹ್ನ 3.43), ಮೈಸೂರು (ಮಧ್ಯಾಹ್ನ 4.50)
ಕ್ಲಿಕ್ ಮಾಡಿ ಇದನ್ನೂ ಓದಿ | ಶಿವಮೊಗ್ಗ ಜಿಲ್ಲೆಯಿಂದ ರಾಜ್ಯದ ಯಾವೆಲ್ಲ ಜಿಲ್ಲೆಗಳಿಗೆ ರೈಲ್ವೆ ಸಂಪರ್ಕವಿದೆ ಗೊತ್ತಾ?
ತಾಳಗುಪ್ಪ ಮೈಸೂರು ಇಂಟರ್ ಸಿಟಿ (ರೈಲು ಸಂಖ್ಯೆ 16205)
ತಾಳಗುಪ್ಪದಿಂದ ಮಧ್ಯಾಹ್ನ 3 ಗಂಟೆಗೆ ಹೊರಡುವ ಇಂಟರ್ ಸಿಟಿ ಎಕ್ಸ್ ಪ್ರೆಸ್ ರೈಲು ರಾತ್ರಿ 10.15ಕ್ಕೆ ಮೈಸೂರು ತಲುಪಲಿದೆ.
ಸಾಗರ ಜಂಬಗಾರು (ಮಧ್ಯಾಹ್ನ 3.16), ಆನಂದಪುರಂ (ಮಧ್ಯಾಹ್ನ 3.47), ಶಿವಮೊಗ್ಗ ಟೌನ್ (ಸಂಜೆ 4.45), ಭದ್ರಾವತಿ (ಸಂಜೆ 5.08), ತರೀಕೆರೆ (ಸಂಜೆ 5.28), ಬೀರೂರು (ಸಂಜೆ 5.53), ಕಡೂರು (ಸಂಜೆ 6.04), ಅರಸೀಕೆರೆ (ಸಂಜೆ 6.40), ಹಾಸನ (ರಾತ್ರಿ 7.38), ಹೊಳೆ ನರಸೀಪುರ (ರಾತ್ರಿ 8.14), ಕೃಷ್ಣರಾಜ ನಗರ (ರಾತ್ರಿ 9.08), ಮೈಸೂರು (ರಾತ್ರಿ 10.15)
(SHIMOGA MYSORE TRAIN)
ತಾಳಗುಪ್ಪ – ಬೆಂಗಳೂರು – ಮೈಸೂರು ಎಕ್ಸ್ ಪ್ರೆಸ್ (ರೈಲು ಸಂಖ್ಯೆ 16228)
ರಾತ್ರಿ 9 ಗಂಟೆಗೆ ತಾಳಗುಪ್ಪದಿಂದ ಹೊರಡುವ ರೈಲು ಬೆಳಗ್ಗೆ 5 ಗಂಟೆಗೆ ಬೆಂಗಳೂರು ತಲುಪಲಿದೆ. ಬೆಳಗ್ಗೆ 8.20ಕ್ಕೆ ಮೈಸೂರು ರೈಲ್ವೆ ನಿಲ್ದಾಣಕ್ಕೆ ತಲುಪಲಿದೆ.
ಸಾಗರ ಜಂಬಗಾರು (ರಾತ್ರಿ 9.15), ಆನಂದಪುರಂ (ರಾತ್ರಿ 9.49), ಕುಂಸಿ (ರಾತ್ರಿ 10.24), ಶಿವಮೊಗ್ಗ ಟೌನ್ (ರಾತ್ರಿ 10.55), ಶಿವಮೊಗ್ಗ (ಮಹಾದೇವಿ ಟಾಕೀಸ್) (ರಾತ್ರಿ 11.05), ಭದ್ರಾವತಿ (ರಾತ್ರಿ 11.20), ತರೀಕೆರೆ (ರಾತ್ರಿ 11.39), ಬೀರೂರು (ರಾತ್ರಿ 12.08), ಅರಸೀಕೆರೆ (ರಾತ್ರಿ 12.55), ತಿಪಟೂರು (ರಾತ್ರಿ 1.20), ತುಮಕೂರು (ರಾತ್ರಿ 3.28), ಯಶವಂತಪುರ (ಬೆಳಗ್ಗೆ 4.40), ಬೆಂಗಳೂರು (ಬೆಳಗ್ಗೆ 5 ಗಂಟೆ), ನಾಯಂಡಹಳ್ಳಿ (ಬೆಳಗ್ಗೆ 5.17), ಕೆಂಗೇರಿ (ಬೆಳಗ್ಗೆ 5.24), ಬಿಡದಿ (ಬೆಳಗ್ಗೆ 5.40), ರಾಮನಗರ (ಬೆಳಗ್ಗೆ 5.52), ಚನ್ನಪಟ್ಟಣ (ಬೆಳಗ್ಗೆ 6.03), ಮದ್ದೂರು (ಬೆಳಗ್ಗೆ 6.22), ಮಂಡ್ಯ (ಬೆಳಗ್ಗೆ 6.44), ಯಳಿಯೂರು (ಬೆಳಗ್ಗೆ 6.54), ಪಾಂಡವಪುರ (ಬೆಳಗ್ಗೆ 7.19), ನಾಗನಹಳ್ಳಿ (ಬೆಳಗ್ಗೆ 7.29), ಮೈಸೂರು (ಬೆಳಗ್ಗೆ 8.20)
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.