SHIVAMOGGA LIVE NEWS |4 JANUARY 2023
ಶಿವಮೊಗ್ಗ : ಕರ್ನಾಟಕ ಪಂಚಾಯತ್ (zilla panchayat) ರಾಜ್ ಸೀಮಾ ನಿರ್ಣಯ ಆಯೋಗವು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಕರಡು ಪ್ರಕಟಿಸಿದೆ. ಶಿವಮೊಗ್ಗ (shimoga) ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಸಂಖ್ಯೆಯನ್ನು 31ಕ್ಕೆ ಸೀಮಿತಗೊಳಿಸಿದೆ.
ಹೊಸ ಕ್ಷೇತ್ರಗಳು ಇಲ್ಲ
2021ರಲ್ಲಿ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ (constituency) ಮರು ವಿಂಗಡಣೆ ಮಾಡಲಾಗಿತ್ತು. ಆಗ 5 ಕ್ಷೇತ್ರಗಳನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿತ್ತು. ಶಿವಮೊಗ್ಗ ತಾಲೂಕಿನಲ್ಲಿ ಹರಮಘಟ್ಟ, ಸಾಗರದಲ್ಲಿ ಕುದರೂರು, ಶಿಕಾರಿಪುರದಲ್ಲಿ ಅಂಬಾರಗೊಪ್ಪ, ಹೊಸನಗರ ತಾಲೂಕಿನಲ್ಲಿ ಹುಂಚ ಕ್ಷೇತ್ರವನ್ನು ಹೊಸದಾಗಿ ಘೋಷಣೆ ಮಾಡಲಾಗಿತ್ತು. ಈಗ ನಿರ್ಣಯ ಆಯೋಗವು 2021ಕ್ಕಿಂತಲೂ ಹಿಂದಿನ ಕ್ಷೇತ್ರಗಳನ್ನು ಹಾಗೆ ಉಳಿಸಿದೆ.
ಆಕ್ಷೇಪಣೆ 15 ದಿನ ಟೈಮ್
ನಿರ್ಣಯ ಆಯೋಗ ಪ್ರಕಟ ಮಾಡಿರುವ ಕ್ಷೇತ್ರಗಳು (zilla panchayat) ಮತ್ತು ಸದಸ್ಯರ ಸಂಖ್ಯೆ ಕುರಿತು ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಜ.16ರ ಸಂಜೆ 5 ಗಂಟೆಯೊಳಗೆ ಆಕ್ಷೇಪಣೆ ಸಲ್ಲಿಸಬಹುದಾಗಿದೆ. https://rdpr.karnataka.gov.in/rdc/public/ ವೆಬ್ ಸೈಟಿನಲ್ಲಿ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಅಲ್ಲದೆ ಖುದ್ದಾಗಿ ಅಂಚೆ ಮೂಲಕವು ಆಕ್ಷೇಪಣೆ ಅವಕಾಶ ಕಲ್ಪಿಸಲಾಗಿದೆ.
ಯಾವ್ಯಾವ ತಾಲೂಕಿನಲ್ಲಿ ಎಷ್ಟು ಕ್ಷೇತ್ರಗಳಿವೆ?
ನಿರ್ಣಯ ಆಯೋಗ ಶಿವಮೊಗ್ಗದಲ್ಲಿ 31 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ್ನು ಘೋಷಿಸಿದೆ. ಈ ಪೈಕಿ ಶಿವಮೊಗ್ಗ, ಶಿಕಾರಿಪುರ, ಭದ್ರಾವತಿ, ಸೊರಬ ತಾಲೂಕಿನಲ್ಲಿ ತಲಾ 5 ಕ್ಷೇತ್ರಗಳಿವೆ. ಸಾಗರ, ತೀರ್ಥಹಳ್ಳಿಯಲ್ಲಿ ತಲಾ 4, ಹೊಸನಗರ ತಾಲುಕಿನಲ್ಲಿ 3 ಕ್ಷೇತ್ರಗಳನ್ನು ಘೋಷಿಸಲಾಗಿದೆ.
ಯಾವ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಯಾವ ಗ್ರಾಮ
ಸೊರಬ ತಾಲೂಕು
ಮೂಡಿ ಕ್ಷೇತ್ರ : ಮೂಡಿ, ದೊಡ್ಡಿಕೊಪ್ಪ, ನೆಲ್ಲಿಕೊಪ್ಪ (ಮ), ಆಗಸನಹಳ್ಳಿ, ಬೊಮ್ಮರ್ಶಿಕೊಪ್ಪ, ಉಜ್ಜಯನೀಪುರ, ತೊರವಂದ ದ್ವಾರಹಳ್ಳಿ, ಮೂಗೂರು, ಮಲ್ಲಾಪುರ, ಹುರುಳಿ, ಹುರುಳಿಕೊಪ್ಪ, ಹಿರೇಚೌಟಿ, ಚಿಕ್ಕಚೌಟಿ, ಕೋಡಿಹಳ್ಳಿ, ಎಣ್ಣೆಕೊಪ್ಪ, ಕಮನವಳ್ಳಿ ಬಲವಂತನಕೊಪ್ಪ, ವೃತ್ತಿಕೊಪ್ಪ, ತೆವರತೆಪ್ಪ, ವಡಿಗೆರೆ, ಹುಣಸವಳ್ಳಿ, ಚಿಕ್ಕಿ ಇಡಗೋಡು, ಹಿರೇ ಇಡಗೋಡು, ಹಂಚಿ, ಹಂಚಿ ತಾಂಡ, ಕುಣಿತಪ್ಪ, ಗಿಣಿವಾಲ, ಗಿಣಿವಾಲ ಸಿದ್ಧರಗೆರೆ, ಗಿಣಿವಾಲ ವಗರೆ, ಹಿರೇ ಮಾಗಡಿ, ಹಿರೇಮಾಗಡಿ ವಡ್ಡಿಗೆರೆ, ಹಿರೇಮಾಗಡಿ ಮಣ್ಣೂಡಿಗೆರೆ, ಹಿರೇಮಾಗಡಿ ತಾಂಡ ಗಂಗವಳ್ಳಿ, ಭಾರಂಗಿ, ಬೆಣ್ಣೆಗರ, ಗುಡ್ಡದಬೆಣ್ಣೆಗೆರೆ, ಕೊಪ್ಪದಾಳು(ಬೇ), ಯಲಿವಾಳ, ಗುಮ್ಮನಾಳು, ಜೋಗಿಹಳ್ಳಿ,
ಜಡೆ ಕ್ಷೇತ್ರ : ಶಕುನವಳ್ಳಿ, ಶಂಕರಿಕೊಪ್ಪ, ದೇವರಹೊಸಕೊಪ್ಪ, ಸಾಬಾರ, ತುಯಿಲಕೊಪ್ಪ, ಬಿಳಗಲಿ, ಬಿಳಗಲಿಕೊಪ್ಪ(ಬೆ), ತಲಗಡ, ಟಿ.ಮಾದಾಪುರ(ಬೆ), ತಲಗಡ್ಡೆ, ಸ್ಟೇಟ್ ಫಾರೆಸ್ (ಬೆ), ಕೋಡಿಕೊಪ್ಪ, ಶಾಂತಾಪುರ, ಮಲ್ಲಸಮುದ್ರ(ಬೆ), ಅರತಲಗಡ, ಯಡಮರ(ಬೇ), ಅಲಹಳ್ಳಿ, ಬಂಕವಳ್ಳಿ, ತೆಲಗುಂದ, ಕಸವಿ, ಶಾನುವಳ್ಳಿ, ಕಮರೂರು, ಮಂಗಾಪುರ, ಕಪ್ಪ, ಸೂರಣಗಿ, ಜಡ, ಜಡಕೋಟಿ(ಮ) ಜಡೆಯರಗೊಪ್ಪ (ಮ). ಮಾಕೊಪ್ಪ, ಕಾಲಿಗೇರಿ, ಜಡೆಮಾದಾಪುರ(ಬೇ), ಜಿಗರಿಕೊಪ್ಪ, ಹಳೇಕೊಪ್ಪ, ಸಾಲಿಗೆ, ಚಗಟೂರು, ವರದಿಕೊಪ್ಪ (ಬೇ), ಹಣಜಿ, ಬಂಕಾಣ, ಕಾತುವಳ್ಳಿ. ಕೋಟಿಕೊಪ್ಪ, ಬೆನ್ನೂರು, ಕೆರೆಹಳ್ಳಿ, ತುಮರಿಕೊಪ್ಪ, ಹೊಸಕೊಪ್ಪ, ಲಕ್ಕವಳ್ಳಿ ವಿಠಲಾಪುರ, ದಾವನಹಳ್ಳಿ. ಬೊಮ್ಮನಹಳ್ಳಿ, ಹುಣಸೇಕೊಪ್ಪ, ಪುಟ್ಟನಹಳ್ಳಿ, ಜಡಿಹಳ್ಳಿ, ಬಾಸೂರು, ಹರಳಿಕೊಪ್ಪ, ಸಂಪಗೋಡು, ಕುಳಗ
ತತ್ತೂರು ಕ್ಷೇತ್ರ : ತತ್ತೂರು. ಹೊಸ ತತ್ತೂರು, ಹಿರೇಕಬ್ರೂರು, ಕುಂಬಾರಕೊಪ್ಪ, ವಡಿಗೆರೆ, ಚಾಟಿಕೊಪ್ಪ, ಚಿಕ್ಕಲ್ಲೂರು, ಕಾನಕೊಪ್ಪ, ಬಾಳೆಕೊಪ್ಪ(ಬೇ) ಕಂತನಹಳ್ಳಿ(ಬೇ), ಗುಡುಗಿನಕೊಪ್ಪ, ನಗವಾಡಿ(ಪೈಕಿ), ನಲ್ಲಿಕೊಪ್ಪ, ನಗವಾಡಿ ತಾಂಡ, ಶಿರಿನಾಯಕನಕೊಪ್ಪ, ಗೆಂಡ್ಲ, ಹೊಸೂರು, ಕಾತೂರು(ಬೇ), ಶಿಡಿಹಳ್ಳಿ, ತಾಳಗುಪ್ಪ, ಶಿಡಿಹಳ್ಳಿ ಸೈಟ್ ಫಾರೇ ನಿಟ್ಟಕ್ಕಿ, ಹಾಯ ಬೆಟ್ಟದಕೂರ್ಲಿ ಸ್ಟೇಟ್ ಫಾರೇಸ್ಟ್ ಮತ್ತಿಘಟ್ಟ(ಬೇ), ಬೆಟ್ಟದಕೂರ್ಲಿ, ಹಸವಿ, ತುಡನೀರು, ಬದನಕಟ್ಟೆ, ಹರಳಕೊಪ್ಪ(ಬೇ), ಉದ್ರಿ, ಬಿದರಗೆರೆ, ಯಲವಾಟ, ಯಡಗೊಪ್ಪ, ಉದ್ರಿ, ವಡಿಗೆರೆ, ಮಂಚಿ, ಗುಡೇಕೊಪ್ಪ,ಕುಮ್ಮೂರು, ಉಪ್ಪಳ್ಳಿ, ಚಿಕ್ಕಾವಲಿ, ಬಿಳಾಗಿ, ಅಂಡಿಗೆ, ಹರೂರು, ಶಾಂತಗೇರಿ, ಉರಗನಹಳ್ಳಿ, ದೇವತಿಕೊಪ್ಪ, ಹಿರಿಯಾವಲಿ, ಕುಪ್ಪಗುಡ್ಡೆ, ಕುಂಬ್ರಿ, ಯಕ್ಷಿ, ಕೊರಕೋಡು, ತೋಟಗೊಂಡನಕೊಪ್ಪ, ಮಾಳಕೊಪ್ಪ, ಮಳಗಿಕೂರ್ಲಿ. ತವನಂದಿ, ಬೆಂಡೇಕಟ್ಟೆ(ಬೆ), ದೊಡ್ಡೇರಿಕೊಪ್ಪ, ಬಿಳವಗೋಡು, ಉಯಿಗುಡ್ಡೆಕೊಪ್ಪ(ಬೆ) ಸಾರಕೊಪ್ಪ, ಕರಕೊಪ್ಪ, ತೆಕ್ಕೂರು, ಕುದುರೆಗಣಿ, ಓಟೂರು, ಚಿತ್ರಟ್ಟಿಹಳ್ಳಿ, ನರಸೀಪುರ(ಬೇ).
ಚಂದ್ರಗುತ್ತಿ ಕ್ಷೇತ್ರ : ಹರೀಶಿ, ಕೆರೆಮನೆ, ದ್ಯಾವಾಸ(ಮ), ಚಿಕ್ಕ ದ್ಯಾವಾಸ(ಮ), ಮಂಗರ್ಶಿಕೊಪ್ಪ, ಮಂಗಳೂರು, ಹಿರೆಕಲಗೋಡು, ಚಿಕ್ಕಲಗೋಡು, ಸುಂಟರಳ್ಳಿ, ಕೆಂಚಿಕೊಪ್ಪ, ಈಡೂರು, ತೆಲಗುಂದಿ, ಕೆರೆಕೊಪ್ಪ(ಮ), ಕುಂಡಗಳಲೆ, ಬಾಳೆಕೊಪ್ಪ (ಮ), ಮಂಡಿಕೊಪ್ಪ, ಶಿಂಡಿ ಹೊರಬೈಲು, ನಲ್ಲೂರು, ಕೋಡಂಬಿ, ಚಿಕ್ಕತವಡತ್ತಿ, ಹಿರೇತವಡತ್ತಿ, ಕಾರಗೋಡು. ಹೊಂಬಳ್ಳಿ, ಬಾಲಿಕೊಪ್ಪ (ಬೇ), ಹಸಿಮನೆ(ಬೇ), ಬೆನ್ನೂರು, ಹೊಸಕೊಪ್ಪ, ಮೂಡದೀವಳಿಗೆ, ಅಂಬ್ಲಿಕೊಪ್ಪ, ಹೊಸಬಾಳೆ, ಕುಂದಗೋಡು, ಮಣ್ಣತ್ತಿ, ಸಾಂಬಾಪುರ, ಕಮರೂರು, ಭದ್ರಾಪುರ(ಮ), ನರ್ಚಿ, ಮಾವಿನಬಳ್ಳಿಕೊಪ್ಪ, ಗುಡುವಿ, ಹುಲೇಮರಡಿ, ಹೊಸೂರು, ದುಗ್ಗಿ, ಬಳ್ಳಿಬೈಲು, ಕಲ್ಲಂಬಿ, ತ್ಯಾವಗೋಡು, ಜಂಬೇಹಳ್ಳಿ, ಸಾರೇಮರೂರು, ಕಂತನಹಳ್ಳಿ, ಚೌಡಿಕೊಪ್ಪ ನ್ಯಾರ್ಶಿ, ಯಡಗೊಪ್ಪ, ಚನ್ನಪಟ್ಟಣ, ಹಕ್ಕಲಕೇರಿ, ಹಿರೇಮಾಕೊಪ್ಪ(ಬೇ), ಪುರ, – ಚಿಕ್ಕಮಾಕೊಪ್ಪ, ಕಮಲಾಪುರ, ಬರಗವಳ್ಳಿ, ಚಂದ್ರಗುತ್ತಿ, ಚಂದ್ರಗುತ್ತಿ ಸ್ಟೇಟ್ ಫಾರೇಸ್ಟ್(ಬೇ), ಹೊಳೆಜೋಳದಗುಡ್ಡೆ, ನಡುವಿನಜೋಳದಗುಡ್ಡೆ, ಕಡೇಜೋಳದಗುಡ್ಡೆ, ಕತವಾಯಿ, ಬಸ್ತೀಕೊಪ್ಪ, ತೋರಗೊಂಡನಕೊಪ್ಪ, ಅಂದವಳ್ಳಿ, ಬಾಡದಬೈಲು, ಹೊಳೆಮರೂರು, ಹೆಚ್ಚ, ವಕ್ಕಲಕೊಪ್ಪ, ಕಾರೇಹೊಂಡ, ಹೊಸಕೊಪ್ಪ, ಹುಲ್ತಿಕೊಪ್ಪ, ಕೋಣನಮನೆ, ಅಂಕರವಳ್ಳಿ, ಗುಂಜನೂರು, ತಂಡಿಗೆ, ಕರಡಿಗೆರೆ, ಗಂಗೇನಕೊಪ್ಪ(ಬೇ), ತಾವರೇಹಳ್ಳಿ, ಮುಟಗುಪ್ಪೆ, ಹರಳಿಗೆ, ಕಕ್ಕರಸಿ, ಗೊಗೇಹಳ್ಳಿ, ದ್ಯಾವಗೋಡು(ಬೇ),ಕಡಸೂರು, ಅಬಸಿ, ಬಂದಿಗೆ(ಮ), ತಟ್ಟಿಕೆರೆ(ಮ), ಯಲಸಿಕೊಪ್ಪ. ಗುಂಡೇ ಶೆಟ್ಟಿಕೊಪ್ಪ ಹೊಸಬಾಳೆ, ಕಾಸರಗುಪ್ಪೆ, ಕೆಳಗಿನಕಿರಗುಣಸಿ, ಮೇಲಿನಕಿರಗುಣಸಿ, ಕೋಡನಕಟ್ಟೆ, ಶಾಂತಗೊಪ್ಪ, ತುಮರಿ(ಬೇ), ಬಾಳಗೋಡು(ಬೇ), ಮಾಗಡಿ, ನಾಡವಾಡ ದೊಡ್ಡೆರಿ, ಮೂಡಗೋಡು, ರಾಮಗೊಂಡನಕೊಪ್ಪ, ಹಿರಳೆ.
ಉಳವಿ ಕ್ಷೇತ್ರ : ಹೆಗ್ಗೋಡು, ಚಿಮಣೂರು, ಕುಂಬತ್ತಿ, ಕುಳವಳ್ಳಿ, ಅಮ್ಮಗೊಂಡನಕೊಪ್ಪ, ಹಾಲಗಳಲೆ, ಕಪ್ಪಗಳಲೆ, ಕುಪ್ಪೆ, ಭೈರೇಕೊಪ್ಪ, ಕೊಂಡಗಳಲೆ, ಪುರ, ದೂಗೂರು, ಭದ್ರಾಪುರ, ಅಮಚಿ, ಹೊಳೆಕೊಪ್ಪ, ಹೊರಬೈಲು, ಬ್ರಾಹ್ಮಣವಾಡ ದೊಡೇರಿ, ಹೊಡಬಟ್ಟೆ, ದಳವಾಯಿ ಹೊಸಕೊಪ್ಪ, ಬರಿಗೆ, ಹಲಸಿನಕೊಪ್ಪ, ದೇವಗುಂಡಿಕೊಪ್ಪ (ಬೇ), ಸಮನೆ, ನಿಸರಾಣಿ, ತಲಕಾಲಕೊಪ್ಪ, ಹಾಲಘಟ್ಟ, ಕರಕೊಪ್ಪ, ಬನದಕೊಪ್ಪ, ಚರಂತಿಹೊಸಕೊಪ್ಪ, ಶಿರವಂತೆ, ಹೊರಬೈಲುಕೊಪ್ಪ, ಕ್ಯಾಸನೂರು, ನಂದಿಗುಡ್ಡೆ, ವೀರಣಾಪುರ, ಚೀಲನೂರು, ಕಾನಗೋಡು ಶಿಗ್ಯಾ ಕುಂದಗಸವಿ, ಕೊಠಾರಿ(ಬೇ), ನಾಡವಾಡಹೊಳಕಟ್ಟೆ, ತಳಬೈಲು, ಬ್ರಾಹ್ಮಣವಾಡ ಹೊಳಕಟ್ಟೆ, ಬ್ರಾಹ್ಮಣವಾಡ ತಳೇಬೈಲು, ನಾಡವಾಡ ಸಾಗದೆ, ಬ್ರಾಹ್ಮಣವಾಡ ಸಾಗದ, ಕಟ್ಟಿನಕೆರೆ (ಬೆ), ಉಳವಿ, ಮಳಲಗದೆ, ಹೊಸಮಳಲಗದೆ, ಕೋಳಿಸಾಲು, ಅವಲಗೋಡು, ಕಾನಹಳ್ಳಿ, ಖರ್ಜಿಕೊಪ್ಪ, ಕಣ್ಣೂರು, ಮೈಸಾವಿ, ಕೈಸೋಡಿ, ಚಿಟ್ಟೂರು, ಕಾರೇಕೊಪ್ಪ, ಕವಡಿ, ಇಂಡಿಹಳ್ಳಿ, ಮಳಲಿಕೊಪ್ಪ, ಶ್ಯಾಡಲಕೊಪ್ಪ ಇಂಡುವಳ್ಳಿ, ಬ್ರಾಹ್ಮಣವಾಡ ಇಂಡುವಳ್ಳಿ, ಹುಣವಳ್ಳಿ, ಬ್ರಾಹ್ಮಣವಾಡ ಹುಣವಳ್ಳಿ(ಬೆ), ಹಿರೇಕಸವಿ, ಚಿಕ್ಕಸವಿ, ಹೆಸರಿ, ಹೆಸರಿಕೊಪ್ಪ, ಬಿಳುವಾಣಿ, ಗೇರುಕೊಪ್ಪ, ಬೊಮ್ಮಗೊಂಡನಕೊಪ್ಪ, ಸುತ್ತು ಕೋಟೆ, ಕೋಲ್ಕುಣಸಿ, ಛತ್ರದಹಳ್ಳಿ, ಬೆದವಟ್ಟಿ, ಶಿವಪುರ, ಕುಂಸಿ,ಮಾವಲಿ, ಚನ್ನಾಪುರ, ಯಲವಳ್ಳಿ ತಾವರೇಕೊಪ್ಪ, ಕಾಸ್ಕಾಡಿಕೊಪ್ಪ, ಮನಮನೆ, ಆರೇಕೊಪ್ಪ, ಜಿರಲೇಕೊಪ್ಪ,
ಶಿಕಾರಿಪುರ ತಾಲ್ಲೂಕು
ಈಸೂರು ಕ್ಷೇತ್ರ : ಗಾಮ, ಈಸೂರು, ಹರಗಿಹಾಳ್ (ಬೇ), ಚಿಕ್ಕಜೋಗಿಹಳ್ಳಿ, ಹಾರೋಗೊಪ್ಪ, ಕೆಸರಗಟ್ಟಿ, ಕಂಬದೂರು(ಬೇ), ಮಾರ್ಕಾಂಡೆ, ಯರೇಕಟ್ಟೆ, ಸುತ್ತು ಕಾಂಡ (ಬೆ), ಹಿರೇಕೊರಲಹಳ್ಳಿ, ಚಿಕ್ಕಕೊರಲಹಳ್ಳಿ, ಅತ್ತಿಬೈಲು, ಎಳನೀರುಕೊಪ್ಪ, ಸಿಡಗಿನಹಾಳ್, ತಟ್ಟಿಹಳ್ಳಿ, ಮತ್ತಿಘಟ್ಟ, ಅಂಜನಾಪುರ, ಕಲ್ಮನೆ, ಹಿತ್ತಲ, ಹುಣಸೇಕೊಪ್ಪ, ಅರಿಷಿಣಗರ, ಅನಗಿನಬೈಲು, ಮಾಡವಳ್ಳಿ, ಯರೇಕೊಪ್ಪ, ಚುರ್ಚಿಗುಂಡಿ, ಸನ್ಯಾಸಿಕೊಪ್ಪ, ಸಾಲೂರು, ಅಂಬ್ಲಿಗೊಳ, ಹರಿಹರಪುರ, ಹೋತನಕಟ್ಟೆ, ಚುಂಚಿನಕೊಪ್ಪ, ರಾಂಪುರ, ಮುಡಬಸಿದ್ದಾಪುರ, ಬನ್ನೂರು, ಮಲ್ಲಾಪುರ, ಅಣ್ಣಾಪುರ.
ಹೊಸೂರು ಕ್ಷೇತ್ರ : ಹೊಸೂರು, ಹುಲುಗಿನಕಟ್ಟೆ, ಕೆಂಚಿಗೊಂಡನಕೊಪ್ಪ(ವಿಠಲ ನಗರ), ಮುದ್ಯನಹಳ್ಳಿ, ವಢರಪುರ (ಬೇ), ಬಾಳಕೊಪ್ಪ, ಭಂಡಿ ಬೈರನಹಳ್ಳಿ, ಇಟ್ಟಿಗೆಹಳ್ಳಿ(ಇಟ್ಟಿಗೆ ಹಳ್ಳಿ ತಾಂಡ), ಗುಂಗುರಕಟ್ಟೆ (ಬೆ), ಕೆಂಗಟ್ಟೆ, ಕಾಗಿನಲ್ಲಿ, ಚೌಡನಾಯ್ಕನಕೊಪ್ಪ, ಜಕ್ಕಿನಕೊಪ್ಪ, ಬಳೂರು, ಅರಳಹಳ್ಳಿ, ಗೊಗ್ಗ, ನಳ್ಳಿನಕೊಪ್ಪ ಮಾರವಳ್ಳಿ, ಗುಳದಹಳ್ಳಿ, ಬಗನಕಟ್ಟೆ, ಸಂಕ್ಲಾಪುರ (ಭೋವಿ ಕಾಲೋನಿ), ಡಬ್ಬಣ ಭೈರನಹಳ್ಳಿ, ಬೇಗೂರು, ಬೇಗೂರು ದೊಡ್ಡತಾಂಡ (ಬಂಡೆಕಟ್ಟೆ), ತರಲಘಟ್ಟ, ನಂದಿಹಳ್ಳಿ, ಭದ್ರಾಪುರ, ದೊಡ್ಡಜೋಗಹಳ್ಳಿ, ತಿಮ್ಮಾಪುರ, ದೂಪದಹಳ್ಳಿ,
ಕಪ್ಪನಹಳ್ಳಿ ಕ್ಷೇತ್ರ : ಕಪ್ಪನಹಳ್ಳಿ, ಕೋಟಿಪುರ, ಹಿರೇಕಲವತ್ತಿ, ಕಾಳೇನಹಳ್ಳಿ, ಕೊಟ್ಟ ಜಕ್ಕನಹಳ್ಳಿ (ಕಣಿವೆ ಮನೆ), ಅಮಟೆಕೊಪ್ಪ, ಶೆಟ್ಟಿಹಳ್ಳಿ, ಅಂಬಾರಗೊಪ್ಪ, ಕುಟ್ರಹಳ್ಳಿ, ಶೀಲವಂತನಕೊಪ್ಪ, ತುಮರಿಹೊಸೂರು, ನಲವಾಗಿಲು, ಚನ್ನಹಳ್ಳಿ, ಪುರದಾಳು (ಬೇ), ಸದಾಶಿವಪುರ, ಗೊವ್ವನಕೊಪ್ಪ, ಮುಗಳಿಗರೆ, ಉಡಗಣಿ, ಭದ್ರಾಪುರ, ನೇರಲಗಿ, ಹಿರೇಜಂಬೂರು, ಕುಸ್ಕೂರು, ದಾಸನಪುರ, ವಿರುಪಾಪುರ(ಬೇ), ಹರಗುವಳ್ಳಿ, ಹೊನಕಿನಕೊಪ್ಪ (ಬೆ), ಕಣಿಯಾ(ಶಿವಾಜಿ ಕಣಿಯಾ,ಗೋಪಾಲ ಕಣಿಯಾ,ಹಳೇ ಕಣಿಯಾ), ಚಿಕ್ಕಲವತ್ತಿ, ಪುನೇದಹಳ್ಳಿ, ಸಂಡ, ನಾಗಿಹಳ್ಳಿ, ಭೋಗಿ, ಕೋಡಿಕೊಪ್ಪ, ಉಜ್ಞನಿಪುರ,
ಸುಣ್ಣದಕೊಪ್ಪ ಕ್ಷೇತ್ರ : ಸುಣ್ಣದಕೊಪ್ಪ, ತಡಸನಹಳ್ಳಿ, ರಾಗಿಕೊಪ್ಪ(ರಾಗಿಕೊಪ್ಪ ತಾಂಡ), ಹುಲಗಿನಕೊಪ್ಪ, ಮಾಯಮ್ಮನ ಮುಚುಡಿ, ಕೊರಟಿಗೆರೆ,ಮುಳಕೊಪ್ಪ, ಮಲ್ಲೇನಹಳ್ಳಿ, ಮಳವಳ್ಳಿ(ಮಳವಳ್ಳಿ ತಾಂಡ), ಕರ್ನಲ್ಲಿ, ಚಿಕ್ಕಜಂಬೂರು, ಭೋಗಸಮುದ್ರ, ಉತ್ರಾಣಿಹಳ್ಳಿ, ಭಕ್ತನಕೊಪ್ಪ, ಅಡಗಂಟಿ, ಗುಡ್ಡದ ತುಮ್ಮಿನಕಟ್ಟೆ ತೀರ್ಥಹಾಳ್ (ಬೇ), ಕಡೇನಂದಿಹಳ್ಳಿ, ಬಿದರಕೊಪ್ಪ, ಸದಾಪುರ, ಕಿಟ್ಟದಹಳ್ಳಿ, ಮದಗ (ಬೇ), ಖವಾಸಪುರ, ದಿಂಡದಹಳ್ಳಿ, ಮದಗಹಾರನಹಳ್ಳಿ, ಸುರಗಿಹಳ್ಳಿ, ಬಸವಾಪುರ (ಬೇ), ಮತ್ತಿಕೋಟೆ, ನಿಂಬೆಗೊಂದಿ,
ತೊಗರ್ಸಿ ಕ್ಷೇತ್ರ : ತಾಳಗುಂದ, ಮಾಯಶೆಟ್ಟಿಕೊಪ್ಪ(ಬೇ), ಮಾಳಗೊಂಡನಕೊಪ್ಪ, ಶಿವಪುರ, ಬೆಳಗಾವಿ, ವಡಗಟ್ಟೆ (ಬೇ), ಮಳೂರು, ಬಿಳಿಕಿ, ಕಾನಹಳ್ಳಿ, ಕಾಡತ್ತಿನಹಳ್ಳಿ, ಬಿಸಲಹಳ್ಳಿ, ದೊಣ್ಮನಗುಡ್ಡೆ, ಮಂಚಿಕೊಪ್ಪ, ಮುಗಳಿಕೊಪ್ಪ, ಹಕ್ಕಳಿ, ಬಸವನಂದಿಹಳ್ಳಿ, ಮುತ್ತಗಿ, ತೊಗರ್ಸಿ, ತಂಡಗುಂದ, ಕವುಲಿ, ಶಿಡಿಹಳ್ಳಿ, ಇಡುಕಿನ ಹೊಸಕೊಪ್ಪ, ದೇವಿಕೊಪ್ಪ, ಕೊಳಗಿ, ಹರಗಿ, ಗುಡದ ಹೊಸಹಳ್ಳಿ, ಹುಣಸೇಕಟ್ಟೆ, ಸಹಸ್ರವಳ್ಳಿ, ಕೋಡಿಹಳ್ಳಿ, ನರಸಾಪುರ, ಬಂದಳಿಕೆ (ಬೇ), ಕಣಸೋಗಿ, ಶಂಕ್ರಿಕೊಪ್ಪ, ಚನ್ನಾಪುರ, ಇನಾಂ ಅಗ್ರಹಾರ ಮುಚುಡಿ, ಸರ್ಕಾರಿ ಅಗ್ರಹಾರ ಮುಚುಡಿ (ಬೇ), ಇನಾಂ ಮುತ್ತಳ್ಳಿ, ಸರ್ಕಾರಿ ಮುತ್ತಳ್ಳಿ (ಬೆ), ಶೀರಿಹಳ್ಳಿ (ಶೀರಿಹಳ್ಳಿ ತಾಂಡ), ಚಿಕ್ಕಮಾಗಡಿ (ಚಿಕ್ಕಮಾಗಡಿ ತಾಂಡ), ಯಳಗೆರೆ.
ಹೊಸನಗರ ತಾಲ್ಲೂಕು
ಹೊಸನಗರ ಕ್ಷೇತ್ರ : ಎಂ. ಗುಡ್ಡೆಕೊಪ್ಪ, ಕಳೂರು, ಗೇರುಪುರ, ವರಕೋಡು, ಮಾವಿನಕೊಪ್ಪ, ಗಂಗನಕೊಪ್ಪ, ಮುಂಬಾರು, ದೇವರಸಲ್ಲಿಕೆ, ಬೇಹಳ್ಳಿ, ಮುತ್ತೂರು, ಸಾವಂತೂರು, ಹಿರಿಯೋಗಿ, ಮಳೂರು, ಜೇವಿ, ಹಳೇ ತೋಟ, ವೀರಭದ್ರಾಪುರ, ಹೊಳಗೋಡು, ಹೊಸಕೊಪ್ಪ, ಬಸವಾಪುರ, ಕೆ.ಹೊನ್ನಕೊಪ್ಪ, ಪಿ.ಕಲ್ಲುಕೊಪ್ಪ, ಚೂರ್ಡ, ನೀಲಕಂಠನತೋಟ, ಸಿಡಿಯಾಪುರ, ಮಸಗಲ್ಲಿ, ದುಮ್ಮ ಕಾಳಿಕಾಪುರ, ಮುಳುಗುಡ, ಮಜವಾನ, ಹೊಸಕಸರ, ಕಾನುಗೋಡು, ಕಚ್ಚಿಗೆಬೈಲು, ಅರಗೋಡಿ, ಗುಬ್ಬಿಗ, ನೆಲಗಳಲೆ, ತೋಟದಕೊಪ್ಪ, ಗುಡ್ಡಿ, ಮೇಲಿನಸಂಪಳ್ಳಿ, ಮಾರುತಿಪುರ, ಪುಣಜೆ (ಬ್ರಹ್ಮಶ್ವರ), ಹುಂಚ, ಹೊನ್ನಬೈಲು, ಆನೆಗದ್ದ, ನಾಗರಹಳ್ಳಿ, ಕಡಸೂರು, ಕೋಡೂರು, ಶಾಖವಳ್ಳಿ, ಕರಿಗೆರಸು, ಕೆ.ಕುನ್ನೂರು, ಯಳಗಲ್ಲು, ಹೆಚ್.ಕುನ್ನೂರು, ಕುಸುಗುಂಡಿ, ಕಾರಕ್ಕಿ, ಮಳಲಿಕೊಪ್ಪ, ತಳಲೆ, ಹಾರಂಬಳ್ಳಿ, ಮಳವಳ್ಳಿ, ಕಣಬಂದೂರು, ಕಾರಗೋಡು, ಕಗಚಿ, ವಡಾಹೊಸಳ್ಳಿ, ಮೂಗುಡಿ, ಕಲ್ಲೂರು, ಜಂಬಳ್ಳಿ, ಕಲ್ಲುಕೊಪ್ಪ, ಕೊಳವಳ್ಳಿ, ಅಮೃತ ಕಮ್ಮಚ್ಚಿ, ಬಿದರಹಳ್ಳಿ, ಹುಳಿಗದ್ದ, ಹಾಲಂದೂರು.
ನಗರ ಕ್ಷೇತ್ರ : ಸಾಲಗೇರಿ, ಎಲ್.ಗುಡ್ಡೆಕೊಪ್ಪ, ಮಣಸಟ್ಟೆ, ಮಳಲಿ, ಟೆಂಕಬೈಲು, ಸುತ್ತಾ,
ರಿಪ್ಪನ್ ಪೇಟೆ ಕ್ಷೇತ್ರ : ಬರುವೆ, ಗವಟೂರು, ಬೆನವಳ್ಳಿ, ಕೆರೆಹಳ್ಳಿ, ಮುಗುಟಿಕೊಪ್ಪ, ಬರುವ, ಅರಸಾಳು,
ಶಿವಮೊಗ್ಗ ತಾಲ್ಲೂಕು
ಗಾಜನೂರು ಕ್ಷೇತ್ರ : ಗಾಜನೂರು ಅಗ್ರಾಹಾರ, ಸಕ್ರೆಬೈಲು, ತಿಮ್ಮಾಪುರ, ಕುಡುಗಲ ಮನೆ, ಗಾಜನೂರು
ಹಾರನಹಳ್ಳಿ ಕ್ಷೇತ್ರ : ಹಾರನಹಳ್ಳಿ, ಆರೇನಕೊಪ್ಪ, ಸಂಕದೇವನಕೊಪ್ಪ, ನಾಗರಬಾವಿ, ಬಾಳಕೊಪ್ಪ,
ಹೊಳಲೂರು ಕ್ಷೇತ್ರ : ಹೊಳಲೂರು, ಹಾಡೋನಹಳ್ಳಿ, ಮಡಿಕೆಚೀಲೂರು, ಹೊಳೆಹಟ್ಟಿ, ಸೂಗೂರು,
ಹಸೂಡಿ ಕ್ಷೇತ್ರ : ಹಸೂಡಿ, ಚಿಕ್ಕಮರಡಿ, ಹೊಳೆಬೆನವಳ್ಳಿ, ಯಲವಟ್ಟಿ, ಬೆಕ್ಕಿನಕಲ್ಮಠ, ಹನುಮಂತಾಪುರ,
ಕುಂಸಿ ಕ್ಷೇತ್ರ : ಕುಂಸಿ, ದೊಡ್ಡಿಮಟ್ಟಿ(ಬೇ), ಚೋರಡಿ, ಗುಂಡೂರು, ಶೆಕರ, ಶಾಂತಿಕರ, ವಡೇರಕೊಪ್ಪ, ತುಪ್ಪರು, ಹಾಲ್ಕುಣಿ, ಸನ್ನಿವಾಸ, ಕುಣೇಹೊಸೂರು, ಕೊರಗಿ, ಹೊರಬೈಲು,
ಭದ್ರಾವತಿ ತಾಲ್ಲೂಕು
ಆನವೇರಿ ಕ್ಷೇತ್ರ : ಆನವೇರಿ, ದಿಗೇನಹಳ್ಳಿ, ಸಿದ್ಧರಹಳ್ಳಿ (ಬೆ), ಸೈದರಕಲ್ಲಹಳ್ಳಿ, ಕುರುಬರ ವಿಠಲಾಪುರ,
ಕೂಡ್ಲಿಗೆರೆ ಕ್ಷೇತ್ರ : ಕೂಡ್ಲಿಗೆರ, ಕೋಡಿಹಳ್ಳಿ, ಕೊಟ್ಯದಾಳು (ಬೆ), ನವಿಲೆಬಸವಾಪುರ (ಬೇ), ಹಾಳು
ಹಿರಿಯೂರು ಕ್ಷೇತ್ರ : ಅಂತರಗಂಗೆ, ಉಕ್ಕುಂದ, ಕೆಂಚಮ್ಮನಹಳ್ಳಿ, ದೇವರನರಸೀಪುರ,
ಸಿಂಗನಮನೆ ಕ್ಷೇತ್ರ : ಕಲ್ಲಹಳ್ಳಿ, ಸೋಮೇನಕೊಪ್ಪ, ಸಂಕ್ಷಿಪುರ, ವೀರಾಪುರ, ಸಿರಿಯೂರು, ಹಾಗಲಮನೆ,
ತೀರ್ಥಹಳ್ಳಿ ತಾಲ್ಲೂಕು
ಆರಗ ಕ್ಷೇತ್ರ : ಆರಗ, ಹಿರೇಗದ್ದೆ, ಅಗಳಬಾಗಿಲು, ಕಡೇಗದ, ಕಾಳಮ್ಮನಗುಡಿ, ಮಿಟ್ಟಿಗೋಡು,
ಕುಪ್ಪಳಿ ಕ್ಷೇತ್ರ : ಮೇಲಿನಕುರುವಳ್ಳಿ, ಬುಳ್ಳಾಪುರ, ಹುಣಸವಳ್ಳಿ, ಮೇಳಿಗೆ, ನಂಬಳ, ಕಳಕರ,
ಲಿಂಗಾಪುರ ಕ್ಷೇತ್ರ : ಕನ್ನಂಗಿ, ಗರಗ, ಕಿಕ್ಕೇರಿ, ಜೀರಹಳ್ಳಿ, ವೆಂಕನಹಳ್ಳಿ, ಜೋಗಿಕೊಪ್ಪ, ಸಾಲೇಕೊಪ್ಪ,
ಮೇಗರವಳ್ಳಿ : ತಲ್ಲೂರು, ಹೊಸೂರು, ಹೊನ್ನೇತಾಳು, ನಂಟೂರು, ಕುಂದಾ, ಚಂಗಾರು, ಶೀರೂರು,
ಸಾಗರ ತಾಲ್ಲೂಕು
ಆನಂದಪುರ ಕ್ಷೇತ್ರ : ಆಚಾಪುರ, ಗಿಳಾಲಗುಂಡಿ, ಕೆರೆಹಿತ್ತಲು, ಲಕ್ಕವಳ್ಳಿ, ಖೈರಾ, ತಂಗಳವಾಡಿ,
ಆವಿನಹಳ್ಳಿ ಕ್ಷೇತ್ರ : ಆವಿನಹಳ್ಳಿ, ಚಿಕ್ಕಮತ್ತೂರು, ಮತ್ತಿಕೊಪ್ಪ, ಗೆಣಸಿನಕುಣಿ, ಕುರುವರಿ, ಗುಳೇಹಳ್ಳಿ,
ಕೆಳದಿ ಕ್ಷೇತ್ರ : ಬರೂರು, ಗುತ್ತನಹಳ್ಳಿ, ಜಂಬಾನಿ, ಮುಳ್ಳುಕೆರೆ, ತಪ್ಪಗೋಡು, ಲಾವಿಗೆರೆ, ಕೂರ್ಲಿಕೊಪ್ಪ,
ತಾಳಗುಪ್ಪ ಕ್ಷೇತ್ರ : ಬಿದರೂರು, ಕರುಮನೆ, ಬ್ರಾಹ್ಮಣಇಲಕಳಲೆ, ನಾಡಇಲಕಳಲೆ (ಬೆ), ಮಂಡವಳ್ಳಿ,