ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 19 FEBRUARY 2024
WHATSAPP : ಹೊಸ ಫೀಚರ್‌ಗಳಿಂದಾಗಿ ವಾಟ್ಸಪ್‌ನ ಸ್ಟೇಟಸ್ ಬಾರ್ ಚಿಕ್ಕದಾಗಿತ್ತು. ಅಲ್ಲದೆ ಬಳಕೆದಾರರು ಯಾವೆಲ್ಲ ಸ್ಟೇಟಸ್ ಅಪ್‌ಲೋಡ್ ಮಾಡಿದ್ದಾರೆ ಅನ್ನುವದೇ ಗೊತ್ತಾಗದಂತಾಗಿತ್ತು. ಸ್ಟೇಟಸ್ ಪ್ರಿಯರಿಗಂತಲು ಹೊಸ ಮಾದರಿಯ ಡಿಸೈನ್ ಕಿರಿಕಿರಿ ಉಂಟು ಮಾಡಿತ್ತು. ವಿಷಯ ತಿಳಿಯುತ್ತಲೆ ವಾಟ್ಸಪ್ ಸಂಸ್ಥೆ ತನ್ನ ಸ್ಟೇಟಸ್ ಟ್ರೇಗೆ ಹೊಸ ರೂಪ ನೀಡಲು ನಿರ್ಧರಿಸಿದೆ.
ಬಳಕೆದಾರರ ಅನುಕೂಲಕ್ಕೆ ತಕ್ಕ ಹಾಗೆ ಸ್ಟೇಟಸ್ ಮತ್ತು ವಾಟ್ಸಪ್ ಚಾನಲ್ ಕಾಣುವಂತೆ ವ್ಯವಸ್ಥೆ ಮಾಡಲು ವಾಟ್ಸಪ್ ಮುಂದಡಿ ಇಟ್ಟಿದೆ. ಈಗಾಗಲೆ ಬೀಟಾ ವರ್ಷನ್‌ನಲ್ಲಿ ಹೊಸ ಮಾದರಿಯನ್ನು ಟೆಸ್ಟ್‌ಗೆ ಬಿಡಲಾಗಿದೆ. ಮುಂದಿನ ಅಪ್‌ಡೇಟ್‌ನಲ್ಲಿ ಎಲ್ಲ ಬಳಕೆದಾರರಿಗು ಹೊಸ ಮಾದರಿಯ ಸ್ಟೇಟಸ್ ಟ್ರೇ ಕಾಣಸಿಗಲಿದೆಯಂತೆ.
ಇದನ್ನೂ ಓದಿ – ಹುಂಡೈ ಶೋ ರೂಂಗೆ ಬೆಂಕಿ, ಟಾಟಾ ಕಾರುಗಳು ಅಗ್ನಿಗಾಹುತಿ, ಬೆಂಕಿ ಹೊತ್ತಿದ್ದೇಕೆ? ಏನೇನೆಲ್ಲ ಸುಟ್ಟು ಹೋಗಿದೆ?
LATEST NEWS
- ಆಲ್ಕೊಳ ಬಳಿ ಪೊಲೀಸರ ಕಾರ್ಯಾಚರಣೆ, ಬೈಕ್ ಸಹಿತ ಇಬ್ಬರು ಅರೆಸ್ಟ್, ಕಾರಣವೇನು?

- ಶರಾವತಿ ನಗರದಲ್ಲಿ ಕಾರು ಗಾಜು ಪೀಸ್ ಪೀಸ್ ಕೇಸ್, ಮೂವರು ಅರೆಸ್ಟ್, ಘಟನೆಗೆ ಕಾರಣ ಮನೆ

- ಶಿವಮೊಗ್ಗದಲ್ಲಿ ಏರ್ಟೆಲ್ ಮೊಬೈಲ್ ಟವರ್ನ ಉಪಕರಣ ಕಳವು, ಆಗಿದ್ದೇನು?

- ಶಿವಮೊಗ್ಗ ಕಾಂಗ್ರೆಸ್ ಕಾರ್ಯದರ್ಶಿ ಸೇರಿ ಇಬ್ಬರು 6 ವರ್ಷ ಪಕ್ಷದಿಂದ ಉಚ್ಛಾಟನೆ, ಕಾರಣವೇನು?

- ಬೇಡರ ಹೊಸಹಳ್ಳಿ ಬಳಿ ಚಲಿಸುತ್ತಿದ್ದ ಬಸ್ಸಿನ ಸೀಟಿನಿಂದಲೇ ಹೊರಗೆ ಬಿದ್ದ ಪ್ರಯಾಣಿಕ

About The Editor
ನಿತಿನ್ ಆರ್.ಕೈದೊಟ್ಲು





