ಪಲ್ಲಕ್ಕಿ ಸ್ಲೀಪರ್‌ ಬಸ್‌ಗಳ ಕುರಿತು ಮಹತ್ವದ ನಿರ್ಧಾರ ಕೈಗೊಂಡ ಕೆಎಸ್‌ಆರ್‌ಟಿಸಿ, ಏನದು?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 4 JANUARY 2023

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

KSRTC NEWS : ಕೆಎಸ್‌ಆರ್‌ಟಿಸಿಯ ಪಲ್ಲಕ್ಕಿ ಸ್ಲೀಪರ್‌ ಬಸ್‌ಗಳಿಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹಿನ್ನೆಲೆ ಪಲ್ಲಕ್ಕಿ ಬಸ್ಸುಗಳ ಸಂಖ್ಯೆ ಹೆಚ್ಚಳ ಮಾಡಲು ಸಾರಿಗೆ ಸಂಸ್ಥೆ ನಿರ್ಧರಿಸಿದೆ.

ಪಲ್ಲಕ್ಕಿ ಬಸ್ಸುಗಳು ಬಜೆಟ್‌ ಫ್ರೆಂಡ್ಲಿ. ಹಾಗಾಗಿ ರಾಜ್ಯಾದ್ಯಂತ ಈ ಮಾದರಿಯ ಬಸ್ಸುಗಳು ಭರ್ತಿಯಾಗಿ ಸಂಚರಿಸುತ್ತಿವೆ. ಐರಾವತ, ಅಂಬಾರಿ ಬಸ್ಸುಗಳ ರೀತಿಯಲ್ಲೇ ಪಲ್ಲಕ್ಕಿ ಸ್ಲೀಪರ್‌ ಬಸ್ಸುಗಳಿಗು ಡಿಮಾಂಡ್‌ ಹೆಚ್ಚಾಗಿದೆ. ಈ ಹಿನ್ನೆಲೆ ಮತ್ತೆ 100 ಪಲ್ಲಕ್ಕಿ ಬಸ್ಸುಗಳನ್ನು ರಸ್ತೆಗಿಳಿಸಲು ಸಾರಿಗೆ ನಿಗಮ ಯೋಜಿಸಿದೆ. ಹೈ ಡಿಮಾಂಡ್‌ ರೂಟ್‌ಗಳಲ್ಲಿ ಈ ಬಸ್ಸುಗಳು ಸಂಚರಿಸಲಿವೆ.

ಕೆಎಸ್‌ಆರ್‌ಟಿಸಿಯ ಪಲ್ಲಕ್ಕಿ ಬಸ್ಸುಗಳು ಸಾರಿಗೆ ಸಂಸ್ಥೆಯ ಟಿಪಿಕಲ್‌ ಬಣ್ಣದ ಮಾದರಿ ಹೊಂದಿಲ್ಲ. ಖಾಸಗಿ ಬಸ್ಸುಗಳಿಗೆ ತೀವ್ರ ಪೈಪೋಟಿ ಒಡ್ಡುವ ಬಣ್ಣ, ಡಿಸೈನ್‌ ಹೊಂದಿವೆ. 30 ಸ್ಲೀಪರ್‌ ಬರ್ತ್‌ ಹೊಂದಿದೆ. ಮೊಬೈಲ್‌ ಹೋಲ್ಡರ್‌, ಮೊಬೈಲ್‌ ಚಾರ್ಜರ್‌ ಸೇರಿದಂತೆ ಪ್ರಯಾಣಿಕರ ಸುಖ ಪ್ರಯಾಣಕ್ಕೆ ಸಕಲ ವ್ಯವಸ್ಥೆ ಹೊಂದಿದೆ. ಇದೆ ಕಾರಣಕ್ಕೆ ಪಲ್ಲಕ್ಕಿ ಬಸ್‌ಗಳಿಗೆ ಡಿಮಾಂಡ್‌ ಹೆಚ್ಚಾಗಿದೆ.

ಇದನ್ನೂ ಓದಿ – ಬೆಂಗಳೂರು – ಶಿವಮೊಗ್ಗ ಎಷ್ಟು ಎಕ್ಸ್‌ಪ್ರೆಸ್‌ ರೈಲುಗಳಿವೆ? ಯಾವ್ಯಾವ ರೈಲಿನ ಟೈಮಿಂಗ್‌ ಏನು?

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment