| No.1 News Website |
| ಶಿವಮೊಗ್ಗ ಲೈವ್ ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್ ಹೊಂದಿರುವ ವೆಬ್‌ಸೈಟ್. ನೀವು ನಮ್ಮ ವಾಟ್ಸಪ್ ಗ್ರೂಪ್ ಸೇರಲು » ಇಲ್ಲಿ ಕ್ಲಿಕ್ ಮಾಡಿ. |
![]()
SHIVAMOGGA LIVE NEWS | 21 DECEMBER 2023
RAILWAY NEWS : ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆ ರಜೆ ಹಿನ್ನೆಲೆ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದೆ. ಈ ಹಿನ್ನೆಲೆ ನೈಋತ್ಯ ರೈಲ್ವೆ 19 ರೈಲುಗಳಿಗೆ ತಾತ್ಕಾಲಿಕವಾಗಿ ಹೆಚ್ಚುವರಿ ಬೋಗಿಗಳನ್ನು ಅಳವಡಿಸಲು ತೀರ್ಮಾನಿಸಿದೆ. ಈ ಪೈಕಿ ಶಿವಮೊಗ್ಗದ ಮೂರು ರೈಲುಗಳಿವೆ.
ಶಿವಮೊಗ್ಗದ ರೈಲುಗಳು
ಬೆಂಗಳೂರು – ಶಿವಮೊಗ್ಗ – ಬೆಂಗಳೂರು ಜನಶತಾಬ್ದಿ (ರೈಲು ಸಂಖ್ಯೆ 12089 – 12090) – ಒಂದು ಚೇರ್ ಕಾರ್ ಬೋಗಿ – ಡಿ.21ರಿಂದ ಫೆ.1ರವರೆಗೆ ಹೆಚ್ಚುವರಿ ಬೋಗಿ.
ಮೈಸೂರು – ತಾಳಗುಪ್ಪ – ಮೈಸೂರು (ರೈಲು ಸಂಖ್ಯೆ 16205 – 16206) – ಒಂದು ಚೇರ್ ಕಾರ್ ಬೋಗಿ – ಡಿ.22 ರಿಂದ ಜನವರಿ 2ರವರೆಗೆ ಹೆಚ್ಚುವರಿ ಬೋಗಿ
ಮೈಸೂರು – ತಾಳಗುಪ್ಪ – ಮೈಸೂರು (ರೈಲು ಸಂಖ್ಯೆ 16227 – 16228) – ಡಿ.22 ರಿಂದ ಜನವರಿ 2ರವರೆಗೆ ಹೆಚ್ಚುವರಿ ಬೋಗಿ.
ಉಳಿದ ರೈಲುಗಳಿಗೆ ಹಚ್ಚುವರಿ ಬೋಗಿ
ಒಂದು ಎಸಿ 3 ಟೈರ್ ಎಕಾನಮಿ ಬೋಗಿ – ಬೆಂಗಳೂರು – ಮಿರಾಜ್ – ಬೆಂಗಳೂರು (16589/16590), ಬೆಂಗಳೂರು – ಬೆಳಗಾವಿ – ಬೆಂಗಳೂರು (20653/20654)
![]()
ಒಂದು ಸಕೆಂಡ್ ಕ್ಲಾಸ್ ಸ್ಲೀಪರ್ ಕೋಚ್ – ಹುಬ್ಬಳ್ಳಿ – ಬೆಂಗಳೂರು – ಹುಬ್ಬಳ್ಳಿ (17391/17392), ಬೆಂಗಳೂರು – ಹೊಸಪೇಟೆ – ಬೆಂಗಳೂರು (06243/06244), ಹೊಸಪೇಟೆ – ಹರಿಹರ – ಹೊಸಪೇಟೆ (06245/06246), ವಾಸ್ಕೊಡಗಾಮ – ಯಶವಂತಪುರ – ವಾಸ್ಕೊಡಗಾಮ (17309/17310), ಯಶವಂತಪುರ – ಕಾರಟಗಿ – ಯಶವಂತಪುರ (06545/06546), ಮೈಸೂರು – ಬೆಳಗಾವಿ -ಮೈಸೂರು (17301/17302), ಮೈಸೂರು – ಬಾಗಲಕೋಟೆ – ಮೈಸೂರು (17307/17308), ಬೆಂಗಳೂರು – ನಾಂದೇಡ್ – ಬೆಂಗಳೂರು (16593/16594), ಸರ್.ಎಂ.ವಿ.ಟರ್ಮಿನಲ್ – ಮುರುಡೇಶ್ವರ – ಸರ್.ಎಂ.ವಿ. ಟರ್ಮಿನಲ್ (16585/16586), ಬೆಂಗಳೂರು – ಕನ್ಯಾಕುಮಾರಿ – ಬೆಂಗಳೂರು (16525/16526), ಹುಬ್ಬಳ್ಳಿ – ಕೂಚುವೇಲಿ – ಹುಬ್ಬಳ್ಳಿ (12777/12778).
ಎರಡು ಚೇರ್ ಕಾರ್ ಬೋಗಿ – ಬೆಂಗಳೂರು – ಹುಬ್ಬಳ್ಳಿ – ಬೆಂಗಳೂರು (12079/12080)
ಒಂದು 3 ಟೈರ್ ಎಸಿ ಕೋಚ್ – ಯಶವಂತಪುರ – ಕೂಚುವೇಲಿ – ಯಶವಂತಪುರ (12079/12080)
ಇದನ್ನೂ ಓದಿ – ಮೈಸೂರು-ಶಿವಮೊಗ್ಗ ಎಕ್ಸ್‌ಪ್ರೆಸ್ ರೈಲುಗಳು, ಯಾವ್ಯಾವ ರೈಲಿನ ಟೈಮಿಂಗ್ ಏನು? ಇಲ್ಲಿದೆ ಲಿಸ್ಟ್
ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್ ಮೇಲೆ ಕ್ಲಿಕ್ ಮಾಡಿ, ಸುದ್ದಿ ಓದಿ.
- ಶಿವಮೊಗ್ಗದಲ್ಲಿ ಪೊಲೀಸರ ದಾಳಿ, ಸಾಗರದ ವ್ಯಕ್ತಿ ಅರೆಸ್ಟ್, ಕಾರಣವೇನು?
- ದಿನ ಪಂಚಾಂಗ, ಇಂದಿನ ರಾಶಿ ಭವಿಷ್ಯ – ಓದಲು ಇಲ್ಲಿ ಕ್ಲಿಕ್ ಮಾಡಿ
- ಭದ್ರಾವತಿಯಲ್ಲಿ ರೈಲಿನಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಶಿವಮೊಗ್ಗದಲ್ಲಿ ಸಾವು
- ಮಹಿಳೆಯರಿಗೆ ಗುಡ್ ನ್ಯೂಸ್, ಶಿವಮೊಗ್ಗದಲ್ಲಿ ನಾಳೆ ಉತ್ಸವ್ ಮೇಳ, ಏನೇನೆಲ್ಲ ಇರುತ್ತೆ?
- ಅಡಿಕೆ ಧಾರಣೆ | 11 ಡಿಸೆಂಬರ್ 2025 | ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್?
- ಶಿವಮೊಗ್ಗದಲ್ಲಿ ನಾಳೆ ಕಂದಾಯೋತ್ಸವ, ಎರಡು ದಿನ ಏನೇನು ಕಾರ್ಯಕ್ರಮ ನಡೆಯಲಿದೆ?
- ಮರದಿಂದ ಬಿದ್ದು ಕಾಳಿಂಗ ಸರ್ಪ ಸಾವು, ಎಲ್ಲಿ? ಹೇಗಾಯ್ತು?
- ಭದ್ರಾವತಿ ಆಕಾಶವಾಣಿಯಲ್ಲಿ ಹೆಲ್ತ್ ಹಿಂಟ್ಸ್, ಬದುಕು ಜಟಕಾಬಂಡಿ ಕಾರ್ಯಕ್ರಮ, ಟೈಮಿಂಗ್ ಏನು?
![]()