ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 21 OCTOBER 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
RAILWAY NEWS : ದಸರಾ ಹಬ್ಬದ ಹಿನ್ನೆಲೆ ಪ್ರಯಾಣಿಕರ ದಟ್ಟಣೆ ಹೆಚ್ಚಿದೆ. ವಿವಿಧೆಡೆ ತೆರಳುವ ಜನರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ 34 ವಿಶೇಷ ರೈಲುಗಳನ್ನು (Special Train) ಪ್ರಕಟಿಸಿದೆ. 14 ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಅಳವಡಿಸಲಾಗಿದೆ. ಇನ್ನು, ವಿವಿಧ ಸ್ಟೇಷನ್ಗಳಲ್ಲಿ ರೈಲುಗಳ ನಿಲುಗಡೆಗೆ ಅನುಮತಿಸಲಾಗಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಶಿವಮೊಗ್ಗದ ರೈಲುಗಳಿಗೆ ಹೆಚ್ಚುವರಿ ಬೋಗಿ
ಮೈಸೂರು – ತಾಳಗುಪ್ಪ – ಮೈಸೂರು (ರೈಲು ಸಂಖ್ಯೆ 16227 / 16228) – ಎರಡು ಸ್ಲೀಪರ್ ಕ್ಲಾಸ್ ಕೋಚ್ – ಮೈಸೂರಿನಿಂದ ಅ.19 ರಿಂದ 25ರವರೆಗೆ. ತಾಳಗುಪ್ಪದಿಂದ ಅ.20 ರಿಂದ 26ರವರೆಗೆ ಈ ಬೋಗಿಗಳನ್ನು ಅಳವಡಿಸಲಾಗುತ್ತದೆ.
ಮೈಸೂರು – ತಾಳಗುಪ್ಪ – ಮೈಸೂರು (ರೈಲು ಸಂಖ್ಯೆ 16221 / 16222) – ಎರಡು ಜನರಲ್ ಸಕೆಂಡ್ ಕ್ಲಾಸ್ ಕೋಚ್ – ಮೈಸೂರಿನಿಂದ ಅ.20ರಿಂದ 25ರವರೆಗೆ. ತಾಳಗುಪ್ಪದಿಂದ ಅ.20ರಿಂದ 25ರವರೆಗೆ ಹೆಚ್ಚುವರಿಗೆ ಬೋಗಿಗಳು ಅಳವಡಿಸಲಾಗುತ್ತದೆ.
ಇದನ್ನೂ ಓದಿ – ದಸರಾ ಹಿನ್ನೆಲೆ, ಮೈಸೂರು–ಶಿವಮೊಗ್ಗದ 4 ರೈಲುಗಳಿಗೆ ವಿವಿಧೆಡೆ ತಾತ್ಕಾಲಿಕ ನಿಲುಗಡೆ, ಎಲ್ಲೆಲ್ಲಿ ಸ್ಟಾಪ್?
ಮೈಸೂರು – ಶಿವಮೊಗ್ಗ – ಮೈಸೂರು (ರೈಲು ಸಂಖ್ಯೆ 16225 / 16226) – ಒಂದು ಜನರಲ್ ಸಕೆಂಡ್ ಕ್ಲಾಸ್ ಕೋಚ್ – ಮೈಸೂರಿನಿಂದ ಅ.19 ರಿಂದ 25ರವರೆಗೆ. ಶಿವಮೊಗ್ಗದಿಂದ ಅ.21ರಿಂದ 27ರವರೆಗೆ.
ಇದನ್ನೂ ಓದಿ – ಗುಡ್ ನ್ಯೂಸ್, ವಂದೇ ಭಾರತ್ ರೀತಿಯ ಮತ್ತೊಂದು ರೈಲು ರೆಡಿ, ಟಿಕೆಟ್ ದರ ಕಡಿಮೆ, ಹೇಗಿದೆ ಹೊಸ ರೈಲು?
ಶಿವಮೊಗ್ಗ – ಚಿಕ್ಕಮಗಳೂರು – ಶಿವಮೊಗ್ಗ (ರೈಲು ಸಂಖ್ಯೆ 07365 / 07366) – ಒಂದು ಜನರಲ್ ಸಕೆಂಡ್ ಕ್ಲಾಸ್ ಕೋಚ್ – ಮೈಸೂರಿನಿಂದ ಅ.19 ರಿಂದ 25ರವರೆಗೆ. ಶಿವಮೊಗ್ಗದಿಂದ ಅ.21ರಿಂದ 27ರವರೆಗೆ.