ಶಿವಮೊಗ್ಗ ಲೈವ್.ಕಾಂ | SHIMOGA | 22 ಅಕ್ಟೋಬರ್ 2019
ಭಾರಿ ಮಳೆಗೆ ಶಿವಮೊಗ್ಗದ ನವುಲೆಯಲ್ಲಿರುವ ಕ್ರಿಕೆಟ್ ಸ್ಟೇಡಿಯಂ ಸಂಪೂರ್ಣ ಜಲಾವೃತವಾಗಿದೆ. ಸ್ಟೇಡಿಯಂ ಗೇಟ್’ನಿಂದಲೆ ನೀರು ನಿಂತಿದೆ.

ಭಾನುವಾರ ಸುರಿದ ಭಾರಿ ಮಳೆಗೆ ನವುಲೆ ಕೆರೆ ತುಂಬಿದೆ. ಪಕ್ಕದಲ್ಲಿ ಇರುವ ಸ್ಟೇಡಿಯಂಗೆ ನೀರು ನುಗ್ಗಿದೆ. ಅಂಗಣ, ಪಿಚ್ ಕೂಡ ನೀರಿನಲ್ಲಿ ಮುಳುಗಿದೆ.
ಕಳೆದ ಮಳೆಗಾಲದಲ್ಲು ನವುಲೆ ಸ್ಟೇಡಿಯಂ ಜಲಾವೃತವಾಗಿತ್ತು. ಈಗ ಭಾನುವಾರ ರಾತ್ರಿ ಸುರಿದ ಒಂದು ಮಳೆಗೆ ಸ್ಟೇಡಿಯಂ ಜಲಾವೃತವಾಗಿದೆ.



ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
Kere na ground madidre in en agathe