CBSC ರಿಸೆಲ್ಟ್, ಶಿವಮೊಗ್ಗದ ನ್ಯಾಷನಲ್ ಪಬ್ಲಿಕ್ ಶಾಲೆಗೆ ಶೇ.99ರಷ್ಟು ಫಲಿತಾಂಶ, ಯಾರೆಲ್ಲ ಹೆಚ್ಚು ಅಂಕ ಪಡೆದಿದ್ದಾರೆ?
SHIVAMOGGA LIVE NEWS | 13 MAY 2024 EDUCATION NEWS : 2023-24 ನೇ ಸಾಲಿನ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಸಿ) ಹತ್ತನೆ ತರಗತಿ ಫಲಿತಾಂಶ ಪ್ರಕಟವಾಗಿದೆ. ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ನ್ಯಾಷನಲ್ ಪಬ್ಲಿಕ್ ಶಾಲೆ ಶೇ.99.34% ಫಲಿತಾಂಶ ಪಡೆದಿದೆ. ಪರೀಕ್ಷೆ ಬರೆದ 150 ವಿದ್ಯಾರ್ಥಿಗಳಲ್ಲಿ 149 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಶಾಲೆಯ ಅನ್ವೇಷ.ಡಿ.ಆರ್ (ಶೇ.97.60), ಸೃಷ್ಟಿ. ಎಸ್.(ಶೇ.96.20), ಮೌಲ್ಯ.ಹೆಚ್ (ಶೇ.95.80), ತೇಜಲ್ ಸ್ವಾಮಿ (ಶೇ.95.80), ಅನಮ್ ತಾಜ್ … Read more