ದಿನ ಭವಿಷ್ಯ | 23 ಆಗಸ್ಟ್ 2024 | ಇವತ್ತು ಯಾವ್ಯಾವ ರಾಶಿಯವರ ಭವಿಷ್ಯ ಹೇಗಿದೆ?
DINA BHAVISHYA, 23 AUGUST 2024 ಮೇಷ : ಈ ದಿನ ವಿದ್ಯಾರ್ಥಿಗಳಿಗೆ ಹಿನ್ನಡೆ. ಹನ್ನೆರಡರ ಚಂದ್ರ ರಾಹು ವ್ಯಯದೊಂದಿಗೆ ಬೇಸರವನ್ನೂ ನೀಡುತ್ತಾರೆ. ಆರೋಗ್ಯದ ಬಗ್ಗೆ ಗಮನ ವಿರಲಿ. ನಾಗನನ್ನು ವಿಶೇಷವಾಗಿ ಆರಾಧಿಸಿ. ಶುಭ ಸಂಖ್ಯೆ: 1-5-8-9 ವೃಷಭ : ಇಂದಿನ ಶುಕ್ರವಾರ ಶುಭವಾಗಿದೆ. ಕೇಂದ್ರದ ರವಿ-ಚಂದ್ರ ಅನುಕೂಲ ನೀಡಿದ್ದು. ಆದರೆ ಅಣ್ಣ ತಮ್ಮಂದಿರು ಮೌನದಿಂದಿರಿ. ತುಪ್ಪದ ದೀಪ ಹಚ್ಚಿ ಪ್ರಾರ್ಥಿಸಿ. ಶುಭ ಸಂಖ್ಯೆ 2-7-10-11 ಮಿಥುನ : ನಮ್ಮ ಯೋಚನೆಯಂತೆ ಕೆಲಸವಾದರೂ ಹಣದ ಆಗಮನ ಮನಸ್ಸಿನಂತೆ … Read more