ಶಿವಮೊಗ್ಗದ ಆಟೋ ಚಾಲಕನಿಗೆ 10 ದಿನ ಜೈಲು, ಕಾರಣವೇನು?

Auto-in-Shimoga-Nehru-road

SHIVAMOGGA LIVE NEWS | 24 NOVEMBER 2022 SHIMOGA | ಮದ್ಯಪಾನ ಮಾಡಿ ಪರವಾನಗಿ ಇಲ್ಲದೆ ಆಟೊ ಚಾಲನೆ (auto driver) ಮಾಡಿದ್ದ ಚಾಲಕನಿಗೆ ಜಿಲ್ಲಾ ನ್ಯಾಯಾಲಯ 10 ದಿನ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ. ಶಿವಮೊಗ್ಗ ಜೆ.ಪಿ.ನಗರದ ಮೊಹಮ್ಮದ್ ಗೌಸ್ (35) ಶಿಕ್ಷೆಗೆ  ಒಳಗಾದವನು. ಸಾಗರ ರಸ್ತೆಯ ಲಕ್ಷ್ಮೀ ಮೆಡಿಕಲ್ ಬಳಿ ವಾಹನ ತಪಾಸಣೆ ವೇಳೆ ಮೊಹಮ್ಮದ್ ಗೌಸ್ ಆಟೋ ಚಾಲಯಿಸಿಕೊಂಡು (auto driver) ಬಂದಿದ್ದಾನೆ. ಈತ ಮದ್ಯಪಾನ ಮಾಡಿದ್ದ. ಅಲ್ಲದೆ ಪರವಾನಗಿಯು … Read more