ಶಿವಮೊಗ್ಗದಲ್ಲಿ ನಂಜಪ್ಪ ಕ್ಯಾನ್ಸರ್‌ ಕೇರ್‌ ಆಸ್ಪತ್ರೆ ಶುರು, ಒಂದೇ ಸೂರಿನಡಿ ಎಲ್ಲ ಸೌಲಭ್ಯ, ಅತ್ಯಾಧುನಿಕ ತಂತ್ರಜ್ಞಾನ

Nanjappa-Cancer-Care-Hospital-in-Shimoga-Sagara-Road.

SHIVAMOGGA LIVE NEWS | 26 AUGUST 2023 SHIMOGA : ನಗರದ ಸಾಗರ ರಸ್ತೆಯ ನಂಜಪ್ಪ ಲೈಫ್ ಕೇರ್‌ನಲ್ಲಿ ನಂಜಪ್ಪ ಕ್ಯಾನ್ಸರ್ ಕೇರ್ (Cancer Care) ಆರಂಭವಾಗಿದೆ. ಕ್ಯಾನ್ಸರ್‌ ಚಿಕಿತ್ಸೆಗೆ ಅತ್ಯಾಧುನಿಕ ತಂತ್ರಜ್ಞಾನದ ಎಲ್ಲ ಸೌಲಭ್ಯವನ್ನು ನಂಜಪ್ಪ ಕ್ಯಾನ್ಸರ್‌ ಕೇರ್‌ ಸೆಂಟರ್‌ ಹೊಂದಿದೆ. ಶುಕ್ರವಾರ ಗಣ ಹೋಮ ಹಾಗೂ ವರಮಹಾಲಕ್ಷ್ಮಿ ಪೂಜೆಯನ್ನು ಅದ್ಧೂರಿಯಾಗಿ ಮಾಡುವ ಮೂಲಕ ನಂಜಪ್ಪ ಕ್ಯಾನ್ಸರ್ ಕೇರ್ ಗೆ ಜಾಲನೆ ನೀಡಲಾಯಿತು. ಕ್ಯಾನ್ಸರ್ ಚಿಕಿತ್ಸೆಗೆ ಬೇಕಾದ ಎಲ್ಲ ಸೌಲಭ್ಯಗಳು ಒಂದೇ ಸೂರಿನಡಿ ಲಭ್ಯವಾಗಲಿದೆ. … Read more

ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲೆಲ್ಲಿ ಏನೇನಾಯ್ತು? – TOP 10 NEWS | ಓದಲು ಇಲ್ಲಿ ಕ್ಲಿಕ್‌ ಮಾಡಿ

Shivamogga Live Today News

SHIVAMOGGA LIVE NEWS | 25 AUGUST 2023 SHIMOGA : ಜಿಲ್ಲೆಯಾದ್ಯಂತ ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಅಪ್‌ಡೇಟ್‌ (Update). ಪ್ರತಿ ಸುದ್ದಿಯ ಹೆಡ್‌ಲೈನ್‌ ಮೇಲೆ ಕ್ಲಿಕ ಮಾಡಿ. ಸುದ್ದಿ ಓದಿ. BACK ಬಂದು ಮತ್ತೊಂದು ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಇನ್ನೊಂದು ಸುದ್ದಿ ಸಂಪೂರ್ಣವಾಗಿ ಓದಿ. ಜಿಲ್ಲೆಯಾದ್ಯಂತ ಶ್ರದ್ಧಾ ಭಕ್ತಿಯಿಂದ ವರ ಮಹಾಲಕ್ಷ್ಮಿ ವ್ರತ (Varamahalakshmi Festival) ಆಚರಣೆ ಮಾಡಲಾಯಿತು. ಭಕ್ತರು ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಎಲ್ಲೆಲ್ಲಿ ಹೇಗಿತ್ತು ಪೂಜೆ ಪೂರ್ತಿ ಸುದ್ದಿ ಓದಲು ಕೆಳಗಿರುವ ನೀಲಿ … Read more

ಚಂದ್ರಗುತ್ತಿ ದೇವಸ್ಥಾನದ ದಿನಗೂಲಿ ನೌಕರ ನೇಣು ಬಿಗಿದು ಆತ್ಮಹತ್ಯೆ

CHANDRAGUTTI SORABA NEWS 1

SHIVAMOGGA LIVE NEWS | 26 AUGUST 2023 SORABA : ಚಂದ್ರಗುತ್ತಿಯಲ್ಲಿ (Chandragutti)ಶ್ರೀ ರೇಣುಕಾಂಬ ದೇವಸ್ಥಾನದ ದಿನಗೂಲಿ ನೌಕರನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶುಕ್ರವಾರ ನಡೆದಿದೆ. ಚಂದ್ರಗುತ್ತಿ ಗ್ರಾಮದ ಗಣಪತಿ ತಾವರೆಹಳ್ಳಿ (40) ಮೃತ ನೌಕರ. ಗ್ರಾಮದ ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ‌ (Renukamba Temple) ದಿನಗೂಲಿ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದ ಗಣಪತಿ ಅವರು ಕೆಲ‌ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇದರಿಂದ ಬೇಸತ್ತು ಮನೆಯಲ್ಲಿ ಯಾರೂ‌ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ. ಮೃತರಿಗೆ ಪತ್ನಿ ಹಾಗೂ ಇಬ್ಬರು … Read more

ಸೂಡೂರು ಬಳಿ ಅದಿರು ಸಾಗಿಸುತ್ತಿದ್ದ 16 ಚಕ್ರದ ಲಾರಿ ಪಲ್ಟಿ, ಹೇಗಾಯ್ತು ಘಟನೆ?

260823 16 Wheel Truck near Suduru in Ripponpete in Shivamogga District

SHIVAMOGGA LIVE NEWS | 26 AUGUST 2023 RIPPONPETE : ಚಾಲಕನ ನಿಯಂತ್ರಣ ತಪ್ಪಿದ 16 ಚಕ್ರದ ಲಾರಿ (Truck) ಪಲ್ಟಿಯಾಗಿದೆ. ಚಾಲಕ ಮತ್ತು ನಿರ್ವಾಹಕ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ರಿಪ್ಪನ್‌ಪೇಟೆ ಸಮೀಪದ ಸೂಡುರು (Suduru) ಬಳಿ ರಾಜ್ಯ ಹೆದ್ದಾರಿಯಲ್ಲಿ (State Highway) ಘಟನೆ ಸಂಭವಿಸಿದೆ. ಅದಿರು (Ore) ತುಂಬಿಕೊಂಡು ಹೊಸನಗರದ ಕಡೆಯಿಂದ ಶಿವಮೊಗ್ಗದ ಕಡೆಗೆ ಲಾರಿ ತೆರಳುತ್ತಿತ್ತು. ಎದುರಿನಿಂದ ಬಂದ ಕಾರಿಗೆ ದಾರಿ ಬಿಡುವಾಗ ಲಾರಿಯು ರಸ್ತೆ ಪಕ್ಕಕ್ಕೆ ಹೋಗಿ ಪಲ್ಟಿಯಾಗಿದೆ. ಇದನ್ನೂ … Read more