ಅಡಕೆ ಧಾರಣೆ | 5 ಜನವರಿ 2023 | ಯಾವ್ಯಾವ ಮಾರಕಟ್ಟೆಯಲ್ಲಿ ಇವತ್ತು ಎಷ್ಟಿದೆ ಅಡಕೆ ರೇಟ್?

Areca Price in Shimoga APMC

SHIVAMOGGA LIVE NEWS |5 JANUARY 2023 SHIMOGA : ಶಿವಮೊಗ್ಗ, ಸಾಗರ, ಚನ್ನಗಿರಿ ಸೇರಿದಂತೆ ರಾಜ್ಯದ ವಿವಿಧೆಡೆ ಮಾರುಕಟ್ಟೆಯಲ್ಲಿ ಇವತ್ತಿನ ಅಡಕೆ ಧಾರಣೆ (ADIKE RATE). ಶಿವಮೊಗ್ಗ ಮಾರುಕಟ್ಟೆ ಗೊರಬಲು 17001 35069 ಬೆಟ್ಟೆ 47399 53319 ರಾಶಿ 39096 46599 ಸರಕು 53209 78996 ಸಾಗರ ಮಾರುಕಟ್ಟೆ ಕೆಂಪುಗೋಟು 23989 36299 ಕೋಕ 20619 33839 ಚಾಲಿ 33110 38701 ಬಿಳೆ ಗೋಟು 18289 30110 ರಾಶಿ 40199 46579 ಸಿಪ್ಪೆಗೋಟು 5000 22015 … Read more

ಶಿವಮೊಗ್ಗದಲ್ಲಿ ಆಟೋಗಳಿಗೆ ಮೀಟರ್ ಕಡ್ಡಾಯ, ಕ್ಯಾಲಿಬರೇಷನ್ ಗಾಗಿ 15 ದಿನ ಹೆಚ್ಚುವರಿ ಟೈಮ್, ಏನಿದು ಕ್ಯಾಲಿಬರೇಷನ್?

Auto-in-Shimoga-Nehru-road

SHIVAMOGGA LIVE NEWS |5 JANUARY 2023 SHIMOGA : ನಗರದಲ್ಲಿ ಈಗಾಗಲೆ ಆಟೋಗಳಿಗೆ ಮೀಟರ್ (auto meter) ಕಡ್ಡಾಯಗೊಳಿಸಲಾಗಿದೆ. ಕ್ಯಾಲಿಬರೇಷನ್ ಆಗುವುದು ಬಾಕಿ ಇರುವುದರಿಂದ 15 ದಿನ ಹೆಚ್ಚುವರಿ ಕಾಲವಕಾಶ ನೀಡಿಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು, ಆಟೋಗಳಿಗೆ ಮೀಟರ್ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ಈಗಾಗಲೆ ಶೇ.60ರಷ್ಟು ಆಟೋಗಳಿಗೆ ಮೀಟರ್ (auto meter) ಅಳವಡಿಕೆಯಾಗಿದೆ ಎಂದರು. ಹೆಚ್ಚುವರಿ ಕಾಲವಕಾಶ ಹೊಸ … Read more

ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ವಾರ್ಷಿಕ 2.25 ಲಕ್ಷದಿಂದ 5.65 ಲಕ್ಷ ರೂವರೆಗೆ ಸಂಬಳ

jobs news shivamogga live

jobs in Shimoga SHIVAMOGGA LIVE NEWS |5 JANUARY 2023 SHIMOGA : ಆದಿತ್ಯ ಬಿರ್ಲಾ ಸನ್ ಲೈಫ್ ಇನ್ಸುರೆನ್ಸ್ ಕಂಪನಿಯ ಶಿವಮೊಗ್ಗ ಬ್ರಾಂಚ್ ನಲ್ಲಿ ಉದ್ಯೋಗವಕಾಶವಿದೆ. ಆಸಕ್ತರು ಕೆಳಗಿರುವ ಮೊಬೈಲ್ ನಂಬರ್ ಸಂಪರ್ಕಿಸಬಹುದು. Aditya Birla Sun Life Insurance Location : shimoga branch Qualification: any degree CTC : 2.25lakh upto 5.65 lakh No of requirements: 6 Preference: any sales or marketing experience woukd … Read more

ರಾಜ್ಯಮಟ್ಟದ ಪ್ರಶಸ್ತಿ ಪಡೆದ ಶಾಲೆ, ವಿದ್ಯಾರ್ಥಿಗಳಿಂದ ಸಾಮೂಹಿಕ ಟಿಸಿ ಪಡೆಯುವ ಎಚ್ಚರಿಕೆ, ಕಾರಣವೇನು?

Students-protest-in-bidrahalli-in-ripponpete

SHIVAMOGGA LIVE NEWS |5 JANUARY 2023 RIPPONPETE : ಶಿಕ್ಷಕರೊಬ್ಬರ ವರ್ಗಾವಣೆ (transfer) ಖಂಡಿಸಿ ಶಾಲೆಯ ಮಕ್ಕಳು, ಪೋಷಕರು, ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಶಾಲೆಯ ಗೇಟ್ ಗೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿರು. ಸಾಮೂಹಿಕವಾಗಿ ಟಿಸಿ ಪಡೆಯುವ ಎಚ್ಚರಿಕೆ ನೀಡಿದರು. ಬಿದರಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕ ದಿನೇಶ್ ಅವರನ್ನು ದಿಢೀರ್ ವರ್ಗಾವಣೆ (transfer) ಮಾಡಲಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ರಾಜ್ಯದಲ್ಲೆ ಉತ್ತಮ ಶಾಲೆ ಬಿದರಹಳ್ಳಿಯ ಸರ್ಕಾರಿ ಶಾಲೆ ರಾಜ್ಯದಲ್ಲೇ ಉತ್ತಮ ಶಾಲೆ … Read more

ಲಾರಿಗೆ ಹಿಂಬದಿಯಿಂದ ಡಿಕ್ಕಿ, ಗೌತಮಪುರಕ್ಕೆ ಹೋಗುತ್ತಿದ್ದ ಸವಾರರು ಸ್ಥಳದಲ್ಲೇ ಸಾವು

bike-collides-with-lorry-at-Anandapura-in-Sagara

SHIVAMOGGA LIVE NEWS |5 JANUARY 2023 ANANDAPURA : ಲಾರಿಗೆ ಬೈಕ್ ಹಿಂಬದಿಯಿಂದ ಡಿಕ್ಕಿಯಾಗಿ ಇಬ್ಬರು ಯುವಕರು (youths) ಸ್ಥಳದಲ್ಲೆ ಸವಾನ್ನಪ್ಪಿದ್ದಾರೆ. ಆನಂದಪುರ ಸಮೀಪದ ಗೌತಮಪುರದ ತಮಿಳು ಕ್ಯಾಂಪ್ ನ ಪ್ರದೀಪ್ (28) ಮತ್ತು ಆತನ ಸಂಬಂಧ ತರಲಘಟ್ಟದ ದಯಾನಂದ (32) ಮೃತರು. ಆನಂದಪುರ – ಶಿಕಾರಿಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಣ್ಣೂರು ಗ್ರಾಮದ ಬಳಿ ಘಟನೆ ಸಂಭವಿಸಿದೆ. ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಬೈಕ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು (youths) ಸ್ಥಳದಲ್ಲೇ … Read more