ಶಿವಮೊಗ್ಗ ಜಿಲ್ಲೆಯಲ್ಲಿ 64 ವಿಶೇಷ ಮತಗಟ್ಟೆಗಳು, ಅಲಂಕೃತಗೊಂಡು ಮತದಾರರ ಸ್ವಾಗತಕ್ಕೆ ಸಜ್ಜು

Special Election Booths in Shimoga distirct.

SHIVAMOGGA LIVE NEWS | 6 MAY 2024 ELECTION NEWS : ವಿವಿಧೆಡೆ ಮತದಾರರನ್ನು ಸೆಳೆಯಲು ಮತಗಟ್ಟೆಗಳನ್ನು ಅಲಂಕಾರ  ಮಾಡಲಾಗಿದೆ. ಸಖಿ ಮತಗಟ್ಟೆ, ಯುವ ಮತಗಟ್ಟೆ, ಧ್ಯೇಯ ಆಧಾರಿತ, ಸಾಂಪ್ರದಾಯಿಕ, ವಿಶೇಷ ಚೇತನರ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಒಟ್ಟು 64 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅವುಗಳ ವಿವರ ಮತ್ತು ಫೋಟೊಗಳು ಇಲ್ಲಿದೆ.

ಶಿವಮೊಗ್ಗದಲ್ಲಿ ಯಾವ ಬೆರಳಿಗೆ ಹಾಕ್ತಾರೆ ಶಾಯಿ? ಎಷ್ಟೊತ್ತಿನ ತನಕ ನಡೆಯುತ್ತೆ ಮತದಾನ? ಇಲ್ಲಿದೆ ಪ್ರಮುಖ ಮಾಹಿತಿ

060524 all set for loksabha elections in Shimoga

SHIVAMOGGA LIVE NEWS | 6 MAY 2024 ELECTION NEWS : ಭಾರಿ ಬಿಸಿಲಿನ ನಡುವೆ ಶಿವಮೊಗ್ಗದಲ್ಲಿ ನಾಳೆ ಮತದಾನ ನಡೆಯುತ್ತಿದೆ. ಇದಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಮತದಾನಕ್ಕೆ ಹೇಗೆಲ್ಲ ವ್ಯವಸ್ಥೆ ಮಾಡಲಾಗಿದೆ? ಇಲ್ಲಿದೆ ಪ್ರಮುಖಾಂಶ. ಮೇ 7ರಂದು ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಮತದಾನ ಪ್ರಕ್ರಿಯೆ ಆರಂಭಕ್ಕೂ ಮುನ್ನ 2039 ಮತಗಟ್ಟೆಗಳಲ್ಲಿ ಪೋಲಿಂಗ್‌ ಏಜೆಂಟ್‌ಗಳು ಸಮ್ಮುಖದಲ್ಲಿ ಕಲ್ಪಿತ ಮತದಾನ ನಡೆಯಲಿದೆ. ಶಿವಮೊಗ್ಗದಲ್ಲಿ ಈ ಬಾರಿ 23 ಅಭ್ಯರ್ಥಿಗಳು ಕಣದಲ್ಲಿದ್ದಾರೆ. … Read more

ಶಿವಮೊಗ್ಗ ಕ್ಷೇತ್ರದಲ್ಲಿ ಮಹಿಳಾ ಮತದಾರರೆ ಹೆಚ್ಚು, ಎಲ್ಲೆಲ್ಲಿ ಎಷ್ಟಿದ್ದಾರೆ ಮತದಾರರು? ಎಷ್ಟು ಮತಗಟ್ಟೆ ಸ್ಥಾಪಿಸಲಾಗಿದೆ?

Total voters and polling booths in the loksabha constituency. Women voters are more.

SHIVAMOGGA LIVE NEWS | 6 MAY 2024 ELECTION NEWS : ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಈ ಬಾರಿ ಒಟ್ಟು 17.52 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ. ಕ್ಷೇತ್ರದಲ್ಲಿ 2039 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಎಲ್ಲೆಲ್ಲೆ ಎಷ್ಟು ಮತಗಟ್ಟೆ ಸ್ಥಾಪಿಸಲಾಗಿದೆ? ವಿಧಾನಸಭೆ ಕ್ಷೇತ್ರ ಮತಗಟ್ಟೆಗಳು ಶಿವಮೊಗ್ಗ ಗ್ರಾಮಾಂತರ 249 ಭದ್ರಾವತಿ 253 ಶಿವಮೊಗ್ಗ 288 ತೀರ್ಥಹಳ್ಳಿ 258 ಶಿಕಾರಿಪುರ 235 ಸೊರಬ 239 ಸಾಗರ 271 ಬೈಂದೂರು 246 ಇನ್ನು, ಕ್ಷೇತ್ರದಲ್ಲಿ ಈ ಬಾರಿ … Read more

ಶಿವಮೊಗ್ಗ ಜಿಲ್ಲೆಯಾದ್ಯಂತ ಮತಗಟ್ಟೆಗಳಿಗೆ ತಲುಪಿದ ಮತಯಂತ್ರಗಳು

officials-take-evm-to-election-booths

SHIVAMOGGA LIVE NEWS | 6 MAY 2024 ELECTION NEWS : ಜಿಲ್ಲೆಯ ಮಸ್ಟರಿಂಗ್‌ ಕೇಂದ್ರಗಳಿಂದ ಚುನಾವಣ ಅಧಿಕಾರಿ, ಸಿಬ್ಬಂದಿ ಕ್ಷೇತ್ರದ ಮತಗಟ್ಟೆಗಳಿಗೆ ತೆರಳಿದರು. ಮತಯಂತ್ರಗಳು ಸೇರಿದಂತೆ ವಿವಿಧ ಪರಿಕರಗಳನ್ನು ಕೊಂಡೊಯ್ದರು. ಮಸ್ಟರಿಂಗ್‌ ಕೇಂದ್ರದಿಂದ ತೆರಳುವ ಮುನ್ನ ಕರ್ತವ್ಯ ನಿರತ ಸಿಬ್ಬಂದಿಗೆ ಕೊನೆಯ ಹಂತದ ತರಬೇತಿ ನೀಡಲಾಯಿತು. ಎಲ್ಲೆಲ್ಲಿಂದ ತೆರಳಿದರು ಸಿಬ್ಬಂದಿ? ಶಿವಮೊಗ್ಗ ಗ್ರಾಮಾಂತರ ಕ್ಷೇತ್ರಕ್ಕೆ ಶಿವಮೊಗ್ಗದ ಹೆಚ್‍.ಎಸ್ ರುದ್ರಪ್ಪ ರಾಷ್ಟ್ರೀಯ ಪದವಿಪೂರ್ವ ಕಾಲೇಜು, ಭದ್ರಾವತಿ ಕ್ಷೇತ್ರಕ್ಕೆ ಸಂಚಿ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪಿಯು ಕಾಲೇಜು, … Read more

ಅಡಿಕೆ ಧಾರಣೆ | 6 ಮೇ 2024 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?

ADIKE-RATE-SHIVAMOGGA-LIVE-NEWS - Areca Price

SHIVAMOGGA LIVE NEWS | 6 MAY 2024 ADIKE RATE : ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ. ಕಾರ್ಕಳ ಮಾರುಕಟ್ಟೆ ನ್ಯೂ ವೆರೈಟಿ 25000 37000 ಕುಮಟ ಮಾರುಕಟ್ಟೆ ಕೋಕ 13099 26089 ಚಿಪ್ಪು 25899 28899 ಫ್ಯಾಕ್ಟರಿ 11019 20529 ಹಳೆ ಚಾಲಿ 37599 39999 ಹೊಸ ಚಾಲಿ 33569 36749 ಪುತ್ತೂರು ಮಾರುಕಟ್ಟೆ ನ್ಯೂ ವೆರೈಟಿ 26500 37000 ಬಂಟ್ವಾಳ ಮಾರುಕಟ್ಟೆ ಕೋಕ 18000 28500 ನ್ಯೂ … Read more

ಮತದಾನ ಮಾಡಿದವರಿಗೆ ನಂಜಪ್ಪ ಆಸ್ಪತ್ರೆಯಲ್ಲಿ ಭಾರಿ ರಿಯಾಯಿತಿ, ಯಾವ್ಯಾವ ಪರೀಕ್ಷೆಗೆ ಡಿಸ್ಕೌಂಟ್‌ ಇದೆ?

Nanjappa-Cancer-Care-Hospital-in-Shimoga-Sagara-Road.

SHIVAMOGGA LIVE NEWS | 6 MAY 2024 SHIMOGA : ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡಿದರೆ ಲ್ಯಾಬ್‌ ಪರೀಕ್ಷೆಗಳ ಮೇಲೆ ರಿಯಾಯಿತಿ ನೀಡುವುದಾಗಿ ನಂಜಪ್ಪ ಆಸ್ಪತ್ರೆ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಈ ರಿಯಾಯಿತಿ ಶಿವಮೊಗ್ಗ ಮತ್ತು ದಾವಣಗೆರೆಯ ನಂಜಪ್ಪ ಆಸ್ಪತ್ರೆ, ನಂಜಪ್ಪ ಲೈಫ್‌ ಕೇರ್‌ ಆಸ್ಪತ್ರೆಯಲ್ಲಿ ಲಭ್ಯ. ಲ್ಯಾಬ್‌ ಪರೀಕ್ಷೆಗಳ ಮೇಲೆ ಶೇ.25ರಷ್ಟು ರಿಯಾಯಿತಿ. ಇಸಿಜಿ, ಇಕೋ, ಟಿ.ಎಂ.ಟಿ, ಸಿ.ಟಿ, ಎಂ.ಆರ್‌.ಐ, ಅಲ್ಟ್ರಾ ಸೌಂಡ್‌ ಮತ್ತು ಮ್ಯಾಮೋಗ್ರಾಫಿ ಪರೀಕ್ಷೆಗಳ ಮೇಲೆ ಶೇ.15ರಷ್ಟು ರಿಯಾಯಿತಿ ನೀಡಲಾಗುತ್ತದೆ. … Read more

ಶಿವಮೊಗ್ಗದಲ್ಲಿ ಚುನಾವಣೆ ಮಸ್ಟರಿಂಗ್‌ ಕೇಂದ್ರಗಳಿಗೆ ಆಗಮಿಸಿದ ಬಸ್ಸುಗಳು, ಎಷ್ಟು ವಾಹನ ಬಳೆಕಯಾಗ್ತಿದೆ? ಇಲ್ಲಿದೆ ಡಿಟೇಲ್ಸ್‌

Mustering-Centre-at-Sahyadri-College

SHIVAMOGGA LIVE NEWS | 6 MAY 2024 ELECTION NEWS : ಶಿವಮೊಗ್ಗ ಲೋಕಸಭೆ ಚುನಾವಣೆ ಹಿನ್ನೆಲೆ ಸಿಬ್ಬಂದಿ ಇವತ್ತು ಮತಗಟ್ಟೆಗಳಿಗೆ ತೆರಳಲಿದ್ದಾರೆ. ಈಗಾಗಲೇ ಮಸ್ಟರಿಂಗ್‌ ಸೆಂಟರ್‌ಗಳಲ್ಲಿ ಸಿಬ್ಬಂದಿಗೆ ಕೊನೆಯ ಹಂತದ ಅಗತ್ಯ ಮಾಹಿತಿ ಮತ್ತು ತರಬೇತಿ ನೀಡಲಾಗುತ್ತಿದೆ. ಇಂದು ಮಧ್ಯಾಹ್ನದ ವೇಳೆಗೆ ಸಿಬ್ಬಂದಿ ಮತಗಟ್ಟೆಗಳಿಗೆ ತಲುಪಲಿದ್ದಾರೆ. ಎನ್‌ಇಎಸ್‌ ಶಿಕ್ಷಣ ಸಂಸ್ಥೆ ಆವರಣದಲ್ಲಿ ಶಿವಮೊಗ್ಗ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಮಸ್ಟರಿಂಗ್‌ ಸೆಂಟರ್‌ ಸ್ಥಾಪಿಸಲಾಗಿದೆ. ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮಸ್ಟರಿಂಗ್‌ ಸೆಂಟರ್‌ ತೆರೆಯಲಾಗಿದೆ. … Read more

ಶಿವಮೊಗ್ಗದ ಶಿಕ್ಷಕಿಯ ಮೊಬೈಲ್‌ಗೆ ಬಂತು ಸಾಲು ಸಾಲು ಮೆಸೇಜ್‌, ಓಪನ್‌ ಮಾಡ್ತಿದ್ದಂತೆ ಕಾದಿತ್ತು ಆಘಾತ

SMS-Fraud-Shimoga-CEN-Police-Station.

SHIVAMOGGA LIVE NEWS | 6 MAY 2024 SHIMOGA : ಶಿಕ್ಷಕಿಯೊಬ್ಬರ ಬ್ಯಾಂಕ್‌ ಖಾತೆಯಿಂದ ಏಕಾಏಕಿ 7 ಲಕ್ಷ‌ ರೂ. ಹಣ ನಾಪತ್ತೆಯಾಗಿದೆ. ಹಣ ಕಡಿತದ ಸಾಲು ಸಾಲು ಮೆಸೇಜ್‌ ಬಂದಾಗ ಶಿಕ್ಷಕಿ ಆಘಾತಕ್ಕೊಂಡಿದ್ದಾರೆ. ಘಟನೆ ಸಂಬಂಧ ಶಿವಮೊಗ್ಗದ ಸಿಇಎನ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.   ಏನಿದು ಕೇಸ್‌? ಹಣ ಕಡಿತವಾಗಿದ್ದೇಕೆ? ಶಿವಮೊಗ್ಗದ ಶಿಕ್ಷಕಿಯೊಬ್ಬರು ಯುನಿಯನ್‌ ಬ್ಯಾಂಕ್‌ನಲ್ಲಿ ಖಾತೆ ಮತ್ತು ಇಂಟರ್‌ನೆಟ್‌ ಬ್ಯಾಂಕಿಂಗ್‌ ಹೊಂದಿದ್ದಾರೆ. ಮೇ 3ರಂದು ಮಧ್ಯಾಹ್ನ ಶಿಕ್ಷಕಿಯ ಮೊಬೈಲ್‌ಗೆ ಯುನಿಯನ್‌ ಬ್ಯಾಂಕ್‌ನಿಂದ … Read more