ಕಂಠಪೂರ್ತಿ ಕುಡಿದು ಅಡಿಕೆ ಗಿಡಗಳನ್ನು ನಾಶಪಡಿಸಿದ ಕಿಡಿಗೇಡಿಗಳು
SHIVAMOGGA LIVE NEWS | 7 SEPTEMBER 2023 HOLEHONNURU : ಮದ್ಯ ಸೇವಿಸಿ ತೋಟದಲ್ಲಿದ್ದ ಅಡಿಕೆ (Adike) ಗಿಡಗಳನ್ನು ಕಿಡಿಗೇಡಿಗಳು ನಾಶಪಡಿಸಿದ್ದಾರೆ. ಈ ಸಂಬಂಧ ತೋಟದ ಮಾಲೀಕ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ – ಅಡಿಕೆ ಧಾರಣೆ | 5 ಸೆಪ್ಟೆಂಬರ್ 2023 | ಎಲ್ಲೆಲ್ಲಿ ಎಷ್ಟಿದೆ ಇವತ್ತಿನ ಅಡಿಕೆ ರೇಟ್? ಬಿ.ಬೀರನಹಳ್ಳಿ ಗ್ರಾಮದ ಬಿ.ಎನ್.ತಮ್ಮಯ್ಯ ಅವರು ತೋಟದಲ್ಲಿ ಮಂಗಳವಾರ ರಾತ್ರಿ ಕೆಲವರು ಮದ್ಯ ಸೇವನೆ ಮಾಡಿ ಅಡಿಕೆ (Adike) ಗಿಡಗಳನ್ನು ಹಾನಿಗೊಳಿಸಿದ್ದಾರೆ. … Read more