ಬೈಕುಗಳು ಮುಖಾಮುಖಿ ಡಿಕ್ಕಿ, ಶಾಲೆ ಮುಖ್ಯೋಪಾಧ್ಯಾಯ ಸಾವು

bike-mishap-at-ripponpete-School-principal-succumbed.

ರಿಪ್ಪನ್‌ಪೇಟೆ: ಬೈಕುಗಳು ಮುಖಾಮುಖಿ ಡಿಕ್ಕಿಯಾಗಿ ಸರ್ಕಾರಿ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ (Head Master) ಸಾವನ್ನಪ್ಪಿದ್ದಾರೆ. ರಿಪ್ಪನ್‌ಪೇಟೆಯ ಶಿವಮಂದಿರ ಸಮೀಪ ಘಟನೆ ಸಂಭವಿಸಿದೆ. ಕೋಟೆತಾರಿಗ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಅರಸಾಳು ನಿವಾಸಿ ಮಂಜಯ್ಯ (59) ಮೃತರು. ಶಾಲೆ ಮುಗಿಸಿ ಮಂಜಯ್ಯ ಅವರು ತಮ್ಮ ಬೈಕಿನಲ್ಲಿ ಮನೆಗೆ ತೆರಳುವಾಗ ಮತ್ತೊಂದು ಬೈಕ್‌ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿದ್ದ ಮಂಜಯ್ಯ ಅವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿತ್ತು. ಆ ವೇಳೆಗಾಗಲೆ ಅವರು ಕೊನೆಯುಸಿರೆಳೆದಿದ್ದರು ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ಮತ್ತೊಂದು ಬೈಕಿನ … Read more

ದಿನ ಪಂಚಾಂಗ | 9 ಜುಲೈ 2025 | ರಾಹುಕಾಲ ಯಾವಾಗಿದೆ? ಇವತ್ತು ಒಳ್ಳೆ ಸಮಯ ಯಾವುದು?

Indina-Panchanga-today Panchanga

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಈ ದಿನದ ಪಂಚಾಂಗ (Panchanga) ವಾರ : ಬುಧವಾರ, 9 ಜುಲೈ 2025 ಸೂರ್ಯೋದಯ : 5.30 am ಸೂರ್ಯಾಸ್ತ : 7.22 pm ನಕ್ಷತ್ರ : ಮೂಲ ಶುಭ ಸಮಯ ಬ್ರಹ್ಮ ಮುಹೂರ್ತ ಬೆಳಗ್ಗೆ 4.09 ರಿಂದ 4.50ರವರೆಗೆ ಪ್ರಾಥಃ ಸಂಧ್ಯ ಬೆಳಗ್ಗೆ 4.29 ರಿಂದ 5.30ರವರೆಗೆ ಅಭಿಜಿತ್‌ – ವಿಜಯ ಮುಹೂರ್ತ ಮಧ್ಯಾಹ್ನ 2.45 ರಿಂದ 3.40ರವರಗೆ ಗೋಧೂಳಿ ಮುಹೂರ್ತ ಸಂಜೆ 7.21 ರಿಂದ 7.41ರವರೆಗೆ ರಾಹು, ಯಮಗಂಡ, … Read more

ದಿನ ಭವಿಷ್ಯ | 9 ಜುಲೈ 2025 | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ ದಿನ?

DINA-BHAVISHYA

DINA BHAVISHYA ಮೇಷ ರಾಶಿ: ಇಂದು ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಿ. ಅನಗತ್ಯ ಖರ್ಚುಗಳನ್ನು ತಪ್ಪಿಸಿ. ಕೆಲಸದಲ್ಲಿ ಹೊಸ ಜವಾಬ್ದಾರಿಗಳು ಸಿಗಬಹುದು. ಆರೋಗ್ಯದ ಬಗ್ಗೆ ಗಮನ ನೀಡಿ. ಶುಭ ಬಣ್ಣ: ಹಳದಿ, ಶುಭ ಸಂಖ್ಯೆ: 3 ವೃಷಭ ರಾಶಿ: ನಿಮ್ಮ ಸಂಬಂಧಗಳಲ್ಲಿ ಸೌಹಾರ್ದತೆ ಕಾಪಾಡಿ. ಕೆಲಸದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಎದುರಾಗಬಹುದು. ತಾಳ್ಮೆಯಿಂದಿರಿ. ಆರ್ಥಿಕವಾಗಿ ಉತ್ತಮ ದಿನ. ಶುಭ ಬಣ್ಣ: ನೀಲಿ, ಶುಭ ಸಂಖ್ಯೆ: 6 ಮಿಥುನ ರಾಶಿ: ಇಂದು ನಿಮ್ಮ ಮಾತುಗಾರಿಕೆಯಲ್ಲಿ ಎಚ್ಚರವಿರಲಿ. ತಪ್ಪು ತಿಳುವಳಿಕೆಗಳು ಉಂಟಾಗಬಹುದು. … Read more