ಶಿವಮೊಗ್ಗದ ಈ ಸಂಸದ ಮೂರೇ ವರ್ಷಕ್ಕೆ ಅಧಿಕಾರ ಕಳೆದುಕೊಂಡಿದ್ದರು, ಯಾಕೆ?
SHIVAMOGGA LIVE NEWS | 15 APRIL 2024 ELECTION SPECIAL : ಶಾಸಕರಾಗಿದ್ದವರು ಸಂಸದರಾಗಬಹುದು ಎಂದು ತೋರಿಸಿದ್ದು ಎ.ಆರ್.ಬದರಿನಾರಾಯಣ. ಆದರೆ ಇವರು ಸಂಸದರಾಗಿ ಉಳಿದದ್ದು ಕೇವಲ ಮೂರು ವರ್ಷ. ಎರಡು ಕಡೆ ಶಾಸಕರಾಗಿದ್ದರು ಎ.ಆರ್.ಬದರಿನಾರಾಯಣ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿವಹಿಸಿದ್ದರು. ಮಹಾತ್ಮ ಗಾಂಧೀಜಿ ಅವರ ಅನುಯಾಯಿತು. ತೀರ್ಥಹಳ್ಳಿ ಮತ್ತು ಶಿವಮೊಗ್ಗ ಎರಡು ಕಡೆ ಪ್ರತ್ಯೇಕ ಅವಧಿಯಲ್ಲಿ ಶಾಸಕರಾಗಿದ್ದರು. ಕರ್ನಾಟಕ ಏಕೀರಣದ ಬಳಿಕ 1957ರಲ್ಲಿ ನಡೆದ ಮೊದಲ ವಿಧಾನಸಭೆ ಚುನಾವಣೆಯಲ್ಲಿ ತೀರ್ಥಹಳ್ಳಿ ಕ್ಷೇತ್ರದಿಂದ ಶಾಂತವೇರಿ ಗೋಪಾಲಗೌಡ ಅವರ … Read more