ಹಣಗೆರೆಕಟ್ಟೆ ರಸ್ತೆಯಲ್ಲಿ ಎದುರಿನಿಂದ ಬಂದು ಎರಡು ಕಾರುಗಳಿಗೆ ಡಿಕ್ಕಿ ಹೊಡೆದ ಮತ್ತೊಂದು ಕಾರು
ಶಿವಮೊಗ್ಗ: ಹಣಗೆರೆಕಟ್ಟೆ ರಸ್ತೆಯಲ್ಲಿ ತೆರಳುತ್ತಿದ್ದ ಎರಡು ಕಾರುಗಳಿಗೆ ಎದುರಿನಿಂದ ಬಂದ ಮತ್ತೊಂದು ಕಾರು ಡಿಕ್ಕಿ (Collision) ಹೊಡೆದಿದೆ. ಎರಡು ಕಾರುಗಳು ಎಡಬದಿಯ ಚರಂಡಿಗೆ ಉರುಳಿವೆ. ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ. ಶಿವಮೊಗ್ಗದಲ್ಲಿ ಗೃಹಪ್ರವೇಶ ಸಮಾರಂಭಕ್ಕೆ ತೆರಳಿದ್ದ ಎರಡು ಕುಟುಂಬದವರು ಓಮ್ನಿ ಮತ್ತು ಎಕ್ಸ್‌ಟರ್ ಕಾರುಗಳಲ್ಲಿ ತೀರ್ಥಹಳ್ಳಿಯ ತಮ್ಮೂರಿಗೆ ತೆರಳುತ್ತಿದ್ದರು. ಕರಕುಚ್ಚಿ ಬಳಿ ಎದುರಿನಿಂದ ಬಂದ ಕಾರೊಂದು ಓಮ್ನಿ ಮತ್ತು ಎಕ್ಸ್‌ಟರ್ ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಎರಡು ಕಾರುಗಳು ರಸ್ತೆಯ ಎಡ ಬದಿಯ ಚರಂಡಿಗೆ ಉರುಳಿವೆ. ಎರಡು ಕಾರುಗಳಲ್ಲಿ … Read more