ಚೋರಡಿ ಬಳಿ ಭೀಕರ ಅಪಘಾತ ಕೇಸ್, ಸಾವನ್ನಪ್ಪಿರುವವರೆಷ್ಟು? ಗಾಯಾಳುಗಳೆಷ್ಟು? ಈವರೆಗೂ ಏನೇನಾಗಿದೆ?
SHIVAMOGGA LIVE NEWS | 11 MAY 2023 SHIMOGA : ಕುಂಸಿ ಬಳಿ ಖಾಸಗಿ ಬಸ್ಸುಗಳು (Collision) ಮುಖಾಮುಖಿ ಡಿಕ್ಕಿಯಾಗಿದ್ದು, ಈವರೆಗೂ ನಾಲ್ವರು ಮೃತಪಟ್ಟಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಶಿವಮೊಗ್ಗ – ಸಾಗರ ಹೆದ್ದಾರಿಯ ಚೋರಡಿ ಬಳಿ ಕುಮದ್ವತಿ ಸೇತುವೆ ಸಮೀಪ ಘಟನೆ ಸಂಭವಿಸಿದೆ. ಎರಡು ಬಸ್ಸುಗಳು ಮುಖಾಮುಖಿ ಡಿಕ್ಕಿಯಾಗಿದ್ದು(Collision), ಮುಂಭಾಗ ನಜ್ಜುಗುಜ್ಜಾಗಿದೆ. ಘಟನೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಕೂಡಲೆ ಆಂಬುಲೆನ್ಸ್ ಮೂಲಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು, … Read more