ಶಿವಮೊಗ್ಗದಲ್ಲಿ ಸಾವಿರ ಸಾವಿರ ವಿದ್ಯಾರ್ಥಿಗಳಿಂದ ಅಮೃತ ನಡಿಗೆ, ಹೇಗಿತ್ತು? ನಡಿಗೆಗೆ ಕಾರಣವೇನು?
SHIVAMOGGA LIVE | 17 JUNE 2023 SHIMOGA : ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಮೃತ ಮಹೋತ್ಸವದ ಅಂಗವಾಗಿ ಶಿವಮೊಗ್ಗ ನಗರದಲ್ಲಿ ಅಮೃತ ನಡಿಗೆ (Amurtha Nadige) ಆಯೋಜಿಸಲಾಗಿತ್ತು. ನಗರದ ಆರು ಕಡೆಯಿಂದ ಆರು ಪ್ರತ್ಯೇಕ ತಂಡವಾಗಿ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಆರು ತಂಡಗಳು ಗೋಪಿ ವೃತ್ತದಲ್ಲಿ ಒಗ್ಗೂಡಿ ಎನ್‌ಇಎಸ್ ಮೈದಾನದವರೆಗೆ ಮೆರವಣಿಗೆ (Amurtha Nadige) ನಡೆಸಿದರು. ಶಿಕ್ಷಣ ಸಂಸ್ಥೆ ಪರವಾಗಿ ಘೋಷಣೆ ಕೂಗುತ್ತ, ಸಾಮೂಹಿಕವಾಗಿ ವಿವಿಧ ಹಾಡುಗಳನ್ನು ಹೇಳುತ್ತ ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು. ರಾಷ್ಟ್ರೀಯ ಶಿಕ್ಷಣ … Read more