SHIMOGA| ತುಂಗಾ ಸೇತುವೆ ಮೇಲೆ ಬಂತು ಹೊಸ ಆ್ಯಂಗ್ಲರ್, ವಾಹನ ಡಿಕ್ಕಿ ತಪ್ಪಿಸಲು ಮತ್ತೊಂದು ಪ್ಲಾನ್
ಶಿವಮೊಗ್ಗ ಲೈವ್.ಕಾಂ | SHIMOGA | 20 ನವೆಂಬರ್ 2019 ಶಿವಮೊಗ್ಗ ತುಂಗಾ ಸೇತುವೆ ಆ್ಯಂಗ್ಲರ್’ಗೆ ವಾಹನಗಳು ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪೊಲೀಸ್ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ಹೊಸ ಪ್ಲಾನ್ ಮಾಡಿದೆ. ಏನದು ಹೊಸ ಪ್ಲಾನ್? ತುಂಗಾ ಸೇತುವೆ ಮೇಲೆ ಭಾರಿ ವಾಹನ ಸಂಚಾರ ನಿಷೇಧಿಸಲಾಗಿದೆ. ದ್ವಿಚಕ್ರ ವಾಹನ, ಕಾರು, ಆಟೋರಿಕ್ಷಗಳು ಮಾತ್ರ ಸೇತುವೆ ಮೇಲೆ ಸಂಚರಿಸಬಹುದಾಗಿದೆ. ಭಾರಿ ವಾಹನಗಳು ಸಂಚಾರ ನಿರ್ಬಂಧಿಸಲು ಆ್ಯಂಗ್ಲರ್ ಹಾಕಲಾಗಿತ್ತು. ಆದರೆ ಮೂರ್ನಾಲ್ಕು ಬಾರಿ ವಾಹನಗಳು ಆ್ಯಂಗ್ಲರ್’ಗೆ ಡಿಕ್ಕಿ ಹೊಡೆದಿದ್ದವು. … Read more