ಅಡಿಕೆ ಧಾರಣೆ | 6 ಜನವರಿ 2026 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?

ADIKE-RATE-SHIVAMOGGA-LIVE-NEWS - Areca Price

ಮಾರುಕಟ್ಟೆ ಮಾಹಿತಿ: ಶಿವಮೊಗ್ಗ, ಭದ್ರಾವತಿ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ (Adike Rate). ಶಿವಮೊಗ್ಗ ಮಾರುಕಟ್ಟೆ ಸರಕು 60919 96696 ಬೆಟ್ಟೆ 50100 68200 ರಾಶಿ 42009 58909 ಗೊರಬಲು 19001 44444 ಇದನ್ನೂ ಓದಿ »  ₹1.20 ಲಕ್ಷ ಮೌಲ್ಯದ ಅಡಿಕೆ ಕಳ್ಳತನ, ಎಲ್ಲಿ? ಹೇಗಾಯ್ತು ಘಟನೆ? ಭದ್ರಾವತಿ ಮಾರುಕಟ್ಟೆ ಇತರೆ 39660 45261 ಸಿಪ್ಪೆಗೋಟು 10000 14000

ಅಡಿಕೆ ಕೊಯ್ಯುವಾಗ ಕರೆಂಟ್‌ ಶಾಕ್‌, ಯುವಕ ಸಾವು

HOLALURU NEWS 1

ಹೊಳೆಹೊನ್ನೂರು: ಅಡಿಕೆ ಕೊಯ್ಯುವಾಗ ವಿದ್ಯುತ್ ಸ್ಪರ್ಶಿಸಿ (Worker Electrocution) ಹರಮಘಟ್ಟದ ವೆಂಕಟೇಶ್ (30) ಮೃತಪಟ್ಟಿದ್ದಾರೆ. ಶಿವಮೊಗ್ಗ ತಾಲೂಕು ಹೊಳಲೂರಿನಲ್ಲಿ ಓಂಕಾರಪ್ಪ ಎಂಬವರ ತೋಟದಲ್ಲಿ ಮರದಲ್ಲಿನ ಅಡಿಕೆ ಕೀಳುವಾಗ ಮೇಲಿದ್ದ ವಿದ್ಯುತ್ ತಂತಿಗೆ ಸ್ಪರ್ಶಿಸಿದೆ.  ಮೃತರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಮಕ್ಕಳ ದಸರಾ, ಯಾವ್ಯಾವ ದಿನ ಏನೆಲ್ಲ ಸ್ಪರ್ಧೆ, ಕಾರ್ಯಕ್ರಮಗಳು ಇರಲಿವೆ? ಇಲ್ಲಿದೆ ಲಿಸ್ಟ್ #WorkerSafety, #FarmAccident, #ArecaNut, #Holehonnur, #Shivamogga, #Electrocution, #FatalAccident, #Labore Death … Read more