ಹಣಗೆರೆ ದೇವಸ್ಥಾನದ ಸಿಬ್ಬಂದಿ ಮನೆ ಕಳ್ಳತನ, ಕಡೂರು, ಸಾಗರ, ಶಿವಮೊಗ್ಗದ ಐವರು ಅರೆಸ್ಟ್, ಎಷ್ಟು ಮೊತ್ತದ ಚಿನ್ನಾಭರಣ ಸಿಕ್ಕಿದೆ?
ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 26 ನವೆಂಬರ್ 2021 ಹಣಗೆರೆ ದೇವಸ್ಥಾನದ ಡಿ ದರ್ಜೆ ನೌಕರನ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣ ಸಂಬಂಧ ಐವರನ್ನು ಬಂಧಿಸಲಾಗಿದೆ. ತೀರ್ಥಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಐವರು ಕಳ್ಳರನ್ನು ಅರೆಸ್ಟ್ ಮಾಡಿದ್ದಾರೆ. ಕಡೂರಿನ ತಿಮ್ಮಣ್ಣ (61), ಸಾಗರದ ರಾಮನಗರದ ಅಪ್ಸರ್ (38), ಶಿವಮೊಗ್ಗ ಬೊಮ್ಮನಕಟ್ಟೆಯ ನರಸಿಂಹ (45). ಕಿರಣ್ (26), ನ್ಯೂ ಮಂಡ್ಲಿಯ ಸತ್ತಾರ್ ಅಬ್ದುಲ್ (50) ಬಂಧಿತರು. ಏನಿದು ಪ್ರಕರಣ? ತೀರ್ಥಹಳ್ಳಿ ತಾಲೂಕು ಹಣಗೆರೆ ಕಟ್ಟೆಯ ಸಯ್ಯದ … Read more