ಭದ್ರಾವತಿಯಲ್ಲಿ ಶಿವಮೊಗ್ಗದ ಆಟೋ ಚಾಲಕನ ಹತ್ಯೆ, ಮೃತದೇಹದ ಪಕ್ಕದಲ್ಲಿ ಸಿಕ್ತು ರಕ್ತಸಿಕ್ತ ದೊಣ್ಣೆ

murder graphical image

BHADRAVATHI | ಶಿವಮೊಗ್ಗದ ಆಟೋ ಚಾಲಕನನ್ನು ಭದ್ರಾವತಿಯಲ್ಲಿ ಹತ್ಯೆ ಮಾಡಲಾಗಿದೆ‌. ಬೆಳಗ್ಗೆ ಆತನ ಮೃತದೇಹ ಪತ್ತೆಯಾಗಿದೆ. (AUTO DRIVER MURDER) ರೂಪೇಶ್ ಕುಮಾರ್ (45) ಎಂಬಾತನ ಹತ್ಯೆಯಾಗಿದೆ. ಎಪಿಎಂಸಿ ಬಳಿ ಘಟನೆ ನಡೆದಿದೆ. ದೊಣ್ಣೆಗಳಿಂದ ತಲೆಗೆ ಹೊಡೆದು ಹತ್ಯೆ ಮಾಡಿರುವ ಶಂಕೆ ಇದೆ. ಮೃತದೇಹದ ಪಕ್ಕದಲ್ಲಿ ರಕ್ತಸಿಕ್ತವಾದ ದೊಣ್ಣೆ ಪತ್ತೆಯಾಗಿದೆ. ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ರೂಪೇಶ್ ಕುಮಾರ್ ಮೂಲತಃ ಹೊಳೆಹೊನ್ನೂರಿನವರು. ಶಿವಮೊಗ್ಗದಲ್ಲಿ ನೆಲೆಸಿದ್ದ ಆತ ಆಟೋ ಚಾಲನೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಘಟನೆ ಸಂಬಂಧ … Read more