ಶಿವಮೊಗ್ಗದಲ್ಲಿ ಆಟೋ ಚಾಲಕನ ಮೂಗಿಗೆ ಡಿಚ್ಚಿ ಹೊಡೆದ ಮತ್ತೊಬ್ಬ ಆಟೋ ಚಾಲಕ, ಕಾರಣವೇನು?
SHIVAMOGGA LIVE NEWS | 3 APRIL 2024 SHIMOGA : ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ವಿಚಾರವಾಗಿ ಇಬ್ಬರು ಆಟೋ ಚಾಲಕರ ಮಧ್ಯೆ ಗಲಾಟೆಯಾಗಿ, ಒಬ್ಬ ಚಾಲಕನ ಮೂಗಿಗೆ ಡಿಚ್ಚಿ ಹೊಡೆದು ಗಾಯಗೊಳಿಸಲಾಗಿದೆ. ಗಾಯಾಳು ಚಾಲಕ ನಗರದ ಸರ್ಜಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಸರ್ಜಿ ಆಸ್ಪತ್ರೆ ಸಮೀಪ ನಿಲ್ದಾಣದಲ್ಲಿ ಸುಜಿತ್ ಆಟೋ ನಿಲ್ಲಿಸಿಕೊಂಡಿದ್ದರು. ಈ ವೇಳೆ ಅಲ್ಲಿಗೆ ಬಂದ ಇನ್ನೊಂದು ಆಟೋದ ಚಾಲಕ ಪ್ರಯಾಣಿಕರನ್ನು ಕೆಳಗಿಳಿಸಿ, ಮತ್ತೊಬ್ಬ ಪ್ರಯಾಣಿಕನನ್ನು ಹತ್ತಿಸಿಕೊಂಡಿದ್ದ. ನಿಲ್ದಾಣದ ಬಳಿಗೆ ಬೇರೆಡೆಯಿಂದ ಬಂದು ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದು ಸರಿಯಲ್ಲ … Read more