ಶಿವಮೊಗ್ಗದ ಬಾಲ ಮಂದಿರದ ಮಕ್ಕಳಿಗೆ ಕರೋನ ಪಾಸಿಟಿವ್
ಶಿವಮೊಗ್ಗ ಲೈವ್.ಕಾಂ | SHIMOGA NEWS | 28 MAY 2021 ಕರೋನ ಮಹಾಮಾರಿ ಮಕ್ಕಳನ್ನು ಬಾಧಿಸಲು ಶುರು ಮಾಡಿದೆ. ಶಿವಮೊಗ್ಗದ ಬಾಲ ಮಂದಿರದ ಏಳು ಮಕ್ಕಳಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಆಲ್ಕೊಳ ಸಮೀಪ ಬಾಲ ಮಂದಿರವಿದೆ. ಇಲ್ಲಿ 12 ಮಕ್ಕಳಿದ್ದರು. ಈ ಪೈಕಿ ಏಳು ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಸಿಬ್ಬಂದಿಯೊಬ್ಬರು ಸೋಂಕಿತರಾಗಿದ್ದು ಅವರಿಂದ ಮಕ್ಕಳಿಗೆ ತಗುಲಿರಬಹುದು ಎಂಬ ಶಂಕೆ ಇದೆ. ಬಾಲ ಮಂದಿರದ ಮುಂದೆ ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಸ್ಟಿಕರ್ ಅಂಟಿಸಲಾಗಿದೆ. ಜನ ಜಂಗುಳಿ … Read more