ಹೊಳೆ ಬಸ್‌ ನಿಲ್ದಾಣದ ಬಳಿ ರೈತನ ಮೇಲೆ ಬ್ಲೇಡ್‌ನಿಂದ ದಾಳಿ

crime name image

SHIVAMOGGA LIVE NEWS | 25 FEBRUARY 2024 SHIMOGA : ನಗರದ ಹೊಳೆ ಬಸ್‌ ನಿಲ್ದಾಣದಲ್ಲಿ ರೈತರೊಬ್ಬರನ್ನು ಅವಾಚ್ಯವಾಗಿ ನಿಂದಿಸಿ, ಬ್ಲೇಡ್‌ನಿಂದ ಹಲ್ಲೆ ನಡೆಸಲಾಗಿದೆ. ಗೋಪಿಶೆಟ್ಟಿಕೊಪ್ಪದ ವೆಂಕಟೇಶ್‌ ಎಂಬುವವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ತಮ್ಮ ಜಮೀನಿನಲ್ಲಿ ಕೆಲಸಕ್ಕೆ ಜನ ಬೇಕು ಎಂದು ಫೆ.21ರಂದು ಬೆಳಗ್ಗೆ ಹೊಳೆ ಬಸ್‌ ನಿಲ್ದಾಣದ ಬಳಿ ಬಂದಿದ್ದರು. ಈ ಸಂದರ್ಭ ತರೀಕೆರೆಯ ರಫೀಕ್‌ ಎಂಬಾತ ವೆಂಕಟೇಶ್‌ ಅವರನ್ನು ‘ಅರ್ಧ ಬಾಂಡ್ಲಿʼ ಎಂದು ಕರೆದು ಕೆಣಕಿದ್ದಾನೆ. ಇದನ್ನು ಪ್ರಶ್ನಿಸಿದಾಗ ರಫೀಕ್‌ ತನ್ನ … Read more