ಪಂಜರ ಸೇರಿತು ಶಿವಮೊಗ್ಗಕ್ಕೆ ಆಗಮಿಸಿದ್ದ ಟಿ-55 ಯುದ್ಧ ಟ್ಯಾಂಕರ್

War-Tanker-in-Shimoga-MRS-Circle

SHIVAMOGGA LIVE NEWS | 14 AUGUST 2023 SHIMOGA : ನಗರಕ್ಕೆ ಆಗಮಿಸಿರುವ ಟಿ-55 ಯುದ್ಧ ಟ್ಯಾಂಕರ್‌ಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಟ್ಯಾಂಕರ್‌ (Battle Tanker) ಸುತ್ತಲು ಕಬ್ಬಿಣದ ಬೇಲಿ ಹಾಕಲಾಗಿದೆ. ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಶಿವಮೊಗ್ಗದಲ್ಲಿ ಯುದ್ಧ ಟ್ಯಾಂಕರ್‌ (Battle Tanker) ಸ್ಮಾರಕ ನಿರ್ಮಾಣಕ್ಕೆ 1971ರ ಯುದ್ಧದಲ್ಲಿ ಪಾಲ್ಗೊಂಡಿದ್ದ ಟಿ-55 ಮಾದರಿಯ ಟ್ಯಾಂಕರ್‌ ತರಲಾಗಿದೆ. ವಿದ್ಯುತ್‌ ನಿಗಮದ ಕ್ವಾರ್ಟರ್ಸ್‌ನಲ್ಲಿ ಇದನ್ನು ಇರಿಸಲಾಗಿದೆ. ವಿಚಾರ ತಿಳಿದು ಹೆಚ್ಚಿನ ಸಂಖ್ಯೆ ಜನರು ಟ್ಯಾಂಕರ್‌ ವೀಕ್ಷಿಸಲು ಆಗಮಿಸುತ್ತಿದ್ದಾರೆ. … Read more

ಶಿವಮೊಗ್ಗಕ್ಕೆ ಭಾರತ – ಪಾಕ್‌ ಯುದ್ದದಲ್ಲಿ ಭಾಗಿಯಾದ ಟ್ಯಾಂಕರ್‌, ಸದ್ಯದಲ್ಲೇ ಬರುತ್ತೆ ಫೈಟರ್‌ ವಿಮಾನ, ಯಾಕೆ?

War-Tanker-for-Shimoga-City.

SHIVAMOGGA LIVE NEWS | 12 AUGUST 2023 SHIMOGA : ನಗರದ ಎಂಆರ್‌ಎಸ್‌ ವೃತ್ತದಲ್ಲಿ ಯುದ್ದ ಟ್ಯಾಂಕರ್‌ (Battle Tanker) ಸ್ಥಾಪನೆಗೆ ಮಹಾನಗರ ಪಾಲಿಕೆ ಸಿದ್ಧತೆ ನಡೆಸಿದೆ. ಈ ಹಿನ್ನೆಲೆ ಸೇನೆಯ ಟಿ-55 ಮಾದರಿಯ ಯುದ್ದ ಟ್ಯಾಂಕರ್‌ ಶಿವಮೊಗ್ಗ ತಲುಪಿದೆ. ಶಿವಮೊಗ್ಗಕ್ಕೆ ಬಂದಿರುವ ಯುದ್ದ ಟ್ಯಾಂಕರ್‌ (Battle Tanker) ಸಾಮಾನ್ಯದ್ದಲ್ಲ. ಯುದ್ದ ಭೂಮಿಯಲ್ಲಿ ಮುಂಚೂಣಿಯಲ್ಲಿ ನಿಂತು ಪಾಕಿಸ್ತಾನ ಸೇನೆ ವಿರುದ್ಧ ಹೋರಾಟ ನಡೆಸಿತ್ತು. ಈಗ ಯುವಕರಲ್ಲಿ ದೇಶಭಕ್ತಿ ಹೆಚ್ಚಿಸಿ, ಸೇನೆಯತ್ತ ಸೆಳೆಯುವ ಉದ್ದೇಶದಿಂದ ಇದನ್ನು ಶಿವಮೊಗ್ಗಕ್ಕೆ … Read more