ಭದ್ರಾವತಿಯ ನಿತಿನ್‌ಗೆ ಚಿನ್ನದ ಪದಕ, ವಿಐಎಸ್‌ಎಲ್‌ ಕಾರ್ಮಿಕರು ಹರ್ಷ

211025-Bhadravathi-Nitin-wins-gold-medal-in-power-lifting-at-sagara.webp

ಭದ್ರಾವತಿ: ಕರ್ನಾಟಕ ಪವರ್ ಲಿಫ್ಟಿಂಗ್ (Power Lifting) ಸೋಸಿಯೇಷನ್ ಹಾಗೂ ಶಿವಮೊಗ್ಗ ಡಿಸ್ಟ್ರಿಕ್ಟ್ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಜಿಲ್ಲಾಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭದ್ರಾವತಿಯ ಕಾರಂತ್ ವ್ಯಾಯಾಮ ಶಾಲೆಯ ಕೀಡಾಪಟು ಎಂ.ಬಿ ನಿತಿನ್ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಪಡೆದಿದ್ದಾರೆ. ಸಾಗರದ ಒಕ್ಕಲಿಗರ ಸಂಘದಲ್ಲಿ ಸಾಧನಾ ಮಲ್ಟಿ ಜಿಮ್ ಸಹಯೋಗದೊಂದಿಗೆ ನಡೆದ ಸ್ಪರ್ಧೆಯ 80 ಕೆ.ಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಚಿನ್ನದ ಪದಕ ಪಡೆದಿರುವ ನಿತಿನ್ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು … Read more