ತಡರಾತ್ರಿ ಬೈಕ್‌ ನಿಲ್ಲಿಸಿದ್ದ ಸ್ಥಳಕ್ಕೆ ತೆರಳಿದ ಡಾಕ್ಟರ್‌ಗೆ ಕಾದಿತ್ತು ಆಘಾತ

bike theft reference image

SHIMOGA NEWS, 27 SEPTEMBER 2024 : ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಬಂದಿದ್ದ ವೈದ್ಯರೊಬ್ಬರ ಬೈಕ್‌ (Bike) ಕಳುವಾಗಿದೆ. ಶಿವಮೊಗ್ಗದ ಮೆಟ್ರೋ ಆಸ್ಪತ್ರೆ ಸಮೀಪ ನಿಲ್ಲಿಸಿದ್ದ ಪಲ್ಸರ್‌ ಬೈಕ್‌ ಕಳುವಾಗಿವೆ. ಮೆಟ್ರೋ ಆಸ್ಪತ್ರೆ ವೈದ್ಯ ಪ್ರಮೋದ್‌ ಎಂಬುವವರು ಸರ್ವೋದಯ ಶಾಲೆ ಸಮೀಪ ಬೈಕ್‌ ನಿಲ್ಲಿಸಿದ್ದರು. ರಾತ್ರಿ ಗಣಪತಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಪ್ರಮೋದ್‌ ಅವರು ಬೆಳಗಿನ ಜಾವ 3.30ರ ಹೊತ್ತಿಗೆ ಬೈಕ್‌ ನಿಲ್ಲಿಸಿದ್ದ ಸ್ಥಳಕ್ಕೆ ತೆರಳಿದಾಗ ಬೈಕ್‌ ಇರಲಿಲ್ಲ. ಎಲ್ಲೆಡೆ ಹುಡುಕಿದ ಬಳಿಕ ಜಯನಗರ ಠಾಣೆಯಲ್ಲಿ ದೂರು … Read more

ಕೆಲಸ ಮುಗಿಸಿ ಗೋಪಿ ಸರ್ಕಲ್‌ಗೆ ಮರಳಿದ ವ್ಯಕ್ತಿಗೆ ಕಾದಿತ್ತು ಆಘಾತ

Crime-News-General-Image

SHIMOGA NEWS, 27 SEPTEMBER 2024 : ಸಂಜೆ ನಿಲ್ಲಿಸಿದ್ದ ದ್ವಿಚಕ್ರ ವಾಹನ (Bike) ರಾತ್ರಿ ಬಂದು ನೋಡಿದಾಗ ನಾಪತ್ತೆಯಾಗಿತ್ತು ಎಂದು ಆರೋಪಿಸಿ ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹುಣಸೋಡು ಗ್ರಾಮದ ರೇಣುಕಾಪ್ರಸಾದ್‌ ಎಂಬುವವರು ಗೋಪಿ ಸರ್ಕಲ್‌ನಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿ ಸಂಜೆ 4 ಗಂಟೆ ಹೊತ್ತಿಗೆ ಹೋಂಡಾ ಡಿಯೋ ಬೈಕ್‌ ನಿಲ್ಲಿಸಿದ್ದರು. ಕೆಲಸ ಮುಗಿಸಿ ರಾತ್ರಿ 8 ಗಂಟೆಗೆ ಮರಳಿದಾಗಿ ಬೈಕ್‌ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಿದ ರೇಣುಕಾಪ್ರಸಾದ್‌ ಅವರು ಕೋಟೆ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದನ್ನೂ ಓದಿ … Read more

ಮಂಗಳೂರಿನಿಂದ ಶಿವಮೊಗ್ಗಕ್ಕೆ ಬಸ್ಸಲ್ಲಿ ಬಂದಿಳಿದ ವ್ಯಕ್ತಿಗೆ ಕಾದಿತ್ತು ಶಾಕ್

KSRTC-Bus-Stand-in-Shimoga

SHIMOGA NEWS, 26 SEPTEMBER 2024 : ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಪಾರ್ಕಿಂಗ್‌ ಸ್ಥಳದಲ್ಲಿ ನಿಲ್ಲಿಸಿದ್ದ ಬೈಕ್‌ (Bike) ಕಳ್ಳತನವಾಗಿದೆ. ಇನ್ನೊಂದೆಡೆ ಮನೆ ಮುಂದೆ ನಿಲ್ಲಿಸಿದ್ದ ಬೈಕನ್ನು ಕಳ್ಳರು ಕದ್ದೊಯ್ದಿದ್ದಾರೆ. ಇದನ್ನೂ ಓದಿ » ರಾತ್ರೋರಾತ್ರಿ ನೂರಾರು ಅಡಿಕೆ ಮರಗಳಿಗೆ ಗರಗಸ ಹಾಕಿದ ದುಷ್ಕರ್ಮಿಗಳು

ದಿಢೀರ್‌ ಬಲಕ್ಕೆ ತಿರುಗಿದ ಲಾರಿ, ಬೈಕ್‌ ಸವಾರ ಮೆಗ್ಗಾನ್‌ಗೆ ದಾಖಲು – 3 ಫಟಾಫಟ್‌ ನ್ಯೂಸ್‌

Crime-News-General-Image

FATAFAT SHIMOGA NEWS, 16 SEPTEMBER 2024 ಇದನ್ನೂ ಓದಿ » ಇವು ಸಾಮಾನ್ಯ ಗುಂಡಿಗಳಲ್ಲ, ಬಂದ್‌ ಆಗಲು PM, CMಗಳೆ ಬರಬೇಕು

ಶಿವಮೊಗ್ಗದಲ್ಲಿ ನಡುರಾತ್ರಿ ಬ್ಯಾಂಕ್‌ಗೆ ನುಗ್ಗಿದ ಕಳ್ಳರು, ಸ್ಟ್ರಾಂಗ್‌ ರೂಂ ಲಾಕ್‌ ತೆಗೆಯಲು ಯತ್ನ

Police-General-Image

SHIVAMOGGA LIVE NEWS | 24 APRIL 2024 SHIMOGA : ಸಾಗರ ರಸ್ತೆಯಲ್ಲಿರುವ ಕರ್ನಾಟಕ ಬ್ಯಾಂಕ್‌ ಎಪಿಎಂಸಿ ಯಾರ್ಡ್‌ ಶಾಖೆಯ ಕಿಟಕಿ ಮರಿದು ಹಣ ಕಳ್ಳತನಕ್ಕೆ ಯತ್ನಿಸಲಾಗಿದೆ. ದಾಖಲೆಗಳನ್ನು ಚೆಲ್ಲಾಪಿಲ್ಲಿ ಮಾಡಿರುವ ಕಳ್ಳರು ಸ್ಟ್ರಾಂಗ್‌ ರೂಂ ತೆಗೆಯಲು ಪ್ರಯತ್ನಿಸಿ ವಿಫಲವಾಗಿದ್ದಾರೆ. ಏ.21ರಂದು ಮಧ್ಯರಾತ್ರಿ 2 ಗಂಟೆ ಹೊತ್ತಿಗೆ ಬ್ಯಾಂಕ್‌ನ ಕಿಟಿಕಿ ಮುರಿದು ಕಳ್ಳರು ಒಳ ನುಗ್ಗಿದ್ದಾರೆ ಎಂದು ಆರೋಪಿಸಲಾಗಿದೆ. ಸ್ಟ್ರಾಂಗ್‌ ರೂಂನ ಲಾಕರ್‌ ತೆರೆಯಲು ಪ್ರಯತ್ನಿಸಿದ್ದಾರೆ. ಏ.22ರಂದು ಬೆಳಗ್ಗೆ ಸಹಾಯಕ ವ್ಯವಸ್ಥಾಪಕ ಬ್ಯಾಂಕ್‌ನ ಬಾಗಿಲು ತೆಗೆದು … Read more

ಶಿವಮೊಗ್ಗ – ಭದ್ರಾವತಿ ರಸ್ತೆ ಪಕ್ಕದಲ್ಲಿ ಕಟ್ಟಡ ತೆರವು ವೇಳೆ ಅವಘಡ – 3 ಫಟಾಫಟ್‌ ಕ್ರೈಮ್‌ ನ್ಯೂಸ್‌

FATAFAT-NAMMURA-NEWS.webp

SHIVAMOGGA LIVE NEWS | 6 DECEMBER 2023 ಗಾಂಜಾ ಸೇವನೆ ದೃಢ, ಮೂವರು ಅರೆಸ್ಟ್‌ SHIMOGA :  ಪ್ರತ್ಯೇಕ ಪ್ರಕರಣಗಳಲ್ಲಿ ಗಾಂಜಾ ಸೇವಿಸಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಗೋಪಾಳದ ಸಮೀಪದ ದ್ರೌಪದಮ್ಮ ಸರ್ಕಲ್‌ನಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ಬೊಮ್ಮನಕಟ್ಟೆಯ ಅಬ್ದುಲ್‌ ಮುನಾಫ್‌ ಅಲಿಯಾಸ್‌ ಮುನ್ನಾ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಟಿಪ್ಪುನಗರ ಚಾನಲ್‌ ಸಮೀಪ ಅಬ್ದುಲ್‌ ಸುಬಾನ್‌, ಅನುಪಿನಕಟ್ಟೆ ಚಾನಲ್‌ ಸಮೀಪ ನಿತೇಶ್‌ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಮೂವರು ಗಾಂಜಾ ಸೇವಿಸಿರುವ ಅನುಮಾನ ವ್ಯಕ್ತವಾಗಿದ್ದು ಮೆಗ್ಗಾನ್‌ ಆಸ್ಪತ್ರೆಯಲ್ಲಿ ಪರೀಕ್ಷಿಸಲಾಯಿತು. ಗಾಂಜಾ … Read more

ವಿನೋಬನಗರದಲ್ಲಿ ಬೆಳಗ್ಗೆ ಮನೆಯಿಂದ ಹೊರ ಬಂದ ಮಹಿಳೆಗೆ ಕಾದಿತ್ತು ಶಾಕ್

Vinobanagara-Police-Station.

SHIVAMOGGA LIVE NEWS | 6 DECEMBER 2023 SHIMOGA : ಮನೆ ಮುಂದೆ ನಿಲ್ಲಿಸಿದ್ದ ಹೊಸ ಪಲ್ಸರ್‌ ಬೈಕ್‌ (bike) ಕಳ್ಳತನವಾಗಿದೆ. ವಿನೋಬನಗರ 60 ಅಡಿ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಲಲಿತಮ್ಮ ಎಂಬುವವರ ಹೆಸರಿನಲ್ಲಿದ್ದ ಪಲ್ಸರ್‌ ಬೈಕ್‌ (bike) ಅನ್ನು ಅವರ ಮಗ ಚಲಾಯಿಸುತ್ತಿದ್ದರು. ನ.26ರಂದು ರಾತ್ರಿ ಕೆಲಸ ಮುಗಿಸಿ ಬಂದು ಮನೆ ಮುಂದೆ ಬೈಕ್‌ ನಿಲ್ಲಿಸಿದ್ದರು. ಬೆಳಗ್ಗೆ ಲಲಿತಮ್ಮ ಅವರು ಮನೆಯಿಂದ ಹೊರಬಂದಾಗ ಬೈಕ್‌ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಾಡಿದ ಲಲಿತಮ್ಮ ಮತ್ತು ಅವರ ಮಗ ಬಳಿಕ … Read more

ಫ್ರೀಡಂ ಪಾರ್ಕ್‌ನಲ್ಲಿ ಪಟಾಕಿ ಖರೀದಿಸಿ ಮರಳಿದ ವ್ಯಕ್ತಿಗೆ ಕಾದಿತ್ತು ಆಘಾತ, ತಡವಾಗಿ ದಾಖಲಾಯ್ತು ಪ್ರಕರಣ

bike theft reference image

SHIVAMOGGA LIVE NEWS | 18 NOVEMBER 2023 SHIMOGA : ಫ್ರೀಡಂ ಪಾರ್ಕ್‌ನಲ್ಲಿ (freedom park) ಪಟಾಕಿ ಖರೀದಿಗೆ ತೆರಳಿದ್ದಾಗ ವ್ಯಕ್ತಿಯೊಬ್ಬರ ಸ್ಪ್ಲೆಂಡರ್‌ ಪ್ಲಸ್‌ ಬೈಕ್‌ ಕಳ್ಳತನ ಮಾಡಲಾಗಿದೆ. ನ.12ರಂದು ಘಟನೆ ಸಂಭವಿಸಿದೆ. ವಿನೋಬನಗರದ ಪ್ರಕಾಶ್‌ ಎಂಬುವವರು ದೀಪಾವಳಿ ಹಬ್ಬದಂದು ಪಟಾಕಿ ಖರೀದಿಗೆ ತೆರಳಿದ್ದರು. ಪಟಾಕಿ ಖರೀದಿಸಿ ಪಾರ್ಕಿಂಗ್‌ ಸ್ಥಳಕ್ಕೆ ಬಂದಾಗ ಬೈಕ್‌ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಾಡಿದ ಪ್ರಕಾಶ್‌ ಅವರು ನ.16ರಂದು ಜಯನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ- ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ, … Read more

ಶಿಕಾರಿಪುರ ಕೋರ್ಟ್‌ ಆವರಣದಲ್ಲಿ ಟಿವಿಎಸ್‌ ಎಕ್ಸ್‌ಎಲ್‌ ನಾಪತ್ತೆ

Shikaripura-Police-Station.

SHIVAMOGGA LIVE NEWS | 11 NOVEMBER 2023 SHIKARIPURA : ಕೋರ್ಟ್‌ ಆವರಣದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳ್ಳತನ (bike theft) ಮಾಡಲಾಗಿದೆ. ಘಟನೆ ಸಂಬಂಧ ತಡವಾಗಿ ದೂರು ದಾಖಲಾಗಿದೆ. ಶಿಕಾರಿಪುರ ನ್ಯಾಯಾಲಯದಲ್ಲಿ ಕ್ಲರ್ಕ್‌ ಆಗಿರುವ ಸಾದಿಕ್‌ ಬಾಷಾ ಅವರು ತಮ್ಮ ಟಿವಿಎಸ್‌ ಎಕ್ಸ್‌ಎಲ್‌ ವಾಹನವನ್ನು ನ್ಯಾಯಾಲಯದ ಆವರಣದಲ್ಲಿ ತಂದು ನಿಲ್ಲಿಸಿದ್ದರು. ಸಂಜೆ ಕೆಲಸ ಮುಗಿಸಿಕೊಂಡು 6 ಗಂಟೆ ಹೊತ್ತಿಗೆ ಹೊರ ಬಂದಾಗ ದ್ವಿಚಕ್ರ ವಾಹನ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಾಡಿದ ಸಾದಿಕ್‌ ಬಾಷಾ ಅವರು ತಡವಾಗಿ … Read more

ತಿಲಕ ನಗರದಲ್ಲಿ ಕಚೇರಿ ಕೆಲಸ ಮುಗಿಸಿ ಹೊರ ಬಂದ ವಕೀಲರಿಗೆ ಕಾದಿತ್ತು ಶಾಕ್

bike theft reference image

SHIVAMOGGA LIVE NEWS | 24 OCTOBER 2023 SHIMOGA : ಕಚೇರಿಯಲ್ಲಿ ಕೆಲಸ ಮುಗಿಸಿ ಹೊರ ಬಂದಾಗ ವಕೀಲರೊಬ್ಬರ ಬೈಕ್‌ ಕಳ್ಳತನವಾಗಿದೆ‌ (Bike Theft). ಘಟನೆ ಸಂಬಂಧ ಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಕೀಲರಾದ ಶೈಲಜಾ ಪರಮೇಶ್‌ ಅವರು ತಿಲಕನಗರದಲ್ಲಿರುವ ಡಯಾನ ಬುಕ್‌ ಹೌಸ್‌ ಕಟ್ಟಡದಲ್ಲಿ ಕಚೇರಿ ಹೊಂದಿದ್ದಾರೆ. ಎಂದಿನಂತೆ ಅ.19ರಂದು ಕಚೇರಿ ಕೆಲಸ ಮುಗಿಸಿ ರಾತ್ರಿ ಹೊರಗೆ ಬಂದು ನೋಡಿದಾಗ ಹೋಂಡಾ ಆಕ್ಟೀವಾ ಬೈಕ್‌ ಕಾಣಿಸಲಿಲ್ಲ. ಎಲ್ಲೆಡೆ ಹುಡುಕಾಡಿದ ಅವರು ದೂರು ನೀಡಿದ್ದಾರೆ. ಪೊಲೀಸರು … Read more