ಶಿವಮೊಗ್ಗದ ಡಾಕ್ಟರ್‌ಗೆ ಲಕ್ಷ ಲಕ್ಷ ರೂ. ವಂಚನೆ, ಚೆಕ್ ಬರೆದುಕೊಟ್ಟು ಸಂಕಷ್ಟಕ್ಕೆ ಸಿಲುಕಿದ ವೈದ್ಯೆ
SHIMOGA, 26 JULY 2024 : ಬಿಟ್ ಕಾಯಿನ್ (Bit Coin) ಮೇಲೆ ಹೂಡಿಕೆ ಮಾಡಿ ಲಾಭ ಗಳಿಸಬಹುದು ಎಂದು ನಂಬಿಸಿ ಶಿವಮೊಗ್ಗದ ವೈದ್ಯೆಯೊಬ್ಬರಿಗೆ (ಹೆಸರು ಗೌಪ್ಯ) ಲಕ್ಷಾಂತರ ರೂ. ವಂಚಿಸಲಾಗಿದೆ. ಈ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಗೆ ಪ್ರಕರಣ ದಾಖಲಾಗಿದೆ. ಆನ್‌ಲೈನ್‌ನಲ್ಲಿ ಕಾಯಿನ್ ತೋರಿಸಿ ವಂಚನೆ ಶಿವಮೊಗ್ಗದ ವೈದ್ಯೆಗೆ ಪರಿಚಿತ ವ್ಯಕ್ತಿಯೊಬ್ಬ ಜಿಡಿಸಿಸಿ ಕಾಯಿನ್ ಮೇಲೆ ಹಣ ಹೂಡಿಕೆ ಮಾಡುವಂತೆ ತಿಳಿಸಿದ್ದ. ಆ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯನ್ನು ವೈದ್ಯೆ ಬಳಿ ಕರೆತಂದು, ಪ್ರತಿ ಡಿಜಿಟಲ್ … Read more