ಶಿವಮೊಗ್ಗದ ಮೂವರಿಗೆ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ, ಯಾರಿಗೆ‌, ಯಾವ ಮಂಡಳಿ? ಇಲ್ಲಿದೆ ಲಿಸ್ಟ್

Manjunatha-Gowda-pallavi-sundaresh-shimoga-board-presidents

SHIVAMOGGA LIVE NEWS | 28 FEBRUARY 2024 POLITICS : ಲೋಕಸಭೆ ಚುನಾವಣೆ ಹೊಸ್ತಿಲಲ್ಲೆ ಸರ್ಕಾರ ಕಾರ್ಯಕರ್ತರಿಗೆ ಅಧಿಕಾರ ಹಂಚಿಕೆ ಮಾಡಿದೆ. ಬಾಕಿ ಉಳಿದಿದ್ದ 44 ನಿಗಮ, ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಿಸಿದೆ. ಈ ಪೈಕಿ ಶಿವಮೊಗ್ಗ ಜಿಲ್ಲೆಯ ಮೂವರಿಗೆ ನಿಗಮ, ಮಂಡಳಿಗಳಿಗು ಅಧ್ಯಕ್ಷ ಸ್ಥಾನ ದೊರೆತಿದೆ. ಯಾರಿಗೆ, ಯಾವ ನಿಗಮ, ಮಂಡಳಿ? ಜಿ.ಪಲ್ಲವಿ – ಕರ್ನಾಟಕ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಅ‍ಧ್ಯಕ್ಷೆ ಆರ್‌.ಎಂ.ಮಂಜುನಾಥಗೌಡ – ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹೆಚ್‌.ಎಸ್‌.ಸುಂದರೇಶ್‌ … Read more

ಶಿವಮೊಗ್ಗದ ಅಂಗಡಿಗಳು, ಉದ್ದಿಮೆಗಳಿಗೆ 15 ದಿನದ ಗಡುವು, ನಿಯಮ ಉಲ್ಲಂಘಿಸಿದರೆ ಕೇಸ್‌, ಪಾಲಿಕೆಯಿಂದ ಎಚ್ಚರಿಕೆ

Shimoga-Mahanagara-Palike-ambedkar-statue

SHIVAMOGGA LIVE NEWS | 7 JANUARY 2024 SHIMOGA : ನಗರದ ಎಲ್ಲ ಅಂಗಡಿ, ಉದ್ದಿಮೆಗಳು ಮತ್ತು ಜಾಹೀರಾತು ಫಲಕಗಳಲ್ಲಿ ಕಡ್ಡಾಯವಾಗಿ ಶೇ.60ರಷ್ಟು ಕನ್ನಡ ಭಾಷೆ ಬಳಸಬೇಕು. ಈ ನಿಯಮ ಉಲ್ಲಂಘಿಸಿದರೆ ಉದ್ದಿಮೆಗಳ ಪರವಾನಿಗೆ ರದ್ದುಪಡಿಸಾಗುತ್ತದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ. ದ್ವಿಭಾಷಾ ಅಥವಾ ಬಹುಭಾಷಾ ಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಇರಬೇಕು. ಇನ್ನು 15 ದಿನದಲ್ಲಿ ಅಂಗಡಿ, ಉದ್ದಿಮೆಗಳು ಮಾಲೀಕರು ಕ್ರಮ ವಹಿಸಬೇಕು. ಇಲ್ಲವಾದಲ್ಲಿ ಪಾಲಿಕೆಯ ಆರೋಗ್ಯ ವಿಭಾಗದಿಂದ ಜಂಟಿ … Read more